ವಿಕಿಪೀಡಿಯ ಚರ್ಚೆಪುಟ:ಅರಳಿ ಕಟ್ಟೆ/ಇತರ ಚರ್ಚೆ
ಗೋಚರ
ಪ್ರಿಯ, ವೀಕಿಪೀಡಿಯ ಸ್ನೇಹಿತರೆ, ನನ್ನ ಪ್ರಶ್ನೆ ಏನೆಂದರೆ ನಾವು ಬದಲಾಯಿಸುವ ಅಥವಾ ಹೊಸದಾಗಿ ಸೃಷ್ಟಿಸುವಾಗ ಅಗತ್ಯವಾದ ಫೋಟೋಗಳನ್ನು ಅಪ್ ಲೋಡ್ ಮಾಡುವ ವಿಧಾನಗಳ್ನ್ನು ದಯಮಾಡಿ ತಿಳಿಸಿ
ನಿರ್ವಾಹಕರ ಗಮನಕ್ಕೆ
[ಬದಲಾಯಿಸಿ]ಕನ್ನಡ ವಿಕಿಪೀಡಿಯಾದಲ್ಲಿ ಅಳಿಸಲು ಗುರುತು ಮಾಡಿರುವ ಹಲವಾರು ಲೇಖನಗಳಿವೆ. ವಿಮರ್ಶಿಸಿ ಅಳಿಸಿದರೆ ವಿಕಿಪೀಡಿಯಾ ಚೊಕ್ಕವಾಗುತ್ತದೆ --VASANTH S.N. (talk) ೦೯:೩೨, ೨೦ ಏಪ್ರಿಲ್ ೨೦೧೨ (UTC) ಕೆಲವು ಲೇಖನಗಳ ತಲೆ ಬರಹ ಮಾತ್ರಾ ಬ್ರೌಸರ್‍ನಲ್ಲಿ ಕಂಡು ಬರುತ್ತದೆ.ಆದರೆ ಸಂಪಾದನೆಯ ಪುಟದಲ್ಲಿ ಪೂರ್ಣ ಲೇಖನ (ಹೆಚ್ಚಾಗಿ ಆಂಗ್ಲ ಭಾಷೆಯಿಂದ ಅನುವಾದಗೊಂಡ ದೊಡ್ಡ ಲೇಖನಗಳು) ಕಂಡು ಬರುತ್ತದೆ. ಉದಾಹರಣೆ:http://kn.wikipedia.org/wiki/%E0%B2%85%E0%B2%9F%E0%B3%8D%E0%B2%B2%E0%B2%BE%E0%B2%82%E0%B2%9F%E0%B2%BE,_%E0%B2%9C%E0%B2%BE%E0%B2%B0%E0%B3%8D%E0%B2%9C%E0%B2%BF%E0%B2%AF%E0%B2%BE ತಾಂತ್ರಿಕ ತೊಂದರೆ ಸರಿಪಡಿಸ ಬೇಕಾಗಿ ಆಪೇಕ್ಷೆ.--VASANTH S.N. (talk) ೦೮:೩೪, ೨೧ ಏಪ್ರಿಲ್ ೨೦೧೨ (UTC)