ವಿಷಯಕ್ಕೆ ಹೋಗು

ವರ್ಗ ಚರ್ಚೆಪುಟ:ಕನ್ನಡ ಸಿನೆಮಾ

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Template: ಕನ್ನಡ ಸಿನೆಮಾ ಉದ್ದವಾಗುತ್ತಲೇ ಹೋಗಿದೆ. ಇದರಲ್ಲಿರುವ ವಿಭಾಗಗಳು, ಉಪವಿಭಾಗಗಳು, ಪ್ರಮುಖರ ಹೆಸರುಗಳು, ಎಲ್ಲವೂ Templateನಲ್ಲಿಯೇ ಇರಬೇಕಾದ ಅಗತ್ಯ ಕಾಣುತ್ತಿಲ್ಲ. ಕಲಾವಿದರ, ನಿರ್ದೇಶಕರ ಪುಟಗಳಲ್ಲಂತೂ ಚುಟುಕು ಬರಹವಾಗಿದ್ದಲ್ಲಿ, ಈ Template ಇಡೀ ಪುಟವನ್ನು ಆಕ್ರಮಿಸಿಕೊಂಡಿರುವಂತಿದೆ. ಇದನ್ನು ಪರಿಷ್ಕರಿಸಲು ಸಲಹೆ/ಸೂಚನೆಗಳು ಹಾಗು ಇದನ್ನು ಈ ರೀತಿ ಮಾಡಿರುವುದರ ಕಾರಣ, ಗೊತ್ತಿದ್ದಲ್ಲಿ ತಿಳಿಸುವುದು, ಚರ್ಚಿಸುವುದು -ಹಂಸವಾಣಿದಾಸ 07:13, ೨೫ March ೨೦೦೬ (UTC)


[[ಸಂಪರ್ಕ ಶೀರ್ಷಿಕೆ]

ಶಿರೋಲೇಖ

[ಬದಲಾಯಿಸಿ]

]==ಸಿನೆಮಾ - ಚಿತ್ರರಂಗ== ಈ ವರ್ಗವನ್ನು ಕನ್ನಡ ಸಿನೆಮಾ ಎನ್ನುವುದಕ್ಕಿಂತ ಕನ್ನಡ ಚಿತ್ರರಂಗ ಎಂದರೆ ಸೂಕ್ತ. (ಆಂಗ್ಲದಲ್ಲಿ Kannada Film Industry ಎನ್ನಲಾಗುತ್ತದೆ). ಮಾಧ್ಯಮಗಳಲ್ಲಿ, ಆಡುಮಾತಿನಲ್ಲಿ, ಅಂಕಣಗಳಲ್ಲಿ ಕನ್ನಡ ಚಿತ್ರರಂಗ ಎಂದೇ ಹೆಚ್ಚಾಗಿ ಬಳಸಲಾಗುತ್ತದೆ. ನಿಮ್ಮೆಲ್ಲರ ಅಭಿಪ್ರಾಯ ತಿಳಿಸಬೇಕೆಂದು ಕೋರುತ್ತೇನೆ. - ಮನ|Mana Talk - Contribs ೦೪:೦೫, ೩ September ೨೦೦೬ (UTC)