ವರ್ಗ:ಪರ್ಯಾಯ ಶಕ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸೌರ ಶಕ್ತಿ ಮೇಲ್ಚಾವಣಿ'

ಮನುಷ್ಯ ಪ್ರಗತಿ ಸಾಧಿಸಿದಂತೆಲ್ಲ ವಿದ್ಯುತ್ ಶಕ್ತಿಯ ಅವಲಂಭನೆ ಹೆಚ್ಚಾಗುತ್ತಿದೆ .ಆದರೆ ಬಳಕೆಯ ವೇಗಕ್ಕೆ ತಕ್ಕಂತೆ ಉತ್ಪತ್ತಿಯಾಗುತ್ತಿಲ್ಲ.ಅಲ್ಲದೆ ಈಗ ಉತ್ಪದಿಸುತ್ತಿರುವ ವಿಧಾನಗಳೆಲ್ಲವೂ ನಿಸ‍ರ್ಗ ಸ್ನೇಹಿಯಾಗಿಲ್ಲ.ಆದ್ದರಿಂದ ನಾವು ಇತರೆ ಮೂಲಗಳ ಬಗ್ಗೆ ಗಮನ ಹರಿಸಬೇಕಾದ ಅವಶ್ಯಕತೆ ಹಿಂದೆಂದಿಗಿಂತಲು ಇಂದು ಅತ್ಯಂತ ಪ್ರಾಮುಖ್ಯತೆಯನ್ನು ಪಡೆದಿದೆ.ಈ ರೀತಿಯ ಬದಲೀ ಇಂಧನಗಳ ಬ್ಗಗೆ ಗಮನ ಹರಿಸಿದಾಗ ನಮಗೆ ತಟ್ಟನೆ ನೆನಪಾಗುವುದು ಸೌರ ಶಕ್ತಿ .ಇದು ಅಗಾದವಾದ,ಎಂದೆಂದಿಗೂ ಮುಗಿಯದ ನಿಸರ್ಗ ಶಕ್ತಿಯ ಮೂಲವಾಗಿದ್ದು ಇದನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸುವ ಬಗ್ಗೆ ನಿರಂತರವಾಗಿ ಸಂಶೋದನೆಗಳಾಗುತ್ತಿವೆ. ಈ ನಿಟ್ಟಿನಲ್ಲಿ ಸೌರಶಕ್ತಿಯನ್ನು ಇರುವ ಜಾಗದಲ್ಲಿಯೆ ಸಂಗ್ರಹಿಸಿ ಬಳಸಿಕೊಳ್ಳಬಹುದಾದ ಒಂದು ವ್ಯವಸ್ಥೆಯೆ ಸೌರ ಶಕ್ತಿ ಮೇಲ್ಚಾವಣಿ . ಪ್ರತಿಯೊಬ್ಬರಿಗೂ ಸ್ವಂತ ಮನೆ ಹೊಂದುವುದು ಒಂದು ಕನಸು ಹಾಗೂ ಜೀವಮಾನದ ಸಾಧನೆ ಹಾಗೇಯೆ ಅಂತಹ ಎಲ್ಲಾ ಮನೆಗಳ ಮೇಲ್ಚಾವಣೆಯನ್ನು ಸೌರಶಕ್ತಿ ವಿದ್ಯುತ್ ಉತ್ಪಾದಿಸುವ ತಾಣಗಳಾಗಿ ಮಾಡಿದರೆ ಇಂದಿನ ಶಕ್ತಿಯ ಕೊರತೆಯನ್ನು ನೀಗಿಸಬಹುದು. ಈ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಜಾಲತಾಣ ದಲ್ಲಿ ಪಡೆಯಬಹುದು.

"ಪರ್ಯಾಯ ಶಕ್ತಿ" ವರ್ಗದಲ್ಲಿರುವ ಲೇಖನಗಳು

ಈ ವರ್ಗದಲ್ಲಿ ಈ ಕೆಳಗಿನ ೨ ಪುಟಗಳನ್ನು ಸೇರಿಸಿ, ಒಟ್ಟು ೨ ಪುಟಗಳು ಇವೆ.