ವಸಂತ ಮಲ್ಲಿಕಾ

ವಿಕಿಪೀಡಿಯ ಇಂದ
Jump to navigation Jump to search

ವಸಂತಮಲ್ಲಿಕಾ ಅ.ನಾ.ಪ್ರಹ್ಲಾದರಾವ್ ಬರೆದ ೯ ಕನ್ನಡ ಭಾವಗೀತೆಗಳನ್ನು ಒಳಗೊಂಡ ಸಿ.ಡಿ ವಸಂತಮಲ್ಲಿಕಾ. ಅಮೆರಿಕದ ನ್ಯೂಜಸಿ೯ ನಗರದಲ್ಲಿ ನೆಲೆಸಿರುವ ಸಾಫ್ಟ್ ವೇರ್ ಎಂಜನಿಯರ್ ಶ್ರೀಮತಿ ವಸಂತ ಶಶಿ ಈ ಭಾವಗೀತೆಗಳನ್ನು ಹಾಡಿದ್ದು, ಖ್ಯಾತ ಗಾಯಕ ಸಂಗೀತ್ ನಿದೇ೯ಶಕ ಪುತ್ತೂರು ನರಸಿಂಹ ನಾಯಕ್ ಸಂಗೀತ ನೀಡಿದ್ದಾರೆ.

ಈ ಸಿಡಿಯಲ್ಲಿ ಅಡಕಗೊಂಡಿರುವ ಸುಂದರ ಕವನಗಳು

೧.ಕರುನಾಡ ತಾಯೆ ಭುವನೇಶ್ವರಿ -ವಸಂತ ಶಶಿ ಮತ್ತು ಎಲ್.ಎನ್.ಶಾಸ್ತ್ರಿ ೨.ದೀಪ ನಿನ್ನ ತಾಪಕಾಗಿ ಬತ್ತಿ ಉರಿಯತೊಡಗಿದೆ-ವಸಂತ ಶಶಿ ೩.ಪ್ರೀತಿ ಜಗಳ ಮಾತು ಕಲಹ-ವಸಂತ ಶಶಿ ೪.ಮನದಿ ಮೂಡಿಹ ರೂಪ-ವಸಂತ ಶಶಿ ೫.ಬಾನೆತ್ತರ ಮಾಮರದಲಿ-ಎಲ್.ಎನ್.ಶಾಸ್ತ್ರಿ ೬.ಮುಂಜಾನೆಯ ಹೊಂಬಣ್ಣದ-ವಸಂತ ಶಶಿ ೭.ನಿಲ್ಲದೆ ಚಲಿಸುತಿರು ಓ ನನ್ನ ಭಾವ-ವಸಂತ ಶಶಿ ೮.ನನ್ನ ನಡುವೆ ಇಲ್ಲ ಇನಿತು ಅಂತರ-ವಸಂತ ಶಶಿ ೯.ನೋಡಲ್ಫ್ಲಿ ಬಾನು-ವಸಂತ ಶಶಿ