ವಿಷಯಕ್ಕೆ ಹೋಗು

ವಿಲಿಯಂ ಫಾಕ್ನರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಲಿಯಂ ಫಾಕ್ನರ್
ವಿಲಿಯಂ ಫಾಕ್ನರ್  1954 ರಲ್ಲಿ
ವಿಲಿಯಂ ಫಾಕ್ನರ್ 1954 ರಲ್ಲಿ
ಜನನWilliam Cuthbert Faulkner
(೧೮೯೭-೦೯-೨೫)೨೫ ಸೆಪ್ಟೆಂಬರ್ ೧೮೯೭
New Albany, Mississippi, U.S.
ನಿಧನJuly 6, 1962(1962-07-06) (aged 64)
Byhalia, Mississippi, U.S.
ಭಾಷೆಇಂಗ್ಲೀಷ್
ರಾಷ್ಟ್ರೀಯತೆಅಮೆರಿಕನ್
ಅವಧಿ1919–1962
ಪ್ರಮುಖ ಕೃತಿಗಳುThe Sound and the Fury
As I Lay Dying
Light in August
Absalom, Absalom!
A Rose for Emily
ಪ್ರಶಸ್ತಿಗಳು
ಸಂಗಾತಿEstelle Oldham (1929-1962; His Death)
ಸಹಿ

ವಿಲಿಯಂ ಫಾಕ್ನರ್ (ಸೆಪ್ಟೆಂಬರ್ 25, 1897 – ಜುಲೈ 6, 1962)ಅಮೆರಿಕಮಿಸ್ಸಿಸ್ಸಿಪ್ಪಿ ಪ್ರಾಂತ್ಯದ ಕಾದಂಬರಿಕಾರ,ಸಣ್ಣ ಕಥೆಗಾರ,ಕವಿ,ಪ್ರಬಂಧಕಾರ ಮತ್ತು ಚಿತ್ರಕಥೆಗಾರ. ಇವರು ಕಾದಂಬರಿಕಾರನಾಗಿ ಹೆಚ್ಚು ಪರಿಚಿತರು. ಇವರಿಗೆ ೧೯೪೯ರ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿಯನ್ನು ನೀಡಲಾಯಿತು. ಇವರ ಕೃತಿಗಳಾದ ಎ ಫಾಬೆಲ್ (೧೯೫೪) ಮತ್ತು ರೆವರ್ಸ್ (೧೯೬೨) ಪುಲಿಟ್ಜರ್[] ಪ್ರಶಸ್ತಿಯನ್ನೂ ಪಡೆದಿವೆ.

ಉಲ್ಲೇಖಗಳು

[ಬದಲಾಯಿಸಿ]
  1. "Fiction". Past winners & finalists by category. The Pulitzer Prizes. Retrieved 2012-03-28.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]