ವಿಕಿಪೀಡಿಯ:ಜೀವಂತ ವ್ಯಕ್ತಿಗಳ ಜೀವನ ಚರಿತ್ರೆ
This page documents an Kannada Wikipedia policy, a widely accepted standard that all editors should normally follow. Changes made to it should reflect consensus. |
ಈ ಬರಹ ಸಂಕ್ಷಿಪ್ತ ಟಿಪ್ಪಣಿ ರೂಪದಲ್ಲಿದೆ: Wikipedia articles can affect real people's lives. This gives us an ethical and legal responsibility. Biographical material must be written with the greatest care and attention to verifiability, neutrality and avoiding original research, particularly if it is contentious. |
ಸಂಪಾದಕರು ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆ ಮಾಹಿತಿಯನ್ನು ವಿಕಿಪೀಡಿಯ ಪುಟಗಳಲ್ಲಿ ಸೇರಿಸುವಾಗ ವಿಶೇಷ ಎಚ್ಚರಿಕೆ ವಹಿಸ ಬೇಕು. ಅಂತಹ ಮಾಹಿತಿಗೆ ಒಂದು ಮಟ್ಟದ ಸೂಕ್ಷ್ಮತೆಯ ಅಗತ್ಯವಿರುತ್ತದೆ ಮತ್ತು ಮಾಹಿತಿಯನ್ನು ತುಂಬುವ ನೀತಿಗಳಿಗೆ "ಕಟ್ಟುನಿಟ್ಟಾಗಿ" ಅನುಸರಿಸ ಬೇಕು.
ನಮ್ಮ ಲೇಖನ "ಸರಿ" ಇರಬೇಕು.[೧] ಹೆಚ್ಚಿನ ಗುಣಮಟ್ಟದ ಉಲ್ಲೇಖಗಳನ್ನು ಸಾಧಿಸಲು, ವಿಶೇಷವಾಗಿ ವ್ಯಕ್ತಿಗಳ ಜೀವನದ ವಿವರಗಳ ಬಗೆಗೆ, ಅತ್ಯಂತ ದೃಡತೆ ಅಗತ್ಯ. ಉಲ್ಲೇಖಗಳಿಲ್ಲದ ಅಥವಾ ತೀರ ಅಲ್ಪ ಆಕರಗಳಿರುವ ಬದುಕಿರುವ ವ್ಯಕ್ತಿಗಳ ಬಗೆಗಿನ ವಿವಾದಾಸ್ಪದ ಮಾಹಿತಿಯನ್ನು ವಿಕಿಪೀಡಿಯ ಲೇಖನ,[೨] ಚರ್ಚೆಯ ಪುಟ, ಬಳಕೆದಾರರ ಪುಟ ಮತ್ತು ಪ್ರಾಜೆಕ್ಟ್ ಸ್ಥಳದಿಂದ — ಅವು ಇತ್ಯಾತ್ಮಕವಿರಲಿ, ನೇತ್ಯಾತ್ಮಕವಿರಲಿ ಅಥವಾ ತೀರಾ ಆಕ್ಷೇಪಾರ್ಹವಿರಲಿ — ತಕ್ಷಣವೇ ಮತ್ತು ಯಾವುದೇ ಚರ್ಚೆ ಇಲ್ಲದೇ ತೆಗೆದುಹಾಕಬೇಕು.
ಈ ನೀತಿಯು ಬದುಕಿರುವ ವ್ಯಕ್ತಿಗಳ ಜೀವನಚರಿತ್ರೆಗಳಿಗೆ ಮತ್ತು ಇತರ ಲೇಖನಗಳಲ್ಲಿರುವ ಜೀವನಚರಿತ್ರೆಯ ಮಾಹಿತಿಗಳೆರಡಕ್ಕೂ ಸಮಾನವಾಗಿ ಅನ್ವಯಿಸುತ್ತದೆ. ವಿಕಿಪೀಡಿಯದ ಯಾವುದೇ ಸಂಪಾದನೆಯ ಬಗೆಗಿನ ಸಾಕ್ಷಿಗಳ ಹೊರೆ, ಆದರೆ ವಿಶೇಷವಾಗಿ ಜೀವಂತ ವ್ಯಕ್ತಿಗಳ ಬಗೆಗಿನ ಸಂಪಾದನೆಯ ಹೊರೆ, ಮಾಹಿತಿಯನ್ನು ಸೇರಿಸುವ ಅಥವಾ ನವೀಕರಿಸುವ ವ್ಯಕ್ತಿಯ ಹೆಗಲ ಮೇಲೆ ಪೂರ್ಣವಾಗಿ ಇರುತ್ತದೆ.
ಸಂಪಾದಕರಾಗಿ ಅಥವಾ ಗುರಿಯಾದ ವ್ಯಕ್ತಿಯಾಗಿ ಯಾವುದೇ ಪುಟದಲ್ಲಿನ ಬದುಕಿರುವ ವ್ಯಕ್ತಿಯ ಜೀವನಚರಿತ್ರೆ ಮಾಹಿತಿಯ ಬಗೆಗೆ ನಿಮಗೆ ಕಳವಳವಿದ್ದರೆ ದಯವಿಟ್ಟು ನಮ್ಮನ್ನು (ಬವ್ಯಬನೀ) ನೋಟಿಸ್ ಬೋರ್ಡ್ (ಬದುಕಿರುವ ವ್ಯಕ್ತಿ ಬಗೆಗಿನ ನೀತಿ) ಹಾಕಿ ಎಚ್ಛರಿಸಿ.
ತಾರ್ಕಿಕ ವಿವರಣೆ
[ಬದಲಾಯಿಸಿ]ಜೀವಂತ ವ್ಯಕ್ತಿಗಳ ಬಗ್ಗೆ ಮಾಹಿತಿಯನ್ನು ಹೊಂದಿರುವ ವಿಕಿಪೀಡಿಯಾ ಲೇಖನಗಳು ವ್ಯಕ್ತಿಯ ಜೀವನದ ಮೇಲೆ ಪರಿಣಾಮ ಬೀರಬಹುದು. ವಿಕಿಪೀಡಿಯಾವು ಅಗ್ರ-ಹತ್ತು ಶ್ರೇಯಾಂಕದ ವೆಬ್‌ಸೈಟ್ ಆಗಿದೆ. ಹಾಗಾಗಿ ಅಷ್ಟೇ ಪ್ರಾಮುಖ್ಯತೆ ಮತ್ತು ಜವಾಬ್ದಾರಿಯಿಂದ ಮಾಹಿತಿಯನ್ನು ವಿಕಿಪೀಡಿಯಾದಲ್ಲಿ ಸೇರಿಸಬೇಕಾಗುತ್ತದೆ. ವಿಕಿಪೀಡಿಯಾವು ಮೂಲಭೂತವಾಗಿ, ಜಗತ್ತನ್ನು ಸುಧಾರಿಸುವ ಗುರಿಯನ್ನು ಹೊಂದಿರುವ ಯೋಜನೆಯಾಗಿದೆ. ಇದನ್ನು ಮನಗಂಡು ಜೀವಂತ ವ್ಯಕ್ತಿಗಳ ಬಗೆಗಿನ ಬರಹಗಳನ್ನು ಸೇರಿಸುವಾಗ ಅತ್ಯಂತ ಗೌರವಪೂರ್ಣವಾಗಿ ವರ್ತಿಸಬೇಕು.
ಜೀವಂತ ವ್ಯಕ್ತಿಗಳ ಬಗೆಗಿನ ಲೇಖನಕ್ಕೆ ಸಂಬಂಧಿಸಿದಂತೆ ದೂರುಗಳನ್ನು ಪ್ರತಿಷ್ಟಾನ ಮತ್ತು ಜಿಮ್ಮಿ ವೇಲ್ಸ್ ಪ್ರತಿದಿನವೂ ಸ್ವೀಕರಿಸುತ್ತಾರೆ. ಆ ಲೇಖನಗಳ ಕಳಪೆ ಗುಣಮಟ್ಟ ಮತ್ತು ತಪ್ಪುದಾರಿಗೆ ಒಯ್ಯುವ ಮಾಹಿತಿಗಳ ಬಗ್ಗೆ ಓದುಗರು ಅಸಮಾಧಾನ ಹೊಂದಿರುತ್ತಾರೆ ಎಂಬುದನ್ನು ಈ ದೂರುಗಳ ಮೂಲಕ ತಿಳಿಯಬಹುದು. ಈ ರೀತಿಯ ದೂರುಗಳನ್ನು ಸರಿಯಾದ ರೀತಿಯಲ್ಲಿ ಪರಿಹರಿಸುವುದು ಒಂದು ಸಂವೇದನಾತ್ಮಕ ವಿಷಯವಾಗಿದೆ.
ಇನ್ನೊಂದು ಗಮನಿಸ ಬೇಕಾದ ಅಂಶ- ಒಬ್ಬ ವ್ಯಕ್ತಿ ತನ್ನ ಬಗ್ಗೆ ಇರುವ ವಿಕಿ ಲೇಖನವನ್ನು ತಾನೇ ಸಂಪಾದಿಸ ಹೊರಟಾಗ ಆಗುವ ಸಮಸ್ಯೆ. ಅಸಲಿಗೆ, ಆ ವ್ಯಕ್ತಿ ಉತ್ತಮ ಮನೋಭಾವದಿಂದ ಮತ್ತು ಲೇಖನದಲ್ಲಿನ ತಪ್ಪು ಮಾಹಿತಿಯನ್ನು ಸರಿಪಡಿಸುವ ಸದುದ್ದೇಶದಿಂದ ಆ ಲೇಖನವನ್ನು ತಿದ್ದಲು ಹೊರಡುತ್ತಾರೆ. ಆದರೆ ಅವರಿಗೆ ವಿಕಿಪೀಡಿಯಾದ ನೀತಿ-ನಿಯಮಗಳು ತಿಳಿದಿರುವುದಿಲ್ಲ, ಯಾಕೆಂದರೆ ಅವರು ನಿಯಮಿತ ವಿಕಿ ಸಂಪಾದಕರಲ್ಲ. ತಮ್ಮ ಬಗೆಗಿನ ಲೇಖನವನ್ನು ಅಥವಾ ಅದರ ಯಾವುದೋ ಒಂದು ವಿಭಾಗವನ್ನು ತಿದ್ದುವ ಅಥವಾ ಸರಿಪಡಿಸುವ ಉತ್ಸಾಹದಲ್ಲಿ ಹಲವು ಬಾರಿ ವಿಧ್ವಂಸಕತೆಯ ಬಗ್ಗೆ ಎಚ್ಚರಿಕೆಯನ್ನು ಪಡೆಯಬಹುದು ಅಥವಾ ಇತರ ವಿಕಿ ಸಂಪಾದಕರೊಂದಿಗೆ ವಿನಾಕಾರಣ ವಾಗ್ವಾದಕ್ಕೆ ಈಡಾಗಲೂಬಹುದು.
ಹಾಗಾಗಿ, ಸಂಪಾದಕರು ವಿಕಿಪೀಡಿಯಾದಲ್ಲಿ ಎಲ್ಲಿಯಾದರೂ ಜೀವಂತ ವ್ಯಕ್ತಿಗಳ ಜೀವನಚರಿತ್ರೆ ಮತ್ತು ಜೀವನಚರಿತ್ರೆಗೆ ಸಂಬಂಧಿಸಿದ ವಿಷಯಗಳನ್ನು ಬರೆಯಲು ಮತ್ತು ಸಂಪಾದಿಸಲು ಹೊರಟ ಸಂದರ್ಭದಲ್ಲಿ ಈ ಕೆಳಗೆ ತಿಳಿಸಿರುವ ಅಂಶಗಳನ್ನು ನೆನಪಿಟ್ಟುಕೊಳ್ಳುವುದು ಉತ್ತಮ:
- ಜೀವಂತ ವ್ಯಕ್ತಿಗಳ ಬರಹವನ್ನು ಸೇರಿಸುವಾಗ/ಸಂಪಾದಿಸುವಾಗ ಸಂವೇದನಾಶೀಲತೆ ಇರಬೇಕು ಮತ್ತು ವಿಕಿ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು.
- ಒಂದುವೇಳೆ ಒಬ್ಬ ವ್ಯಕ್ತಿ ತಮ್ಮ ಬಗೆಗಿನ ಬರಹವನ್ನು ತಾವೇ ಸಂಪಾದಿಸುವರಾದರೆ, ತಟಸ್ಥತೆಯನ್ನು ಅನುಸರಿಸುವುದು ಒಳ್ಳೆಯ ಅಭ್ಯಾಸ ಮತ್ತು ಉತ್ತಮ ಮನೋಭಾವವನ್ನು ಹೊಂದಿರಬೇಕಾಗುತ್ತದೆ.
- ಒಂದು ವೇಳೆ ಯಾರಾದರೂ ತಮ್ಮ ಖಾತೆಗೆ ಲಾಗಿನ್ ಆಗದೆ- ಇಂತಹ ತಿದ್ದುಪಡಿಯನ್ನು ಐಪಿ ವಿಳಾಸದ ಮೂಲಕ ಆದ ತಿದ್ದುಪಡಿ ಎಂದು ಗುರುತಿಸಲಾಗುತ್ತದೆ- ಆ ಬರಹವನ್ನು ಅಳಿಸಹೊರಟರೆ ಅವರೊಂದಿಗೆ ಒರಟಾಗಿ ವರ್ತಿಸುವ ಬದಲಾಗಿ ಸಹಜ ಸಂವಾದ ನಡೆಸುವ ಮೂಲಕ ಸಮಸ್ಯೆಯನ್ನು ಅರಿಯಲು ಪ್ರಯತ್ನಿಸಬಹುದು. ಒಂದುವೇಳೆ ಆ ವ್ಯಕ್ತಿ ಅಥವಾ ಐಪಿ ವಿಳಾಸದ ಬಳಕೆದಾರರು ಮಾಡಿದ ತಿದ್ದುಪಡಿ ಅಥವಾ ಅಳಿಸುವಿಕೆ ಸೂಕ್ತವಾಗಿದೆ ಎಂದು ಕಂಡರೆ ಆ ಬರಹವನ್ನು ಅಥವಾ ಬರಹದ ನಿರ್ದಿಷ್ಟ ವಿಭಾಗವನ್ನು ಅಳಿಸಬಹುದು.
ಬರಹದ ಶೈಲಿ
[ಬದಲಾಯಿಸಿ]ಜೀವಂತ ವ್ಯಕ್ತಿಯ ಲೇಖನಗಳನ್ನು ಬರೆಯುವಾಗ ಜವಾಬ್ದಾರಿಯುತವಾಗಿ, ಸಂಪ್ರದಾಯವಾದಿಯಾಗಿ ಮತ್ತು ತಟಸ್ಥ, ವಿಶ್ವಕೋಶದ ಮಾದರಿಯಲ್ಲಿ ಬರೆಯಬೇಕು. ವ್ಯಕ್ತಿಯ ಬದುಕಿನಲ್ಲಿ ನಡೆದ ಘಟನೆಗಳ ವಿವರಣೆ ಇತರ ವಿಷಯ ಕ್ಷೇತ್ರಗಳಿಗೆ ಅನ್ವಯಿಸಬಹುದಾದರೂ, ಇವು ತಪ್ಪು ಸಂದೇಶ ಕೊಡುವ ಸಾಧ್ಯತೆ ಇದ್ದರೆ ಅಂಥಹ ಲೇಖನಗಳನ್ನು ಅಳಿಸಬೇಕು (ಇದನ್ನು ಗಮನಿಸಿ #ಉಲ್ಲೇಖವಿಲ್ಲದ, ಕಳಪೆ ಮೂಲದ ವಿವಾದಾತ್ಮಕ ಲೇಖನಗಳನ್ನು ತೆಗೆದುಹಾಕಿ).
ಲೇಖನವು ಪಕ್ಷಾತೀತವಾಗಿ, ವಿಷಯದ ಬಗ್ಗೆ ವಿಶ್ವಾಸಾರ್ಹವಾದ ಮೂರನೇ ವ್ಯಕ್ತಿಯ ಮೂಲಗಳು ಏನು ಪ್ರಕಟಿಸಿವೆ ಮತ್ತು ಕೆಲವು ಸಂದರ್ಭಗಳಲ್ಲಿ, ವಿಷಯವು ತಮ್ಮ ಬಗ್ಗೆ ಏನು ಪ್ರಕಟಿಸಿರಬಹುದು ಎಂಬುದನ್ನು ದಾಖಲಿಸಬೇಕು. ಬರವಣಿಗೆಯ ಶೈಲಿಯು ವಾಸ್ತವಿಕವಾಗಿರಬೇಕು ಮತ್ತು ತಟಸ್ಥವಾಗಿರಬೇಕು- ಅಂದರೆ, ಸಹಾನುಭೂತಿಯ ದೃಷ್ಟಿಕೋನ ಮತ್ತು ತನಿಖಾ ದೃಷ್ಟಿಕೋನ- ಎರಡೂ ಇರಬಾರದು.
ಮೂಲಗಳು
[ಬದಲಾಯಿಸಿ]ವಿಶ್ವಾಸಾರ್ಹ ಮೂಲಗಳು
[ಬದಲಾಯಿಸಿ]ಜೀವಂತ ವ್ಯಕ್ತಿಯ ಬಗೆಗಿನ ಲೇಖನದಲ್ಲಿ ಇರುವ ಯಾವುದೇ ವಿಷಯವು ಸುಳ್ಳಾಗಿದ್ದರೆ ಆ ಬರಹದಲ್ಲಿನ ವ್ಯಕ್ತಿಯ ಮಾನನಷ್ಟಕ್ಕೆ ಕಾರಣವಾಗಬಹುದು. ಸೂಕ್ತ ಮತ್ತು ವಿಶ್ವಾಸಾರ್ಹ ಮತ್ತು ಮೂರನೇ ವ್ಯಕ್ತಿ ಮೂಲಗಳಿಲ್ಲದ ಲೇಖನವು ಸ್ವಂತ ಸಂಶೋಧನೆ ಮತ್ತು ಪರಿಶೀಲನೆಯ ವಿಷಯ ನೀತಿಗಳನ್ನು ಉಲ್ಲಂಘಿಸುತ್ತದೆ ಮತ್ತು ಮಾನಹಾನಿ ಹಕ್ಕುಗಳಿಗೆ ಕಾರಣವಾಗಬಹುದು.
ವಿವಾದಾತ್ಮಕ, ಅನುಮಾನಾಸ್ಪದ ಅಥವಾ ಒಂದು ಪಕ್ಷದ ಅಥವಾ ಸಿದ್ಧಾಂತದ ಮುಖವಾಣಿಯಂತೆ ಇರುವ ಜಾಲತಾಣಗಳಿಂದ ಜೀವಂತ ವ್ಯಕ್ತಿಗಳ ಬಗೆಗಿನ ಮಾಹಿತಿಯನ್ನು ತೆಗೆದುಕೊಳ್ಳದಿರುವುದೇ ಲೇಸು. ಅದೇ ರೀತಿ, ಆ ವ್ಯಕ್ತಿಯು ತನ್ನ ಬಗ್ಗೆ ಹೇಳಿಕೊಂಡಿರುವ ಪುಸ್ತಕ, ನಿಯತಕಾಲಿಕೆ ಅಥವಾ ವೈಯಕ್ತಿಕ ಬ್ಲಾಗ್‌ಗಳಿಂದ ಸಹ ಯಾವುದೇ ಮಾಹಿತಿಯನ್ನು ತೆಗೆದುಕೊಳ್ಳಬಾರದು ಮತ್ತು ಉಲ್ಲೇಖವಾಗಿಯೂ ಬಳಸಬಾರದು.
ಒಂದು ನಿಯತಕಾಲಿಕೆ/ದಿನಪತ್ರಿಕೆಯನ್ನು ಹೆಚ್ಚು ವ್ಯಾಪಕವಾಗಿ ಜನ ಓದುತ್ತಿದ್ದಾರೆ ಅಂದ ಮಾತ್ರಕ್ಕೆ ಹೆಚ್ಚು ವಿಶ್ವಾಸಾರ್ಹ ಎಂದು ಅರ್ಥವಲ್ಲ. ಪತ್ರಿಕೆಗಳಲ್ಲಿ ಪ್ರಕಟವಾಗುವ ಗಾಸಿಪ್/ರಂಗಿನ ವಿಷಯಗಳು ಬಹುತೇಕ ಸುಳ್ಳು ಸುದ್ದಿಯಾಗಿರುವ ಸಂಭವ ಇರುತ್ತದೆ. ಈ ರೀತಿಯ ವಿಷಯಗಳನ್ನು ವಿಕಿಪೀಡಿಯಾದಲ್ಲಿ ಸೇರಿಸುವ ಮೊದಲು ಅಥವಾ ಪತ್ರಿಕೆಯನ್ನು ಉಲ್ಲೇಖವಾಗಿ ಬಳಸುವ ಮುಂಚೆ, ಮಾಹಿತಿಯು ನಿಜವೇ ಮೂಲವು ವಿಶ್ವಾಸಾರ್ಹವಾಗಿದೆಯೇ ಮತ್ತು ಮಾಹಿತಿಯು ನಿಜವಾಗಿದ್ದರೂ ಸಹ, ಆ ವಿಷಯ ವಿಶ್ವಕೋಶದ ಲೇಖನಕ್ಕೆ ತಕ್ಕುದಾಗಿದೆಯೆ ಎಂದು ನಿಮ್ಮನ್ನು ಕೇಳಿಕೊಳ್ಳಿ.
ಉಲ್ಲೇಖವಿಲ್ಲದ, ಕಳಪೆ ಮೂಲದ ವಿವಾದಾತ್ಮಕ ಲೇಖನಗಳನ್ನು ತೆಗೆದುಹಾಕಿ
[ಬದಲಾಯಿಸಿ]ಸಶಕ್ತ ಮೂಲ ಇಲ್ಲದ, ವಿಕಿಪೀಡಿಯ:ಪರಿಶೀಲನಾರ್ಹತೆ ಯಲ್ಲಿ ತಿಳಿಸಲಾದ ಮಾನದಂಡಗಳನ್ನು ಪೂರೈಸದ ಮೂಲಗಳ ಮೇಲೆ ಅವಲಂಬಿತವಾಗಿರುವ ಅಥವಾ ಕೇವಲ ಊಹೆಯ ವ್ಯಾಖ್ಯಾನವಾಗಿರುವ ಜೀವಂತ ವ್ಯಕ್ತಿಗಳ ಕುರಿತು ಇರುವ ಯಾವುದೇ ವಿವಾದಾತ್ಮಕ ವಿಷಯವನ್ನು ಸಂಪಾದಕರು ಅಳಿಸಬೇಕು. ಬರಹ ಅಥವಾ ಬರಹದ ಯಾವುದಾದರೊಂದು ಭಾಗ ಅವಹೇಳನಕಾರಿ, ಮೂಲರಹಿತ ಅಥವಾ ಕಳಪೆ ಮೂಲವಾಗಿದ್ದರೆ, ಹಿಂದಿನಂತಾಗಿಸುವ ಮೂರು ನಿಯಮವು ಅನ್ವಯಿಸುವುದಿಲ್ಲ. ಈ ತತ್ವಗಳು ಬಳಕೆದಾರ ಮತ್ತು ಚರ್ಚೆ ಪುಟಗಳನ್ನು ಸೇರಿ, ವಿಕಿಪೀಡಿಯಾದಲ್ಲಿ ಎಲ್ಲಿಯಾದರೂ ಕಂಡುಬರುವ ಜೀವಂತ ವ್ಯಕ್ತಿಗಳ ಜೀವನಚರಿತ್ರೆಯ ಬರಹಗಳಿಗೂ ಅನ್ವಯಿಸುತ್ತವೆ. ಸ್ವತಃ ನಿರ್ವಾಹಕರು ಆ ಲೇಖನವನ್ನು ಸಂಪಾದಿಸುತ್ತಿದ್ದರೂ, ಅವರು ಸಂಪಾದಿಸಿದ ಪುಟವನ್ನು ಮತ್ತೆ ಸಂಪಾದಿಸದಂತೆ ಇನ್ನೊಬ್ಬ ನಿರ್ವಾಹಕರು ಅದನ್ನು ತಡೆಯಬಹುದು ಮತ್ತು ವಿಷಯವನ್ನು ಪುನಃ ಸೇರಿಸದಂತೆ ಸಂಪಾದಕರಿಗೆ ಎಚ್ಚರಿಕೆ ನೀಡಬಹುದು ಮಾತ್ರವಲ್ಲ ತಾತ್ಕಾಲಿಕವಾಗಿ ಅಥವಾ ಶಾಶ್ವತವಾಗಿ ನಿರ್ಬಂಧಿಸಬಹುದು. ಹೆಚ್ಚಿನ ವಿವರಗಳಿಗೆ ವಿಕಿಪೀಡಿಯ:ನಿರ್ಬಂಧಿಸುವ ನೀತಿಯನ್ನು ನೋಡಿ.
ಯಾವುದೇ ಹಿಂದಿನಂತಾಗಿಸುವ NPOV ಆವೃತ್ತಿಯು ಇಲ್ಲದಿರುವಲ್ಲಿ, ಸೂಕ್ತ ಉಲ್ಲೇಖವಿಲ್ಲದ, ಮತ್ತು ನಕಾರಾತ್ಮಕ ಭಾವನೆ ಬರುವ ಜೀವನಚರಿತ್ರೆ ಬಗೆಗಿನ ಬರಹಗಳು ನಿರ್ವಾಹಕರಿಗೆ ಸಿಕ್ಕರೆ, ಯಾವುದೇ ಚರ್ಚೆಯಿಲ್ಲದೆ ಲೇಖನವನ್ನು ಅಳಿಸಬೇಕು. (ಹೆಚ್ಚಿನ ವಿವರಗಳಿಗೆ ಶೀಘ್ರ ಅಳಿಸುವಿಕೆಗಾಗಿ ನಿಯಮಗಳನ್ನು ಗಮನಿಸಿ)
ಜಿಮ್ಮಿ ವೇಲ್ಸ್, ಸುಮ್ಮನೆ ಊಹಾಪೋಹಗಳನ್ನು ಸೇರಿಸುವುದಕ್ಕಿಂತ ಏನೂ ಬರೆಯದಿರುವುದು ಉತ್ತಮ ಎಂದು ಹೇಳುತ್ತಾ ಸೂಕ್ಷ್ಮತೆಯ ಅಗತ್ಯವನ್ನು ಒತ್ತಿಹೇಳಿದ್ದಾರೆ:
ಇನ್ನು ಇದನ್ನು ನಾನು ಹೆಚ್ಚು ಒತ್ತಿ ಹೇಳಲು ಸಾಧ್ಯವಿಲ್ಲ. ಕೆಲವು ಸಂಪಾದಕರಲ್ಲಿ ಭಯಂಕರವಾದ ಪಕ್ಷಪಾತವಿದೆ ಎಂದು ತೋರುತ್ತಿದೆ, ಕೆಲವು ರೀತಿಯ ಊಹಾಪೋಹದ, 'ಅದನ್ನು ಎಲ್ಲೋ ಕೇಳಿದೆ' ಎಂಬಂತಹ ಹುಸಿ ಮಾಹಿತಿಯನ್ನು 'ಸೂಕ್ತ ಉಲ್ಲೇಖನ ಬೇಕು' ಎಂಬ ಟ್ಯಾಗ್‌ನೊಂದಿಗೆ ಟ್ಯಾಗ್ ಮಾಡುವುದು ಎಷ್ಟೆಂದರೂ ಕಡಿಮೆ. ಉಲ್ಲೇಖ ಇರದ ಹೊರತು ಅದನ್ನು ಕೂಡಲೇ ತೆಗೆದುಹಾಕಬೇಕು. ಇದು ಎಲ್ಲಾ ಬರಹಗಳಿಗೆ ಅನ್ವಯಿಸುತ್ತದೆ, ಅದರಲ್ಲೂ ಜೀವಂತ ವ್ಯಕ್ತಿಗಳ ಬಗ್ಗೆ ನಕಾರಾತ್ಮಕ ಮಾಹಿತಿಯ ವಿಷಯದಲ್ಲಿ ಇದು ವಿಶೇಷವಾಗಿ ಅನ್ವಯಿಸುತ್ತದೆ.[೨]
Using the subject as a self-published source
[ಬದಲಾಯಿಸಿ]ಸ್ವಯಂ-ಪ್ರಕಟಿಸಿದ ವಿಷಯವನ್ನು ಸ್ವತಃ ಅವರೇ ಬರೆಯದ ಹೊರತು BLP ಗಳಲ್ಲಿ ಎಂದಿಗೂ ಬಳಸಲಾಗುವುದಿಲ್ಲ. ಪತ್ರಿಕಾ ಪ್ರಕಟಣೆಗಳು, ವೈಯಕ್ತಿಕ ವೆಬ್‌ಸೈಟ್‌ಗಳು ಅಥವಾ ಬ್ಲಾಗ್‌ಗಳ ಮೂಲಕ ವಿಷಯಗಳು ತಮ್ಮ ಬಗ್ಗೆ ವಿಷಯವನ್ನು ಒದಗಿಸಬಹುದು. ಈ ಕೆಳಗಿನ ನಿಯಮಗಳಿಗೆ ಬದ್ಧವಾದರೆ ಮಾತ್ರ ವಿಷಯದ ಮೂಲಕ ಸ್ವಯಂ-ಪ್ರಕಟಿಸಿದ ವಿಷಯವನ್ನು ಸೇರಿಸಬಹುದು:
- ವಿಷಯದ ಗಮನಾರ್ಹತೆಗೆ ಸಂಬಂಧಿಸಿರಬೇಕು;
- ಇದು ವಿವಾದಾಸ್ಪದವಾಗಿರಬಾರದು;
- ಇದು ಅನಗತ್ಯವಾಗಿ ಸ್ವಯಂ ಸೇವೆಯಲ್ಲ;
- ಇದು ಮೂರನೇ ವ್ಯಕ್ತಿಗಳ ಬಗ್ಗೆ ಅಥವಾ ನೇರವಾಗಿ ವಿಷಯಕ್ಕೆ ಸಂಬಂಧಿಸದ ಘಟನೆಗಳ ಬಗ್ಗೆ ಹಕ್ಕುಗಳನ್ನು ಒಳಗೊಂಡಿರಬಾರದು;
- ಇದನ್ನು ಬರೆದವರು ಯಾರು ಎಂಬುದರ ಬಗ್ಗೆ ಯಾವುದೇ ಸಂದೇಹವಿರಬಾರದು.
ಈ ನಿಬಂಧನೆಗಳು ವಿಶ್ವಾಸಾರ್ಹ ಪ್ರಕಾಶನ ಸಂಸ್ಥೆಗಳಿಂದ ಪ್ರಕಟಿಸಲಾದ ಆತ್ಮಚರಿತ್ರೆಗಳಿಗೆ ಅನ್ವಯಿಸುವುದಿಲ್ಲ. ಇವುಗಳನ್ನು ಇತರ ವಿಶ್ವಾಸಾರ್ಹ ಮೂಲಗಳಾಗಿ ಪರಿಗಣಿಸಲಾಗುತ್ತದೆ, ಏಕೆಂದರೆ ಅವುಗಳು ಸ್ವಯಂ-ಪ್ರಕಟಿತವಾಗಿಲ್ಲ.
ವ್ಯಕ್ತಿಯು ತಾನೇ ಸ್ವಯಂ-ಪ್ರಕಟಿಸಿದ ಬ್ಲಾಗ್ ಅಥವಾ ವೈಯಕ್ತಿಕ ಜಾಲತಾಣದಲ್ಲಿನ ಮಾಹಿತಿಗಳನ್ನು ಲೇಖನದಲ್ಲಿ ಮೂಲವಾಗಿ ಬಳಸದಿದ್ದಾಗ ಅಂಥ ಕೊಂಡಿಗಳನ್ನು ಬಾಹ್ಯ ಲಿಂಕ್‌ಗಳು/ಹೆಚ್ಚಿನ ಓದುವ ವಿಭಾಗದಲ್ಲಿ ಪಟ್ಟಿ ಮಾಡಬಹುದು.
ಆತ್ಮಚರಿತ್ರೆಯ ಬರಹಗಳನ್ನು ತಾನೇ ತಿದ್ದುವ ಸಂದರ್ಭದಲ್ಲಿ
[ಬದಲಾಯಿಸಿ]ಆತ್ಮಚರಿತ್ರೆಯ ಬರಹಗಳನ್ನು ಸಂಪಾದಿಸುವಾಗ ಕೆಲವೊಮ್ಮೆ ಆ ವ್ಯಕ್ತಿಯೇ ಸಂಪಾದನೆಯಲ್ಲಿ ತೊಡಗುತ್ತಾರೆ. ಅಥವಾ ಅವರ ಪರವಾಗಿ ಒಬ್ಬ ಪ್ರತಿನಿಧಿ ಈ ಕೆಲಸವನ್ನು ಮಾಡಬಹುದು. ಮಾತ್ರವಲ್ಲ ಆ ಬರಹದ ಚರ್ಚೆಪುಟದಲ್ಲಿಯೋ ಈಮೇಲ್ ಮೂಲಕವೋ ಇತರ ವಿಕಿಪೀಡಿಯನ್ನರನ್ನು ಸಂಪರ್ಕಿಸಿ ಆ ಬರಹವನ್ನು ವಿಸ್ತರಿಸುವಂತೆ, ಆಕರ್ಷಕವಾಗಿ ಬರೆಯಿವಂತೆ ಮನವೊಲಿಸಲೂಬಹುದು ! ಇಂಥ ಸಂದರ್ಭದಲ್ಲಿ ಕಳಪೆ ಮೂಲಗಳನ್ನು ಹೊಂದಿರುವ ಆ ಬರಹಗಳನ್ನು ಅಳಿಸಲು ಅಡ್ಮಿನ್‌ಗಳಿಗೆ ಮನವಿ ಮಾಡಬಹುದು.
Jimmy Wales warns other editors to think twice when encountering such attempts:
- "...reverting someone who is trying to remove libel about themselves is a horribly stupid thing to do."[೩]
Anonymous edits that blank all or part of a biography of a living person should be evaluated carefully. When the individual involved is not especially notable, such edits should usually not be regarded as vandalism, but as an effort to remove biased or inaccurate material. RC patrollers and others who become involved should be careful to ensure they know who they are dealing with in such cases. The use of inflammatory edit summaries or vandalism-related talk-page templates should be avoided.
The Arbitration Committee has ruled in favor of showing leniency to the subjects of biographies, especially when those subjects become Wikipedia editors:
For those who either have or might have an article about themselves it is a temptation, especially if plainly wrong, or strongly negative information is included, to become involved in questions regarding their own article. This can open the door to rather immature behavior and loss of dignity. It is a violation of don't bite the newbies to strongly criticize users who fall into this trap rather than seeing this phenomenon as a newbie mistake.
— Arbitration Committee decision (December 18, 2005)[೪]
Presumption in favor of privacy
[ಬದಲಾಯಿಸಿ]Biographies of living people must be written conservatively and with due regard to the subject's privacy.
In case of doubt, the rule of thumb should be "do no harm". Wikipedia is an encyclopedia, not a tabloid. It is not our job to be sensationalist, or to be the primary vehicle for the spread of titillating claims about people's lives. When writing about a person who is only notable for one or two events, including every detail, no matter how well-sourced, can lead to problems. In the best case, this can simply lead to an unencyclopedic article. In the worst case, this can be a serious violation of our policies on neutrality. When in doubt, biographies should be pared back to a version that is completely sourced, neutral, and on-topic.
Real people are involved, and they can be hurt by your words. We are not tabloid journalism, we are an encyclopedia.
— Jimbo Wales [೫]
Well known public figures
[ಬದಲಾಯಿಸಿ]In the case of significant public figures, there will be a multitude of reliable, third-party published sources to take material from, and Wikipedia biographies should simply document what these sources say. If an allegation or incident is notable, relevant, and well-documented by reliable published sources, it belongs in the article — even if it's negative and the subject dislikes all mention of it. If it is not documented by reliable third-party sources, leave it out.
- Example: "John Doe had a messy divorce from Jane Doe." Is it important to the article, and has it been published by third-party reliable sources? If not, leave it out.
- Example: A politician is alleged to have had an affair. He denies it, but the New York Times publishes the allegations, and there is a public scandal. The allegation may belong in the biography, citing the New York Times as the source.
Material from primary sources should be used with great care. For example, public records that include personal details such as date of birth, home value, traffic citations, vehicle registrations, and home or business addresses, as well as trial transcripts and other court records, should not be used unless cited by a reliable secondary source. Where primary-source material has first been presented by a reliable secondary source, it may be acceptable to turn to open records to augment the secondary source, subject to the no original research policy. See also Wikipedia:Verifiability.
People who are relatively unknown
[ಬದಲಾಯಿಸಿ]Wikipedia also contains biographies of people who, while notable enough for an entry, are not generally well known. In such cases, editors should exercise restraint and include only material relevant to their notability. Material from third-party primary sources should not be used unless it has first been published by a reliable secondary source. Primary source material published by the subject must be used with caution. (See Using the subject as a source).
Articles about living people notable only for one event
[ಬದಲಾಯಿಸಿ]Wikipedia is not a newspaper. The bare fact that someone has been in the news does not in itself imply that they should be the subject of an encyclopedia entry. Where a person is mentioned by name in a Wikipedia article about a larger subject, but remains of essentially low profile themselves, we should generally avoid having an article on them.
If reliable sources only cover the person in the context of a particular event, then a separate biography is unlikely to be warranted. Marginal biographies on people with no independent notability can give undue weight to the events in the context of the individual, create redundancy and additional maintenance overhead, and cause problems for our neutral point of view policy. In such cases, a redirect is usually the better option. Cover the event, not the person. Editors should consider whether the names of private individuals could be redacted from articles without the loss of significant information. Evaluate on a case by case basis; and be willing to discuss any removals on the talk page.
Privacy of birthdays
[ಬದಲಾಯಿಸಿ]Wikipedia includes exact birth-dates for some famous people, but including this information for most living people should be handled with caution. While many well-known living persons' exact birthdays are widely known and available to the public, the same is not always true for marginally notable people or non-public figures. With identity theft on the rise, it has become increasingly common for people to consider their exact dates of birth to be private information. When in doubt about the notability of the person in question, or if the subject of a biography complains about the publication of his or her date of birth, err on the side of caution and simply list the year of birth rather than the exact date.
Criticism
[ಬದಲಾಯಿಸಿ]The views of critics should be represented if their views are relevant to the subject's notability and are based on reliable secondary sources, and so long as the material is written in a manner that does not overwhelm the article or appear to side with the critics' material. Be careful not to give a disproportionate amount of space to critics, to avoid the effect of representing a minority view as if it were the majority one. If the criticism represents the views of a tiny minority, it has no place in the article.
Content should be sourced to reliable sources and should be about the subject of the article specifically. Beware of claims that rely on guilt by association.
Biased or malicious content
[ಬದಲಾಯಿಸಿ]Editors should be on the lookout for biased or malicious content about living persons in biographies and elsewhere. If someone appears to be pushing an agenda or a biased point of view, insist on reliable third-party published sources and a clear demonstration of relevance to the person's notability.
Use of categories
[ಬದಲಾಯಿಸಿ]Category names do not carry disclaimers or modifiers, so the case for the category must be made clear by the article text. The article must state the facts that result in the use of the category tag and these facts must be sourced.
For example, ವರ್ಗ:Criminals should only be added if the incident is relevant to the person's notability; it has been published by reliable third-party sources; the subject was convicted; and the conviction was not overturned on appeal.
Category tags regarding religious beliefs and sexual preference should not be used unless two criteria are met:
- The subject publicly self-identifies with the belief or preference in question;
- The subject's beliefs or sexual preferences are relevant to the subject's notable activities or public life, according to reliable published sources.
Caution should be used in adding categories that suggest the person has a poor reputation. See Invasion of privacy#False light.
Trivia sections
[ಬದಲಾಯಿಸಿ]Biographies of living persons should not have trivia sections. Relevant sourced claims should be woven into the article. Eventualism is deprecated on BLP articles.
Preventing BLP violations
[ಬದಲಾಯಿಸಿ]Semi-protection and protection
[ಬದಲಾಯಿಸಿ]When in doubt, biographies should be pared back to a version that is sourced, neutral, and on-topic. Admins who suspect malicious or biased editing, or who have reason to believe that this policy may otherwise be violated, may protect or semi-protect the page after removing the disputed material.
BLP deletion standards
[ಬದಲಾಯಿಸಿ]When closing AfDs about semi-notable BLPs, the closing admin should take into account whether the subject of the article has asked that it be deleted. There is no consensus as to the weight that should be placed on the subject's wishes, so this is left to the discretion of the closing admin. When a BLP is deleted, moving data to another article should be given serious consideration, but bear in mind that this policy applies to all pages of Wikipedia; material should never be moved from a deleted BLP as a way of thwarting the point of the page deletion. Also, if content from a BLP is to be merged, the edit history should be preserved due to the GFDL.
Disputed deletions
[ಬದಲಾಯಿಸಿ]If a page is deleted citing this policy, adminstrators should not undelete it without discussing the issue in detail with the deleting administrator if possible. The deleting administrator should be willing to explain the deletion to other administrators, by e-mail if the material is sensitive; administrators who object to the deletion should bear in mind that the deleting admin may be aware of issues that others are not. Where appropriate, disputes can be taken to Deletion review, but any protracted public discussion should be avoided for deletions involving sensitive personal material about living persons, particularly if it is negative.
Courtesy blanking AfDs after deletion
[ಬದಲಾಯಿಸಿ]If a biography of a living person is deleted through an Articles for deletion debate, the AfD page and any subsequent deletion review that fails may be courtesy-blanked, or deleted if there was inappropriate commentary.[೬] After deletion of a BLP, any admin may choose to protect the page against recreation.
Blocking
[ಬದಲಾಯಿಸಿ]Editors who repeatedly add or restore unsourced or poorly sourced contentious material about living persons may be blocked for disruption. See the blocking policy.
Templates
[ಬದಲಾಯಿಸಿ]Wikipedia:Biographies of living persons applies to all living persons in an entry, not merely the subject of the entry.[೭] {{Blp}}
may be added to the talk pages of articles with living persons mentioned in the article. It also may be added to the talk pages of biographies of living persons so that editors and readers, including subjects, are alerted to this policy. Alternatively, if a {{WPBiography}}
template is present, you can add living=yes
to the template parameters.
For problems with people violating BLP, you can use these templates:
{{Blp0}}
and{{Blp0-n}}
{{Blp1}}
and{{Blp1-n}}
{{Blp2}}
and{{Blp2-n}}
{{Blp3}}
for when a block is issued
{{BLPC}}
may be used on pages needing attention.
Dealing with articles about yourself
[ಬದಲಾಯಿಸಿ]If you have a query about or problem with an article about yourself, you can contact Wikipedia via email. Alternatively, please refer the editors on the page to this policy. If you need help enforcing the policy, alert us on the BLP noticeboard, or contact an administrator. See Wikipedia:List of administrators.
Designated agent
[ಬದಲಾಯಿಸಿ]The designated agent for Wikipedia is:
Jimmy Wales, Designated Agent
Wikimedia Foundation, Inc.
146 2nd St N, # 310
St. Petersburg FL 33701
United States
Facsimile number: +1(727)258-0207
E-mails may also be sent to: info-en "at" wikipedia.org (replace the "at" with @)
See also
[ಬದಲಾಯಿಸಿ]- Relevant policies
- Wikipedia:Neutral point of view
- Wikipedia:No original research
- Wikipedia:Verifiability
- Wikipedia:Ownership of articles
- Wikipedia:Deletion of vanity articles
- Wikipedia:No personal attacks
- Wikipedia:Resolving disputes
- Wikipedia:Libel
- Wikipedia:Don't bite the newbies
- Wikipedia:Privacy policy
- Wikimedia Foundation's privacy policy
- Wikipedia:Blocking policy: Disruption
- Wikipedia:What Wikipedia is not
- Relevant guidelines
- Wikipedia:Reliable sources
- Wikipedia:Notability (people)
- Wikipedia:Autobiography
- Wikipedia:Conflict of interest
Notes
[ಬದಲಾಯಿಸಿ]- ↑ Jimmy Wales. Keynote speech, Wikimania, August 2006.
- ↑ ೨.೦ ೨.೧ Jimmy Wales. "WikiEN-l Zero information is preferred to misleading or false information", May 16, 2006 and May 19, 2006
- ↑ Jimmy Wales. "WikiEN-l Zero information is preferred to misleading or false information", May 19, 2006
- ↑ Wikipedia:Requests for arbitration/Rangerdude#Mercy: "3) Wikipedia:Please do not bite the newcomers, a guideline, admonishes Wikipedia users to consider the obvious fact that new users of Wikipedia will do things wrong from time to time. For those who either have or might have an article about themselves it is a temptation, especially if plainly wrong, or strongly negative information is included, to become involved in questions regarding their own article. This can open the door to rather immature behavior and loss of dignity. It is a violation of don't bite the newbies to strongly criticize users who fall into this trap rather than seeing this phenomenon as a newbie mistake. Passed 6-0-1"
- ↑ Jimmy Wales. "WikiEN-l Zero information is preferred to misleading or false information", May 19, 2006
- ↑ "...In the meantime, it is my position that MOST AfD pages for living persons or active companies should be courtesy blanked (at a minimum) as a standard process, and deleted in all cases where there was inappropriate commentary. This is not the current policy, but currenty policy does allow for deletions of material which is potentially hurtful to people." --Jimbo Wales 01:42, 13 November 2006 (UTC)
- ↑ Wikipedia:Requests for arbitration/Rachel Marsden: "WP:BLP applies to all living persons mentioned in an article"