ವಿರಾಜ ಹೋಮ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಿರಾಜ ಹೋಮ ಒಬ್ಬ ಹಿಂದೂ ಭಿಕ್ಷು ಸಂನ್ಯಾಸವನ್ನು ತೆಗೆದುಕೊಳ್ಳುವ ಸಮಾರಂಭಗಳ ಸಂದರ್ಭದಲ್ಲಿ ನಡೆಸಲಾಗುವ ಒಂದು ಹಿಂದೂ ಹೋಮ. ಹಾಗಾಗಿ ವಿರಾಜ ಹೋಮವು ಪೂರ್ಣ ಸಂನ್ಯಾಸ ದೀಕ್ಷೆಯ ಭಾಗವಾಗಿದೆ.

"https://kn.wikipedia.org/w/index.php?title=ವಿರಾಜ_ಹೋಮ&oldid=597599" ಇಂದ ಪಡೆಯಲ್ಪಟ್ಟಿದೆ