ವರ್ಗ:ಮಧುಗಿರಿ ತಾಲೂಕಿನ ಪ್ರವಾಸಿ ತಾಣಗಳು
ಗೋಚರ
ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನಲ್ಲಿರುವ ಪ್ರವಾಸಿ ತಾಣಗಳು.. ಮಧುಗಿರಿ ತಾಲ್ಲೂಕಿನ ದೊಡ್ಡವೀರ ಗೊಂಡನಹಳ್ಳಿ ಯ ಗ್ರಾಮ ಪಂಚಾಯತ್ ವ್ಯಾಪ್ತಿಯ ತುಂಗೋಟಿ ಗ್ರಾಮದ ಶ್ರೀ ಕೋಟೆಕಲ್ಲ್ ರಂಗನಾಥ ಸ್ವಾಮಿ ಬೆಟ್ಟ ಸುತ್ತ ಮುತ್ತಲಿನ ಗ್ರಾಮಗಳಲ್ಲಿ ಪ್ರಸಿದ್ಧಿ ಪಡೆದಿದೆ ಹಾಗೂ ರಾಜ್ಯದ ಎಲ್ಲ ಭಾಗಗಳಿದ ಭಕ್ತರು ಶ್ರಾವಣ ಮಾಸದಲ್ಲಿ ಬಾರುತ್ತಾರೆ ಇಲ್ಲ ಎರಡು ಭಗೆಯ ಪ್ರಸಾದವು ಮಾಡಲಾಗುತ್ತದೆ ಸಿಹಿ ಮತ್ತು ಖಾರ ಸಿಹಿ ಮಾಡವ ಭಕ್ತರು ಖಾರ ಮಾಡುವ ಭಕ್ತರನ್ನು ಬೆಟ್ಟದಿಂದ ಇಳಿದು ಬಾರುವಾಗ ಮಾತನಾಡಿಸುವುದಿಲ್ಲ ಎಂದು ಹಿರಿಯರು ಹೇಳುತ್ತಾರೆ. ಹಾಗೆಯೇ ದೇವಸ್ಥಾನದ ಬಾಗಿಲು ಸಹ ಇರುವುದಿಲ್ಲ
"ಮಧುಗಿರಿ ತಾಲೂಕಿನ ಪ್ರವಾಸಿ ತಾಣಗಳು" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.