ವಿನೋದ ಕೂಟ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹುಟ್ಟುಹಬ್ಬದ ವಿನೋದ ಕೂಟ

ವಿನೋದ ಕೂಟವು ಸಮಾಜೀಕರಣ, ಸಂಭಾಷಣೆ, ಅಥವಾ ಮನೋರಂಜನೆಯ ಉದ್ದೇಶಗಳಿಗಾಗಿ ಒಬ್ಬ ಆತಿಥೇಯನಿಂದ ಆಹ್ವಾನಿತರಾದ ಜನರ ಸಮೂಹ. ವಿನೋದ ಕೂಟವು ಸಾಮಾನ್ಯವಾಗಿ ಆಹಾರ ಮತ್ತು ಪಾನೀಯಗಳು, ಮತ್ತು ಹಲವುವೇಳೆ ಸಂಗೀತ ಮತ್ತು ನೃತ್ಯವನ್ನು ಒಳಗೊಂಡಿರುತ್ತದೆ. ಕೆಲವು ವಿನೋದ ಕೂಟಗಳು ಒಬ್ಬ ನಿರ್ದಿಷ್ಟ ವ್ಯಕ್ತಿ, ದಿನ, ಅಥವಾ ಸಂದರ್ಭದ (ಉದಾ. ಹುಟ್ಟುಹಬ್ಬದ ವಿನೋದಕೂಟ, ಸೂಪರ್ ಬೌಲ್ ವಿನೋದ ಕೂಟ, ಅಥವಾ ಸಂತ ಪ್ಯಾಟ್ರಿಕ್‍ನ ದಿನದ ವಿನೋದ ಕೂಟ) ಗೌರವಾರ್ಥವಾಗಿ ಆಯೋಜಿತವಾಗಿರುತ್ತವೆ.


"https://kn.wikipedia.org/w/index.php?title=ವಿನೋದ_ಕೂಟ&oldid=322373" ಇಂದ ಪಡೆಯಲ್ಪಟ್ಟಿದೆ