ವಿಕಿಪೀಡಿಯ:ಸಮ್ಮಿಲನ/೧
ಗೋಚರ
ದಿನಾಂಕ ಮತ್ತು ಸ್ಥಳ
[ಬದಲಾಯಿಸಿ]ಕಲ್ಮನೆ ಕಾಫಿ, ಜಯನಗರ ಬಿ.ಡಿ.ಎ ಕಾಂಪ್ಲೆಕ್ಸ್ ಹಿಂಭಾಗ, ಬೆಂಗಳೂರು ಜನವರಿ ೧೨, ೨೦೧೨ ೧೯:೦೦ - ೨೦:೦೦ (UTC)
ವಿಶೇಷ
[ಬದಲಾಯಿಸಿ]ಕನ್ನಡ ವಿಕಿಪೀಡಿಯದಲ್ಲಿ ಮೊದಲ ಕೆಲವು ಕನ್ನಡ ಪದಗಳನ್ನು ಬರೆದ ತೇಜೇಶ್ ಜಿ.ಎನ್ ನಮ್ಮೊಂದಿಗೆ
ಸಮ್ಮಿಲನದ ಉದ್ದೇಶಗಳು
[ಬದಲಾಯಿಸಿ]- ವಿಕಿಪೀಡಿಯದ ೧೧ನೇ ವರ್ಷಾಚರಣೆಗೆ, ಕನ್ನಡ ವಿಕಿಪೀಡಿಯದಿಂದ ಸಮ್ಮಿಲನದ ಪ್ರಾರಂಭ
- ಕನ್ನಡ ವಿಕಿಪೀಡಿಯ ಬಳಕೆದಾರರ ಮತ್ತು ಸಂಪಾದಕರ ಭೇಟಿ
- ಕನ್ನಡ ವಿಕಿಪೀಡಿಯ ಸುತ್ತ ಒಂದಷ್ಟು ಹೊಸ ಯೋಜನೆಗಳ ಸೃಷ್ಟಿ
- ಉದಾಹರಣೆಗೆ: ಮುಕ್ತ ಹಾಗು ಸ್ವತಂತ್ರ ತಂತ್ರಾಂಶಕ್ಕೆ ಸಂಬಂಧಪಟ್ಟ ಲೇಖನಗಳನ್ನು ಸಂಪಾದಿಸುವುದು ಇತ್ಯಾದಿ
- ವಿಕಿಪುಸ್ತಕ ಯೋಜನೆಯತ್ತ ದೃಷ್ಟಿ
ಭಾಗವಹಿಸುತ್ತಿರುವವರು
[ಬದಲಾಯಿಸಿ]- ಅಭಿರಾಮ
- ಮಹೇಶ್ ಮಲ್ನಾಡ್
- ಓಂಶಿವಪ್ರಕಾಶ್ ೨೦:೦೯, ಜನವರಿ ೧೦, ೨೦೧೨ (UTC)
- ಅರ್ಜುನರಾವು ಚೆವಲ
- ರಾಘವೇಂದ್ರ ಎಂ
- ತೇಜೇಶ್ ಜಿ.ಎನ್
- ಪವಿತ್ರ ಹೆಚ್
- ನವೀನ ಮುದುನೂರು, ಕರ್ನಾಟಕ ಸ್ವತಂತ್ರ ತಂತ್ರಾಂಶ ಆಂದೋಳನ
- ದಿನೇಶ್
- ಪ್ರದೀಪ
- ಪ್ರಬೋಧ ಸಿ ಪಿ, ಸ್ವತಂತ್ರ ತಂತ್ರಾಂಶ ಆಂದೋಲನ ಕರ್ನಾಟಕ
ಶುಭಾಶಯಗಳು
[ಬದಲಾಯಿಸಿ]- Best wishes for this meetup. Waiting to see more such programs. --Shijualex ೧೬:೪೯, ೧೦ ಜನವರಿ ೨೦೧೨ (UTC)
ಪತ್ರಿಕೆಗಳಲ್ಲಿ ವಿಕಿಪೀಡಿಯ
[ಬದಲಾಯಿಸಿ]ಚಿತ್ರ ಸಂಗ್ರಹ
[ಬದಲಾಯಿಸಿ]-
ಕನ್ನಡ ವಿಕಿಪೀಡಿಯಾದ ಸಮ್ಮಿಲನದ ದೃಶ್ಯ ೧
-
ಕನ್ನಡ ವಿಕಿಪೀಡಿಯಾದ ಸಮ್ಮಿಲನದ ದೃಶ್ಯ ೨