ವಾಟರ್ಲೂ ಕಾಳಗ
ವಾಟರ್ಲೂ ಕಾಳಗ | |||||||
---|---|---|---|---|---|---|---|
![]() | |||||||
| |||||||
ಕದನಕಾರರು | |||||||
![]() |
ಏಳನೇ ಒಕ್ಕೂಟ:![]() ![]() ![]() ಹಾನೊವರ್ ![]() ![]() | ||||||
ಸೇನಾಧಿಪತಿಗಳು | |||||||
![]() ![]() |
![]() ![]() ![]() | ||||||
ಬಲ | |||||||
72,000[೧] | Anglo-allies: 68,000[೧] Prussians: 50,000[೨] | ||||||
ಮೃತರು ಮತ್ತು ಗಾಯಾಳುಗಳು | |||||||
25,000 killed or wounded 7,000 captured 15,001 missing[೩] |
22,000 killed or wounded[೪] |
ವಾಟರ್ಲೂ ಕಾಳಗ ಜೂನ್ ೧೮, ೧೮೧೫ರಂದು[೫] ಪ್ರಸಕ್ತ ಬೆಲ್ಜಿಯಂ ದೇಶದ ವಾಟರ್ಲೂ ನಗರದ ಬಳಿ ನೆಪೋಲಿಯನ್ ಬೋನಪಾರ್ತ್ ನೇತೃತ್ವದ ಫ್ರೆಂಚ್ ಸಾಮ್ರಾಜ್ಯದ ಸೇನೆ ಮತ್ತು ಏಳನೇ ಒಕ್ಕೂಟದ ಸೇನೆಗಳ ನಡುವೆ ನಡೆದ ಒಂದು ನಿರ್ಣಾಯಕ ಕಾಳಗ. ಇದರಲ್ಲಿ ನೆಪೋಲಿಯನ್ ಸೋತು ಫ್ರಾನ್ಸ್‌ನ ಚಕ್ರಾಧಿಪತ್ಯವನ್ನು ಕಳೆದುಕೊಂಡ.