ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ಭಾರತದ ಲಾಂಛನ
ಸಚಿವಾಲಯ overview
ಹಿಂದಿನ ಏಜೆನ್ಸಿಗಳುಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ
ನ್ಯಾಯ ನಿರ್ವಹಣೆಭಾರತ ಸರಕಾರ
ಪ್ರಧಾನ ಕಚೇರಿಸಂಚಾರ ಭವನ, ನವದೆಹಲಿ
22°37′20″N 77°12′50″E / 22.62222°N 77.21389°E / 22.62222; 77.21389
ವಾರ್ಷಿಕ ಬಜೆಟ್೬,೦೦೦ ಕೋಟಿ (ಯುಎಸ್$೧.೩೩ ಶತಕೋಟಿ) (2018-19, ಅಂದಾಜು)[೧]
ಜವಾಬ್ದಾರಿಯುತ ಸಚಿವರುರವಿ ಶಂಕರ್ ಪ್ರಸಾದ್, ಸಚಿವರು
ಸಂಜಯ ಶಾಮರಾವ್ ಧೋತ್ರೆ, ರಾಜ್ಯ ಮಂತ್ರಿ [೨]
ವೆಬ್ಸೈಟ್meity.gov.in

ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ (ಆಂಗ್ಲ: Ministry of Electronics and Information Technology (MeitY)) ಭಾರತ ಸರ್ಕಾರದ ಕಾರ್ಯನಿರ್ವಾಹಕ ಸಂಸ್ಥೆಯಾಗಿದೆ. ಇದು ಸಂವಹನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವುವನ್ನು ವಿಂಗಡಿಸಿ ರಚಿಸಲಾದ ಸ್ವತಂತ್ರ ಸಚಿವಾಲಯ ಮಟ್ಟದ ಸಂಸ್ಥೆಯಾಗಿದ್ದು, ಇದು ಜುಲೈ 19, 2016 ರಂದು ರೂಪುಗೊಂಡಿತು. ಐಟಿ ನೀತಿ, ಕಾರ್ಯತಂತ್ರ ಮತ್ತು ವಿದ್ಯುನ್ಮಾನ ಉದ್ಯಮದ ಅಭಿವೃದ್ಧಿಗೆ ಇದು ಕಾರಣವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. "Budget data" (PDF). www.indiabudget.gov.in. 2019. Archived from the original (PDF) on 4 ಮಾರ್ಚ್ 2018. Retrieved 25 ಫೆಬ್ರುವರಿ 2020.
  2. "Who's who | Ministry of Electronics and Information Technology, Government of India". Meity.gov.in. Archived from the original on 11 नवंबर 2019. Retrieved 2018-09-15. {{cite web}}: Check date values in: |archive-date= (help)