ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ವಿಕಿಪೀಡಿಯ:ತಾಂತ್ರಿಕ ಪ್ರಶ್ನಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ನನಗೆ ಕೆಲವು ಸರಣಿಗಳಲ್ಲಿ, ಕೆಲವು ಉಪಯುಕ್ತ ವಿಶಯಗಳನ್ನು ದಾಖಲುಮಾಡಬೇಕಾಗಿದೆ.ಹಾಗೆ ಮಾಡಲು ಸಾಧ್ಯವೆ ? ಮತ್ತು ವರ್ಡ್ ನಿಂದ ಟೇಬಲ್ ಗಳನ್ನು ’ವಿಕ” ಗೆ ವರ್ಗಾಯಿಸಿ, ಅದರಲ್ಲಿ ವಿಷಯ ತುಂಬಲು ಸಾಧ್ಯವೇ ?

ನನ್ನ "ಹತ್ತಿ," ತಂತ್ರಿಕ ಲೇಖನದಲ್ಲಿ, ಈ ತೊಂದರೆಯಿಂದಾಗಿ ಪುಟ ಚೆನ್ನಾಗಿ ಕಾಣಿಸುವುದಿಲ್ಲ ಅನ್ನುವ ಅಭಿಪ್ರಾಯ ನನ್ನದು.

ಇಂತಹ ಚರ್ಚೆಗಳಿಗಾಗಿಯೇ ಕನ್ನಡ ವಿಕಿಪೀಡಿಯ ಮೈಲಿಂಗ್ ಲಿಸ್ಟ್ ಇದೆ. https://lists.wikimedia.org/mailman/listinfo/wikikn-l ದಯವಿಟ್ಟು ಅದನ್ನು ಬಳಸಿ --Pavanaja (talk) ೦೩:೨೮, ೧೩ ಸೆಪ್ಟೆಂಬರ್ ೨೦೧೩ (UTC)
ಮೈಕ್ರೋಸಾಫ್ಟ್ ವರ್ಡ್ಗೆ ಒಂದು ಪ್ಲಗ್ಇನ್ ಲಭ್ಯವಿದೆ. ಅದನ್ನು ಹಾಕಿಕೊಂಡರೆ ವರ್ಡ್ನಲ್ಲಿ ಕಡತ ತಯಾರಿಸಿ ವಿಕಿ ಆಗಿ ಉಳಿಸಿ ನಂತರ ಅದನ್ನು ವಿಕಿಪೀಡಿಯಕ್ಕೆ ಅಂಟಿಸಬಹುದು. ಅದು ಇಲ್ಲಿ ಲಭ್ಯ.--Pavanaja (talk) ೦೩:೩೫, ೧೩ ಸೆಪ್ಟೆಂಬರ್ ೨೦೧೩ (UTC)
ಆದರೆ ವರ್ಡ್ಗಿಂತಲೂ ಲಿಬ್ರೆ ಆಫೀಸ್ ಹೆಚ್ಚು ಸೂಕ್ತ --Pavanaja (talk) ೦೩:೩೫, ೧೩ ಸೆಪ್ಟೆಂಬರ್ ೨೦೧೩ (UTC)

ಪ್ರತಿಕ್ರಿಯೆ

[ಬದಲಾಯಿಸಿ]

ಸಾಧ್ಯವಿಲ್ಲ.

ವರ್ಡ್ ನಿಂದ ಟೇಬಲ್ ಗಳನ್ನು ’ವಿಕ” ಗೆ ವರ್ಗಾಯಿಸಿ, ಅದರಲ್ಲಿ ವಿಷಯ ತುಂಬಲು ಸಾಧ್ಯವಿಲ್ಲ ; ಇದರಲ್ಲೂ ಟೇಬಲ್ ಗಳನ್ನು ಹಾಕಬಹುದು ; ಆದರೆ ಅದು ವರ್ಡ್ ನಷ್ಟು ಸರಳವಲ್ಲ ಅಷ್ಟು ಅವಕಾಶ ಗಳಿಲ್ಲ -ಬಹಳ ತಜ್ಞತೆ ಬೇಕು. ನನಗೂಅದೇ ಸಮಸ್ಯೆ. Bschandrasgr ೧೯:೨೦, ೧೨ ಸೆಪ್ಟೆಂಬರ್ ೨೦೧೩ (UTC)ಸದಸ್ಯ:Bschandrasgr/ಪರಿಚಯ ಬಿ.ಎಸ್ ಚಂದ್ರಶೇಖರ -ಸಾಗರ