ವರ್ಗ:ದೂರಸಂಪರ್ಕ ಸಂಸ್ಥೆ
ಭಾರತದಲ್ಲಿ ತಂತಿ [ಟೆಲಿಗ್ರಾಫ್] ಸಂದೇಶ ರವಾನೆಯ ಬೆಳವಣಿಗೆ:
ಈಸ್ಟ ಇಂಡಿಯಾ ಕಂಪನಿಗೆ ಬಂದ ವ್ಶೆದ್ಯ ವಿಲಿಯಂ ಬ್ರೂಕ್ ಎಲೆಕ್ಟ್ರಿಕ್ ನಲ್ಲಿ ಆಸಕ್ತಿ ಹೊಂದಿದ್ದು ೧೮೯೯ರಲ್ಲಿ ಕಲ್ಕತ್ತಾದಲ್ಲಿ ಸುಮಾರು ೧೪ ಕಿ.ಮೀ.ನ ತಂತಿಸಂದೇಶ ರವಾನೆ ವ್ಯವಸ್ಥೆ ರೂಪಿಸಿದ. ಲಾರ್ಡ ಡಾಲ್ ಹೌಸಿಯು ವಿಲಿಯಂ ಬ್ರೂಕ್ ಓ ಶೋಹನ್ನೆಯನ್ನು ಭಾರತದಲ್ಲಿ ಟೆಲಿಗ್ರಾಫ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲು ನೇಮಿಸಿದ. ಆರಂಭದಲ್ಲಿ, ೧೮೫೦ ರಲ್ಲಿ ಪ್ರಾಯೋಗಿಕವಾಗಿ ಕಲ್ಕತ್ತಾ ಮತ್ತು ಡೈಮಂಡ್ ಹಾರ್ಬರ್ ನಡುವೆ ತಂತಿ ಸಂದೇಶ ರವಾನೆ ವ್ಯವಸ್ಥೆ ಮಾಡಲಾಯಿತು. ನಂತರ ಈ ತಂತಿವ್ಯವಸ್ಥೆ ೧೮೫೫ ರಲ್ಲಿ ಕಾರ್ಯಾರಂಭ ಮಾಡಿತು. ವಿಳಾಸದ ಪದಗಳೂ ಸೇರಿ ಒಂದು ಪದಕ್ಕೆ ಒಂದು ರೂಪಾಯಿನಂತೆ ದರ ವಿಧಿಸಲಾಯಿತು ೪೦೦ ಮೈಲಿಗೂ ಹೆಚ್ಚು - ಎರಡರಷ್ಟುದರ ಇತ್ತು. ಅಲ್ಲಿಂದ ಟೆಲಿಗ್ರಾಫ್ ವ್ಯವಸ್ಥೆ ಭಾರತದಲ್ಲಿ ಬೆಳೆದು ಜಗತ್ತಿನಲ್ಲಿಯೇ ೬ನೆಯ ಅತಿದೊಡ್ಡ ತಂತಿ ಸಂದೇಶದ ವ್ಯವಸ್ಥೆಯಾಗಿ ಬೆಳೆಯಿತು. ೧೯೩೯ ರಲ್ಲಿಯೇ ಭಾರತದಲ್ಲಿ ೧೦೦೦೦೦ ಮೈಲು ಉದ್ದ ತಂತಿ ಮಾರ್ಗ ಇತ್ತು. ಉತ್ತಮ ಟೆಲಿಫೋನ ವ್ಯವಸ್ಥೆ ಬರುವವರೆಗೂ ಶೀಘ್ರ ಸಂದೇಶ ಕಳಿಸಲು ಟೆಲಿಗ್ರಾಂ ಉತ್ತಮ ವ್ಯವಸ್ಥೆಯಾಗಿತ್ತು. ಪತ್ರಿಕೆಯವರು, ಅಧಿಕಾರಿಗಳು , ಸೈನಿಕರು, ರೋಗಿಗಳು, ಇವರು ಸತತ ಬಳಸುವ ಸಾಧನವಾಗಿತ್ತು. ದೂರದ ಸಂಬಂಧಿಕರಿಗೆ ಮೃತರ ಸುದ್ದಿ ಕಳಿಸಲು ಟೆಲಿಗ್ರಾಂ ಹೆಚ್ಚು ಬಳಕೆಯಾಗುತ್ತಿತ್ತು.
ಭಾರತದಲ್ಲಿ ದೂರವಾಣಿ ಸೇವೆಗಳ ಆರಂಭ ಮತ್ತು ಪ್ರಗತಿ:
1902 ಕ್ಕಿಂತ ಮೊದಲು - ಟೆಲಿಗ್ರಾಫ್
1902 – ಮೊದಲ ತಂತಿರಹಿತ ಟೆಲಿಗ್ರಾಫ್ ಕಚೇರಿ ಸ್ಥಾಪನೆ.
1907 – ಕಾನ್ಪುರ ನಗರದಲ್ಲಿ ಮೊದಲ ಕೇಂದ್ರೀಯ ವಿದ್ಯುತ್ [50 ವೋಲ್ಟ್ ನೇರ ವಿದ್ಯುತ್ ಬಳಕೆಯ] ಟೆಲಿಫೋನ್ ವಿನಿಮಯ ಕೇಂದ್ರದ ಆರಂಭ.
1913–1914 – ಸಿಮ್ಲಾದಲ್ಲಿ ಮೊದಲ ಸ್ವಯಂ ಚಾಲಿತ ದೂರವಾಣಿ ವಿನಿಮಯ ಕೇಂದ್ರ ಸ್ಥಾಪಿಸಲಾಯಿತು.
1927 – ಇಂಗ್ಲೆಂಡ್ ಮತ್ತು ಭಾರತದ ನಡುವೆ ತಂತಿರಹಿತ ರೇಡಿಯೋ ಟೆಲಿಗ್ರಾಫ್ ವೆವಸ್ಥೆ ಆರಂಭಗೊಂಡಿತು.
1933 – ಇಂಗ್ಲೆಂಡ್ ಮತ್ತು ಭಾರತದ ನಡುವೆ ರೇಡಿಯೋ ದೂರವಾಣಿ ವೆವಸ್ಥೆ ಆರಂಭಗೊಂಡಿತು.
1947 - ಮೊದಲ ಇಲೆಕ್ಟ್ರಾನಿಕ್ ಮತ್ತು ಟೆಲಿಕಮ್ಯುನಿಕೇಷನ್ ತಾಂತ್ರಿಕ ವಿಭಾಗ ಜಬಲ್ಪುರದಲ್ಲಿ ಆರಂಭ.
1953 – 12 ಚಾನೆಲ್ ಗಳ [ಧ್ವನಿಮಾಹಿತಿ ಹೊತ್ತೊಯುವ] ಕ್ಯಾರಿಯರ್ ವೆವಸ್ಥೆ ಆರಂಭ.
1960 – ಮೊದಲ ಎಸ.ಟಿ.ಡಿ. ಮಾರ್ಗ ಲಖ್ನೌ ಮತ್ತು ಕಾನಪುರ್ ಮಧ್ಯ ಆರಂಭ.
1975 – ಮೊದಲ PCM ಕ್ಯಾರಿಯರ್ ವೆವಸ್ಥೆ ಮುಂಬೈನಗರ ಮತ್ತು ಅಂಧೇರಿ ದೂರವಾಣಿ ಕೇಂದ್ರಗಳ ಮಧ್ಯ ಸ್ಥಾಪಿಸಲಾಯಿತು.
1976 – ಮೊದಲ digital microwave ಕ್ಯಾರಿಯರ್ ಮಾರ್ಗ.
1979 – ಮೊದಲ optical fibre ಸ್ಥಳೀಯ ಕ್ಯಾರಿಯರ್ ಮಾರ್ಗಗಳಿಗಾಗಿ ಪುಣೆಯಲ್ಲಿ ಸ್ಥಾಪನೆಗೊಂಡಿತು.
1980 – ಮೊದಲ satellite earth station ರಾಷ್ಟ್ರೀಯ ದೂರವಾಣಿ ಸಂಪರ್ಕಕ್ಕಾಗಿ, ಉತ್ತರ ಪ್ರದೇಶದಲ್ಲಿ ಸ್ಥಾಪಿಸಲಾಯಿತು.
1983 – ಮೊದಲ analogue ಸ್ಟೋರ್ ಪ್ರೋಗ್ರಾಮ್ ಕಂಟ್ರೋಲ್ ವಿನಿಮಯ ಕೇಂದ್ರ, ಟ್ರಂಕ್-ಲೈನ್ ಗಳಿಗಾಗಿ ಮುಂಬೈಯಲ್ಲಿ ಸ್ಥಾಪಿಸಲಾಯಿತು.
1984 – ಭಾರತದಲ್ಲಿ ಡಿಜಿಟಲ್ ದೂರವಾಣಿ ವಿನಿಮಯ ಕೇಂದ್ರಗಳ, ದೇಶೀಯ ಅಭಿವೃದ್ಧಿ ಮತ್ತು ಉತ್ಪಾದನೆಗಾಗಿ C-DOT ಸಂಸ್ಥೆಯನ್ನು ಸ್ಥಾಪಿಸಿದರು.
1995 – ಮೊದಲ mobile telephone ಸೇವೆ ದಿಲ್ಲಿಯಲ್ಲಿ ಆರಂಭವಾಯಿತು.
1995 – ಭಾರತದಲ್ಲಿ ಇಂಟರ್ನೆಟ್ ಸೇವೆಯ ದಿಲ್ಲಿಯಿಂದ ಆರಂಭವಾಯಿತು.
ಭಾರತದಲ್ಲಿ ದೂರವಾಣಿ ತಂತ್ರಜ್ನಾನದ ಬದಲಾವಣೆ.
1960-1970- ಟೆಲೆಗ್ರಫ್ ಮತ್ತು ದೂರವಾಣಿ (ಟೆಲಿಫೊನ್) ಸೇವೆಗಳ ಸ್ಥಾಪನೆ ಮತ್ತು ಬೆಳವಣಿಗೆ.
1970-1980- ಪ್ರಧಾನವಾಗಿ ಊರಿಂದೂರಿಗೆ ಟೆಲೆಫೊನ್ ಕಂಬಗಳನ್ನು ಬಳಸಿ ಹತ್ತಿರದ ಪ್ರದೇಶಗಳಿಗೆ ಆಪರೇಟರ್ ಗಳ ಸಹಾಯದಿಂದ ಟೆಲಿಫೊನ್ ಸಂಪರ್ಕಸೇವೆ ಆರಂಭ ಮತ್ತು ಸೇವೆಯ ವಿಸ್ತರಣೆ. ಹಳ್ಳಿಗಳಿಗೆ ಪಬ್ಲಿಕ್ ಕಾಲ್ ಆಫಿಸ್ ಸೇವೆಯ ವಿಸ್ತರಣೆ.
ಸ್ವಯಂ ಚಾಲಿತ ಕಾಲ್-ಸ್ವಿಚಿಂಗ್ ಯಂತ್ರಗಳ ಸ್ಥಾಪನೆಯಿಂದ ಟೆಲಿಫೊನ್ ಆಪರೇಟರ್ ಗಳ ಸಂಖೆಯಲ್ಲಿ ಗಣನೀಯವಾದ ಕಡಿತ ಉಂಟಾಯಿತು.
ಡಿಜಿಟಲ್-ಸ್ವಿಚಿಂಗ್ ಯಂತ್ರಗಳ ಸ್ಥಾಪನೆಯಿಂದ ಯಂತ್ರಗಳ ರಿಪೇರಿ ಮಾಡುವ ಟೆಕ್ನಿಸಿಯನ್ ಗಳ ಸಂಖ್ಯಯಲ್ಲಿ ಗಣನೀಯವಾದ ಕಡಿತವಾಯಿತು.
ಮೈಕ್ರೊವೇವ್ ಟಾವರ್ (ಗೊಪುರಗಳ) ವ್ಯವಸ್ಟೆಯಿಂದ ದೂರದ ಪ್ರದೇಶಗಳಿಗೆ ಅಟೊಮೆಟಿಕ್ ದೂರವಾಣಿ ಸಂಪರ್ಕ subscriber trunk dialling(STD) ವ್ಯವಸ್ತೆ ಕಲ್ಪಿಸಲಾಯಿತು.
1980-1990-ರ ಅವಧಿಯಲ್ಲಿ, ಆಪ್ಟಿಕಲ್ ಫೈಬರ್ ಕೇಬಲ್ ಗಳ ಬಳಕೆಯಿಂದ ಟ್ರಂಕ್-ಲೈನ್ ಕಂಬಗಳ ಬಳಕೆ ನಿಂತುಹೊಯಿತು. ಮತ್ತು ಈ ಟ್ರಂಕ್-ಲೈನ್ ಕಂಬಗಳನ್ನು ನೊಡಿಕೊಳ್ಳುವ ಲೈನ್-ಮ್ಯನ್ ಗಳ ಸಂಖೆಯಲ್ಲಿ ಗಣನೀಯವಾದ ಕಡಿತ ಉಂಟಾಯಿತು. ಇದರಿಂದ ದೂರ ಸಂಪರ್ಕ ಸೇವೆಯಲ್ಲಿ ಗಣನೀಯವಾದ ಸ್ಥಿರತೆ ಉಂಟಾಯಿತು. ಸ್ಥಳಿಯ ದೂರ ಸಂಪರ್ಕ ಸೇವೆಯಲ್ಲಿ ಗಣನೀಯವಾಗಿ ಭೂಗತ ಕಾಪರ್ ಕೇಬಲ್ ಗಳನ್ನು ಬಳಸಲಾಯಿತು.
ಡಿಜಿಟಲ್ ಸ್ವಿಚಿಂಗ್ ಯಂತ್ರಗಳ ಸ್ಥಾಪನೆಯಿಂದ ದೂರವಾಣಿ ಸೇವೆಯ ವಿಸ್ತರಣೆಯಲ್ಲಿ ತೆಗೆದುಕೊಳ್ಳುವ ಸಮಯ ಕಡಿಮೆಯಾಯಿತು. C-DOT ಕಂಪನಿಯು ಇಂತಹ ಯಂತ್ರಗಳನ್ನು ಭಾರತದಲ್ಲಿಯೇ ತಯ್ಯಾರಿಸಿತು.
1990-2000:- ಡಿಜಿಟಲ್ ಸ್ವಿಚಿಂಗ್ ಯಂತ್ರಗಳು ಡಾರಾಳವಾಗಿ ಲಭ್ಯವಾಗತೊಡಗಿದವು ಮತ್ತು ಅವುಗಳ ಬಳಕೆಯು ಸಾಮಾನ್ಯವಾಯಿತು. ಈ ದಶಕದಲ್ಲಿ ಭಾರತದ ಎಲ್ಲಾ ಪ್ರದೇಶದಲ್ಲಿ ದೂರವಾಣಿ ಸೇವೆಯ ವಿಸ್ತರಣೆ ಗಣನೀಯವಾಗಿ ಹೆಚ್ಚಿತು.
1999- Liberalization and privatization of telecom services in India for mobile telephone services revolution. DOT created its service section wing as, Bharat Sanchar Nigam Limited [BSNL], a government-owned corporation. Tremendous speed of expansion of mobile telephony. Then came internet services. BSNL Broadband services on cable pairs network, a high-speed data service.
2005:- The decline of landline telephone connections. and increase of personal mobile phone sets. Competition among private service providers. affordable calling rates for ordinary men to use mobile services.
The advent of smartphones with data services. Popular applications like SMS, WhatsApp, Facebook, U tube, Twitter, etc. information sharing, and digital news services. Online banking services. paperless offices. video-calling telephony etc. 50% population had access to mobile personal sets.
"ದೂರಸಂಪರ್ಕ ಸಂಸ್ಥೆ" ವರ್ಗದಲ್ಲಿರುವ ಲೇಖನಗಳು
ಈ ವರ್ಗದಲ್ಲಿ ಈ ಕೆಳಗಿನ ಪುಟವೊಂದು ಇದೆ.