ವಿಕಿಪೀಡಿಯ ಚರ್ಚೆಪುಟ:ವಿಶೇಷ ಬರಹ/ಸಂಚಿಕೆ - ೨೩

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತಸ್ವಾತಂತ್ರ್ಯ ದಿನಾಚರಣೆ ಸಂದರ್ಭದ ಸಮಯಕ್ಕೆ ವಿಶೇಷ ಲೇಖನವಾಗಿ ಜಲಿಯನ್‍ವಾಲ ಬಾಗ್ ಹತ್ಯಾಕಾಂಡ ಲೇಖನವನ್ನು ಹಾಕಬೇಕೆಂದು ಪ್ರಸ್ತಾಪಿಸುತ್ತಿರುವೆ - ಮನ | Mana ೧೮:೧೮, ೧೪ July ೨೦೦೬ (UTC)

ಲೇಖನ ಇನ್ನಷ್ಟು ಉತ್ತಮಪಡಿಸಬೇಕಿದೆ. ಸ್ವಾತಂತ್ರ್ಯ ದಿನಾಚರಣೆ ಸಂದರ್ಭಕ್ಕೆ ಖಂಡಿತ ವಿಶೇಷ ಲೇಖನವಾಗಬಹುದು. ಬಹಳ ಚೆನ್ನಾಗಿರುತ್ತೆ. -- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೦೯:೦೧, ೧೫ July ೨೦೦೬ (UTC)