ವಾಲಿ(ಕವಿ)

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search
ವಾಲಿ
ವಾಲಿ
ಜನನ೨೯ ಅಕ್ಟೋಬರ್ ೧೯೩೧
ಶ್ರೀರಂಗಂ, ಮದ್ರಾಸ್ ಪ್ರೆಸಿಡೆನ್ಸಿ
ಮರಣ೧೮ ಜುಲೈ ೨೦೧೩
ಚೆನೈ, ತಮಿಳುನಾಡು
ವೃತ್ತಿಕವಿ,ಲೇಖಕ,ನಟನೆ

ಜೀವನಚರಿತ್ರೆ[ಬದಲಾಯಿಸಿ]

ವಾಲಿ ೨೯ ಅಕ್ಟೋಬರ್ ೧೯೩೧ರಲ್ಲಿ ಶ್ರೀರಂಗಂನ, ಮದ್ರಾಸ್ ಪ್ರೆಸಿಡೆನ್ಸಿಯಲ್ಲಿ ಜನಿಸಿದರು. ಇವರು ತಮಿಳಿನ ಕವಿ ಮತ್ತು ಸಾಹಿತಿ ಹಾಗೂ ತಮಿಳು ಚಿತ್ರರಂಗದಲ್ಲಿ ಐದು ದಶಕದ ದೀರ್ಘಾವಧಿಯ ಸಂಬಂಧವನ್ನು ಹೊಂದಿದ್ದು ೧೫೦೦೦ ಗೀತೆಗಳನ್ನು ಬರೆದಿದ್ದಾರೆ. ಅವರು ಸತ್ಯ, ಹೇ ರಾಮ್, ಪಾರತಾಳೆ ಪರವಸಂ ಮತ್ತು ಪೊಯಕಳ್ ಕುಧಿರಯ್ ಎಂಬ ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಭಾರತ ಸರ್ಕಾರ ಅವರಿಗೆ ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮಶ್ರೀ ನೀಡಿ ಗೌರವಿಸಿದೆ. ಇವರು ಜುಲೈ ೧೮,೨೦೧೩ ರಲ್ಲಿ ನಿಧನರಾದರು.[೧] ವಾಲಿ ತಮಿಳು ಚಿತ್ರೋದ್ಯಮದಲ್ಲಿ ಅವಕಾಶಕ್ಕಾಗಿ ೧೯೫೦ ರಲ್ಲಿ ಮದ್ರಾಸಿಗೆ ತೆರಳಿದರು. ೧೯೬೦ ಮತ್ತು ೧೯೭೦ರ ಅವಧಿಯಲ್ಲಿ ನಟ ಎಂ. ಜಿ. ರಾಮಚಂದ್ರನ್‌ರಿಂದ ಪ್ರೋತ್ಸಾಹವನ್ನು ಪಡೆದು ಯಶಸ್ವಿ ಸಾಹಿತಿಯಾಗಿ, ಅವರು ತಮ್ಮ ಸಮಕಾಲೀನ ಕವಿ ಕಣ್ಣದಾಸನ್‌ಗೆ ಪೈಪೋಟಿನೀಡಿದ್ದಾರೆ. ಅವರ 'ನಾನುಮ್ ಇಂದ ನಾಟ್ರುಂಡಮ್' ಎಂಬ ಆತ್ಮಚರಿತ್ರೆಯಲ್ಲಿ ಈ ಅನುಭವವನ್ನು ವ್ಯಕ್ತಪಡಿಸಿದ್ದಾರೆ. ವಾಲಿ ಅವರು ಅವತಾರ ಪುರಷ್ಂ, ಪಾಂಡವರ್ ಭೂಮಿ, ರಾಮಾನುಜ ಕವಿಯಂ, ಕೃಷ್ಣ ವಿಜಯಂ, ತಮಿಳ್ ಕಡವುಲ್, ಕಲೈನಾರ್ ಕವಿಯಂ, ಕೃಷ್ಣ ಭಕ್ತಂ ಮತ್ತು ವಾಲಿಭಾ ವಾಲಿ ಹಾಗೂ ಇತರೆ ಪುಸ್ತಕಗಳನ್ನು ಬರೆದಿದ್ದಾರೆ. ಅವರ ಒಂದು ಹಾಡು "ಅಮ್ಮ ಎನಡ್ರು ಆಜ಼್ಹೈಕತ ಉಯಿರ್ ಇಲ್ಲೈಯ್" ಮಧುರೈ ದೇವಾಲಯದಲ್ಲಿ ಕಲ್ಲಿನಲ್ಲಿ ಕೆತ್ತಲಾಗಿದೆ. ಅವರು ರಾಮಚಂದ್ರನ್‌ಗೆ ೬೩ ಚಿತ್ರಗಳಲ್ಲಿ ಮತ್ತು ಶಿವಾಜಿ ಗಣೇಶನ್‌ರಿಗೆ ೭೦ ಚಿತ್ರಗಳಲ್ಲಿ ಹಾಡುಗಳನ್ನು ಬರೆದಿದ್ದಾರೆ. ಅವರು ೧೫೦೦೦ಕ್ಕಿಂತ ಅನೇಕ ತಮಿಳು ಹಾಡುಗಳನ್ನು ಬರೆದಿದ್ದಾರೆ.[೨]

ಮಧುರೈ
ಮಧುರೈ

ಕೃತಿಗಳು[ಬದಲಾಯಿಸಿ]

 • ಅಮ್ಮ-೧೯೭೬
 • ಅವತಾರ ಪುರುಷ-೧೯೯೫
 • ಹನುಮ್ ಹೆನ್ನೆಗೆಟಕೆ ನೂಟ್ರಂಡುಮ್
 • ಪಾಂಡವ ಭೂಮಿ
 • ರಾಮಾನುಜ ಕವಿಯಂ
 • ಕೃಷ್ಣ ವಿಜಯಂ
 • ತಮಿಳ್ ಕಡವುಲ್
 • ಕಲೈನಾರ್ ಕವಿಯಂ
 • ಕೃಷ್ಣ ಭಕ್ತಿ
 • ವಾಲಿಬಾ ವಾಲ
 • ಪೊಯಕ್ಕಳ್ ಕುಥಿರೈಕಲ್
 • ನಿಜ ಗೋವಿಂದಂ

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

ಹಾಡುಗಳ ರಚನೆ

(೨೦೧೦-೨೦೧೪)

 • ಕಾವಿಯ ಥಲೈವನ್(ತಮಿಳು) (ಇದು ಇವರ ಕೊನೆಯ ಚಿತ್ರ)
 • ತಿರುದನ್ ಪೋಲಿಸ್(ತಮಿಳು)
 • ಯಾನ್(ತಮಿಳು)
 • ರಾಮಾನುಜನ್(ತಮಿಳು)
 • ವೇಡಿ(ತಮಿಳು)
 • ಮಂಕತಾ(ತಮಿಳು)
 • ಸಟ್ಟಪಡಿ ಕುಟ್ರಂ(ತಮಿಳು)
 • ಆಡು ಪುಲಿ(ತಮಿಳು)
 • ಮಾವೀರನ್(ತಮಿಳು)
 • ವಾಲಿಬನ್ ಸುಟ್ರುಂ ಉಲಗಂ(ತಮಿಳು)
 • ಗುರು ಶಿ‌ಷ್ಯಂ(ತಮಿಳು)
 • ಕಧಲುಕ್ಕು ಮರನಮಿಲೈ(ತಮಿಳು)
 • ನಂದಾ ನಂದಿತಾ(ತಮಿಳು)
 • ಮಾಂಜ ಮೇಲು(ತಮಿಳು)
 • ಚಿಕ್ಕು ಬುಕ್ಕು(ತಮಿಳು)

(೨೦೦೦-೨೦೦೯)

 • ಜಗನ್ ಮೋಹಿನಿ(ತಮಿಳು)
 • ಅಯನ್(ತಮಿಳು)
 • ಅನ್ಬೆ ಆರುಯಿರೇ(ತಮಿಳು)
 • ಮುಂಬಯಿ ಎಕ್ಸಪ್ರೆಸ್(ತಮಿಳು)
 • ಗಜಿನಿ(ತಮಿಳು)
 • ಸಿಂಹಾದ್ರಿ(ತೆಲುಗು)
 • ನಾನ್ ಕಡವುಲ್(ತಮಿಳು)
 • ಕುಸೆಲನ್(ತಮಿಳು)
 • ಧನಂ(ತಮಿಳು) *ಸರೋಜ(ತೆಲುಗು)
 • ದಶಾವತಾರಂ(ತಮಿಳು)
 • ಕಾಧಲ್ ವೈರಸ್(ತಮಿಳು)
 • ಲೂಟಿ(ತಮಿಳು)
 • ಧೀನ(ತಮಿಳು)
 • ಮಿನ್ನಲೇ(ತಮಿಳು)
 • ಶಿವಾಜಿ(ತಮಿಳು)
 • ವಲ್ಲನನ್(ತಮಿಳು)
 • ಬಿಲ್ಲಾ(ತಮಿಳು)
 • ಭೀಮಾ(ತಮಿಳು)
 • ಜಯಂ ಕೊನಡಾನ್(ತಮಿಳು)

(೧೯೫೦-೧೯೯೦)

 • ಟಾಟ ಬಿಲಾ೯(ತಮಿಳು)
 • ಪೂವೆ ಉನಕ್ಕಗ(ತಮಿಳು)
 • ಕಾದಲ್ ದೇಶಂ(ತಮಿಳು)
 • ನೇತಾಜಿ(ತಮಿಳು)
 • ಯಜಮಾನ್(ತಮಿಳು)
 • ಸೂರಿಯನ್(ತಮಿಳು)
 • ಮನ್ನನ್(ತಮಿಳು)
 • ಮೀರಾ(ತಮಿಳು)
 • ಗುನಾ(ತಮಿಳು)
 • ಚಿನ್ನ ತಂಬಿ(ತಮಿಳು)
 • ರುದ್ರ(ತಮಿಳು)
 • ಬ್ರಹ್ಮ(ತಮಿಳು)
 • ರಸಮಗನ್(ತಮಿಳು)
 • ಕಣ್ಮನಿ(ತಮಿಳು)
 • ದೇವಾ(ತಮಿಳು)
 • ಸಾಧುರಂಗಂ(ತಮಿಳು)
 • ಸೂರ್ಯಕಾಂತಿ(ತಮಿಳು)
 • ಮಂಗುಡಿ ಮೈನರ್(ತಮಿಳು)
 • ನಮ್ ನಾಡು(ತಮಿಳು)
 • ಕುಮಾರಿ ಕೊಟ್ಟಂ(ತಮಿಳು)
 • ಶಿವ(ತಮಿಳು)
 • ರಾಜಾನಾದೈ(ತಮಿಳು)
 • ಪೊರಂತಾಧು ಪೊಧುಂ(ತಮಿಳು)
 • ವೆಲ್ಲೈ ರೋಜ(ತಮಿಳು)
 • ವಾ ಕಣ್ಣ ವಾ(ತಮಿಳು)
 • ರಂಗ(ತಮಿಳು)
 • ಅದುತಾ ವರಿಸು(ತಮಿಳು)
 • ಅಂಜದಾ ಸಿಂಗಂ(ತಮಿಳು)
 • ಸತ್ಯ(ತಮಿಳು)
 • ಧಮ೯ ಪತ್ನಿ(ತಮಿಳು)
 • ರಾಜಾ ರಿಷಿ(ತಮಿಳು)
 • ಮನಕ್ಕ ನಕ್ಕು(ತಮಿಳು)
 • ನಲ್ಲ ನಾಲ್(ತಮಿಳು)
 • ವಿಧಿ(ತಮಿಳು)
 • ಮಧುರೈ ಸೂರನ್(ತಮಿಳು)
 • ವಂಶ ವಿಲಕ್ಕು(ತಮಿಳು)
 • ಧೀಘ೯ ಸುಮಂಗಳಿ(ತಮಿಳು)
 • ಭದ್ರಕಾಳಿ(ತಮಿಳು)
 • ಎನ್ ಅಣ್ಣನ್(ತಮಿಳು)
 • ಶುಭದಿನಂ(ತಮಿಳು)

}

ನಟರಾಗಿ[ಬದಲಾಯಿಸಿ]

 • ೨೦೦೧-ಪಾರತಾಳೆ ಪರವಶಂ(ತಮಿಳು)
 • ೨೦೦೦-ಹೇ ರಾಮ್(ತಮಿಳು)
 • ೧೯೮೮-ಸತ್ಯ(ತಮಿಳು)
 • ೧೯೮೩-ಪೊಯಕಳ್ ಕುಧಿರೈ(ತಮಿಳು)

ನಿದೇ೯ಶಕರಾಗಿ[ಬದಲಾಯಿಸಿ]

 • ವಾಡೈಮಾಲೈ

ಬರಹಗಾರರಾಗಿ[ಬದಲಾಯಿಸಿ]

 • ೧೯೭೯-ಕಾಡವುಲ್ ಅಮೈಥ ಮೆದೈ(ತಮಿಳು),ಸ್ಕ್ರೀನ್ ಪ್ಲೆ, ಡೈಲಾಗ್ಸ್
 • ೧೯೮೭-ಒರೆ ಒರು ಗ್ರಾಮಥಿಲೈ

ಪ್ರಶಸ್ತಿಗಳು[ಬದಲಾಯಿಸಿ]

 • ತಮಿಳುನಾಡು ರಾಜ್ಯದ ಚಲನಚಿತ್ರ ಪ್ರಶಸ್ತಿಗಳು
 • ೧೯೭೦-ಎನಗಳ್ ತಂಗಮ್
 • ೧೯೭೯-ಇವರಗಳ್ ವಿಧ್ಯಾಸಮನವರಗಳ್
 • ೧೯೮೯-ವರುಷಂ ಪಧಿನಾರು ಮತ್ತು ಅಪೂರ್ವ ಸಗೋಧರರ್ಗಳ್
 • ೧೯೯೦-ಕೆಳದಿಯ ಕಣ್ಮಣಿ
 • ೨೦೦೮-ದಶಾವತಾರಮ್
 • ೨೦೦೭-ಪದ್ಮಶ್ರೀ.[೩]

ಉಲ್ಲೇಖಗಳು[ಬದಲಾಯಿಸಿ]

 1. https://web.archive.org/web/*/http://indiatoday.intoday.in/story/vaali-the-reasons-he-will-be-missed-by-the-tamils/1/292020.html
 2. https://web.archive.org/web/*/http://timesofindia.indiatimes.com/city/chennai/Vaali-famous-Tamil-poet-and-lyricist-dies/articleshow/21144849.cms
 3. http://www.outlookindia.com/article/padma-awards-2007/233715