ವಾಮಾಚಾರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವಾಮಾಚಾರ ಪ್ರಪಂಚದ ಅತಿ ಪುರಾತನ ವಿದ್ಯೆಗಳಲ್ಲೊಂದು.ಕ್ಷುದ್ರಶಕ್ತಿಗಳನ್ನು ಆಹ್ವಾನಿಸಿ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳಬಹುದೆಂದು ಹೇಳಲಾಗುವ ಕಲೆಯಿದು.ಹಿಂದೂ ಧರ್ಮದ ಬಹುಮುಖ್ಯ ಅಂಗವಾದ ವೇದಗಳ ಪೈಕಿ ಅಥರ್ವಣವೇದದಲ್ಲಿ ವಾಮಾಚಾರ ಕುರಿತಂತೆ ಆಳವಾಗಿ ವಿವರಿಸಲಾಗಿದೆ.ವಶೀಕರಣ,ಕಣ್ಕಟ್ಟು ವಿದ್ಯೆ,ಮಾಟ ವಿದ್ಯೆ ಮತ್ತು ಸಂಮೋಹನ ಕೂಡ ವಾಮಾಚಾರದ ಇತರೇ ಅಂಗಗಳಾಗಿವೆ. ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯ,ಕುತೂಹಲಗಳನ್ನು ಕಾಣಬಹುದಾಗಿದೆ.

"https://kn.wikipedia.org/w/index.php?title=ವಾಮಾಚಾರ&oldid=319065" ಇಂದ ಪಡೆಯಲ್ಪಟ್ಟಿದೆ