ವಾಷಿಂಗ್ಟನ್ ಮ್ಯೂಚುಯಲ್

ವಿಕಿಪೀಡಿಯ ಇಂದ
Jump to navigation Jump to search
ಸಿಯಾಟಲ್ ನಗರದಲ್ಲಿ ಕಂಪನಿಯ ಮುಖ್ಯ ಕಛೇರಿ

ವಾಷಿಂಗ್ಟನ್ ಮ್ಯೂಚುಯಲ್ ಜೆಪಿ ಮಾರ್ಗನ್ ಚೇಸ್ ಕಂಪನಿಯ ಕೆಳಗಿರುವ ಒಂದು ಬ್ಯಾಂಕಿಂಗ್ ಸಂಸ್ಥೆ. ಸೆಪ್ಟೆಂಬರ್ ೨೦೦೮ಕ್ಕೆ ಮುಂಚೆ ಸ್ವತಂತ್ರ ಬ್ಯಾಂಕ್ ಆಗಿದ್ದು ಅಮೇರಿಕದ ಭೋಗ್ಯ ವಿಪತ್ತಿನಿಂದ ದಿವಾಳಿತನ ಹೊಂದಿ ಮಾರ್ಗನ್ ಚೇಸ್ ಸಂಸ್ಥೆಯಿಂದ ಖರೀದಿಸಲ್ಪಟ್ಟಿತು.