ವರ್ಗ ಚರ್ಚೆಪುಟ:ದೇಶ ಸಂಕೇತಗಳು

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

National Anthem -> ರಾಷ್ಟ್ರಗೀತೆ, National Flag -> ರಾಷ್ಟ್ರಧ್ವಜ ;
ಇದೇ ಮಾದರಿಯಲ್ಲಿ, 'National Symbols' ಅನ್ನುವುದಕ್ಕೆ 'ದೇಶ ಸಂಕೇತಗಳು' ಎಂಬುದಕ್ಕಿಂತ 'ರಾಷ್ಟ್ರೀಯ ಸಂಕೇತಗಳು' ಎನ್ನುವುದು ಸೂಕ್ತವಾಗಬಹುದಲ್ಲವೇ? - ಮನ|Mana Talk - Contribs ೦೦:೧೮, ೧೧ September ೨೦೦೬ (UTC)

ನಿಮ್ಮ ಅಭಿಪ್ರಾಯ ಸರಿ. ಈ ಪುಟವನ್ನು ಅಳಿಸುವಿಕೆಗೆ ಹಾಕುವೆ. ಶುಶ್ರುತ \ಮಾತು\ಕತೆ ೦೫:೧೮, ೧೧ September ೨೦೦೬ (UTC)