ವಿದ್ಯುಲ್ಲತಾ

ವಿಕಿಪೀಡಿಯ ಇಂದ
Jump to navigation Jump to search

ವಿದ್ಯುಲ್ಲತಾ ಇವರು ಕೋಲಾರದವರು. ಎಮ್.ಎಸ್‍ಸಿ. ಪದವೀಧರೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐ.ಪಿ.ಎಸ್. ಅಧಿಕಾರಿಗಳಾದ ಇವರ ಪತಿ ಶ್ರೀ ವಿಜಯ ಸಾಸನೂರ ಸಹ ಜನಪ್ರಿಯ ಸಾಹಿತಿ.

ಕೃತಿಗಳು[ಬದಲಾಯಿಸಿ]

ಕಾದಂಬರಿ[ಬದಲಾಯಿಸಿ]

  • ಇಂಚರ
  • ದೂರ ಸಮೀಪಗಳ ನಡುವೆ
  • ರಕ್ತಸಂಬಂಧ
  • ರಥಸಪ್ತಮಿ
  • ಅಷ್ಟಪದಿ
  • ಪ್ರತಿಬಿಂಬ

ಚಲನಚಿತ್ರಗಳು[ಬದಲಾಯಿಸಿ]

  • ಇವರ ಕಾದಂಬರಿ “ರಥಸಪ್ತಮಿ” ಅದೇ ಹೆಸರಿನ ಯಶಸ್ವಿ ಚಿತ್ರವಾಗಿದೆ.