ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೬

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಮಾಯಣ[ಬದಲಾಯಿಸಿ]

೧೫ನೇ ತಾರೀಖಿಗೆ ಮುಂಚೆ ಚರ್ಚಿಸಿದಂತೆ ರಾಮಾಯಣಕ್ಕೆ ಬದಲಾಯಿಸಬಹುದೆ? ಶುಶ್ರುತ \ಮಾತು \ಕತೆ ೧೮:೦೪, ೧೪ October ೨೦೦೬ (UTC)

ವಿಶೇಷ ಸಂಚಿಕೆಗಳು ಸಾಂದರ್ಭಿಕವಾಗಿರಬೇಕೆ ಅಥವಾ random ಆಗಬೇಕೆ ಎಂಬುದರ ಬಗ್ಗೆ ಚರ್ಚೆಯಾಗಬೇಕು. ನಮ್ಮೆದುರಿಗೆ ದೀಪಾವಳಿ ಇದೆ. ರಾಮಾಯಣವನ್ನು ನವೆಂಬರ್‌ನಲ್ಲಿ ಹಾಕಬಹುದೇ? Ksj dr ೦೯:೫೮, ೧೫ October ೨೦೦೬ (UTC)

ರಾಮಾಯಣ/ದೀಪಾವಳಿ[ಬದಲಾಯಿಸಿ]

ಈಗಿರುವದೀಪಾವಳಿ ಲೇಖನ ವಿಶೇಷ ಲೇಖನಕ್ಕೆ ಸೂಕ್ತವಾಗಿಲ್ಲ ಎಂದು ನನ್ನ ಅನಿಸಿಕೆ. ಆ ಲೇಖನವನ್ನು ಮತ್ತಷ್ಟು ಅಭಿವೃದ್ಧಿ ಪಡಿಸುವುದಾದರೆ ಆಗಬಹುದು. ಇಲ್ಲದಿದ್ದಾರೆ ಈಗಾಗಲೇ ಇರುವ ರಾಮಾಯಣ ವಿಶೇಷ ಲೇಖನ ಮಾಡಬಹುದು.
ವಿಶೇಷ ಸಂಚಿಕೆಗಳು ಸಾಂದರ್ಭಿಕವಾಗಿರಬೇಕೆ ಅಥವಾ random ಆಗಬೇಕೆ ಎಂಬುದರ ಬಗ್ಗೆ ಚರ್ಚೆಯಾಗಬೇಕು - ಹೌದು. ಎಲ್ಲ ಸಂಪಾದಕರ ಅಭಿಪ್ರಾಯಗಳು ಬೇಕು.ತ್ರಿವೇಣಿ|sritri ಚರ್ಚೆ - ಕಾಣಿಕೆಗಳು ೧೭:೧೪, ೧೫ October ೨೦೦೬ (UTC)

ದೀಪಾವಳಿ ಲೇಖನವನ್ನು ವಾರದ ಸಹಯೋಗ ಮಾಡೋಣವೆ? ಹಾಗಾದರೆ ದೀಪಾವಳಿಯ ವೇಳೆಗೆ ತಯಾರಾಗಬಹುದು. ಶುಶ್ರುತ \ಮಾತು \ಕತೆ ೧೯:೫೧, ೧೫ October ೨೦೦೬ (UTC)