ವಿಷಯಕ್ಕೆ ಹೋಗು

ವರ್ಗ:ಮಂಗಳುರು ಧರ್ಮಪ್ರಾಂತ್ಯದ ಚರ್ಚುಗಳು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದಕ್ಷಿಣ ಕರಾವಳಿ (ಕಪ್ಪು) ಮತ್ತು ಮಂಗಳೂರು ಅಥವಾ ಮಂಗಳುರು ನಗರ (ಕೆಂಪು)

ಈ ಕೆಳಕಂಡ ಪಟ್ಟಿಯು ಮಂಗಳುರು ಧರ್ಮಪ್ರಾಂತ್ಯಕ್ಕೆ ಒಳಪಟ್ಟಿರುವ ಚರ್ಚುಗಳ ವಿವರವನ್ನು ಹೊಂದಿರುತ್ತದೆ. ಅಲ್ಲದೆ ಈ ಹಿಂದೆ ಭಾರತ ದೇಶದ ನೈಋತ್ಯ ಕರಾವಳಿಯ ದಕ್ಷಿಣ ಕರಾವಳಿ ಜಿಲ್ಲೆ, ಹಾಗೂ ತುಳು ನಾಡು ಎಂದು ಕರೆಯಲ್ಪಡುವ ಪ್ರದೇಶದ ಚರ್ಚುಗಳ ವಿವರವನ್ನೂ ಹೊಂದಿದೆ. ಮುಖ್ಯ ನಗರ ಮಂಗಳೂರುವಾಗಿರುವುದರಿಂದ ಈ ಪ್ರದೇಶಕ್ಕಿರುವ ಮತ್ತೊಂದು ಹೆಸರು ಮಂಗಳೂರು ಪ್ರಾಂತ್ಯ. ಪ್ರಸ್ತುತ ಇದು ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳನ್ನು ಹೊಂದಿರುತ್ತದೆ.

ಈ ವರ್ಗದಲ್ಲಿ ಸದ್ಯದಲ್ಲಿ ಯಾವುದೇ ಪುಟಗಳಾಗಲಿ ಅಥವ ಚಿತ್ರಗಳಾಗಲಿ ಇಲ್ಲ.