ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೪
ಗೋಚರ
ಸುಮಾರು ಒಂದು ತಿಂಗಳಿನಿಂದ ಹಲವಾರು ಸಂಪಾದಕರು ಕೈಜೋಡಿಸಿ, ಸಂಪೂರ್ಣವಾಗಿ ಅನುವಾದ ಮಾಡಿದ್ದಾರೆ.
ಕನ್ನಡ ವಿಕಿಪೀಡಿಯದಲ್ಲಿಯೇ ದೊಡ್ಡ ಲೇಖನಗಳಲ್ಲೊಂದಾಗಿದೆ!
ಇದನ್ನು ಬಹುಷ: ಸೆಪ್ಟೆಂಬರ್ ಮೊದಲ ವಾರದ ವೇಳೆಗೆ ವಿಶೇಷ ಸಂಚಿಕೆಯಾಗಿಸಬಹುದೆಂದು ಪ್ರಸ್ತಾಪಿಸುತ್ತಿದ್ದೇನೆ.
ಆ ವೇಳೆಗೆ ರಾಮಾಯಣ, ಸುನಾಮಿ, ಸಾಮ್ರಾಟ್ ಅಶೋಕ ಲೇಖನಗಳನ್ನು ಅನುವಾದಿಸಿ, ನಂತರದ ಮುಂದಿನ ವಿಶೇಷ ಸಂಚಿಕೆಗಳನ್ನು ನಿರ್ಧರಿಸಬಹುದು. - ಮನ|Mana Talk - Contribs ೦೬:೧೦, ೩ ಆಗಸ್ಟ್ ೨೦೦೬ (UTC)
- ಒಪ್ಪಬಹುದಾಗಿದೆ. ಲೇಖನ ದೊಡ್ಡದಿದ್ದ ಮಾತ್ರಕ್ಕೆ ಅದು ವಿಶೇಷ ಲೇಖನವಾಗಲೇಬೇಕೆಂದಿಲ್ಲ. ಕ್ವಾಲಿಟಿ ಕಾಯ್ದುಕೊಂಡು ಬಂದಿರುವ ಲೇಖನವನ್ನು ವಿಶೇಷ ಲೇಖನ ಮಾಡುವ ಅಭ್ಯಾಸ ನಾವುಗಳು ಬೆಳೆಸಿಕೊಳ್ಳಬೇಕು. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೨೦:೫೪, ೩ ಆಗಸ್ಟ್ ೨೦೦೬ (UTC)