ವರ್ಗ:ಚನ್ನಪಟ್ಟಣ ತಾಲ್ಲೂಕಿನ ಪ್ರಮುಖ ಸ್ಥಳಗಳು
ಗೋಚರ
ಚಂದದ ಗೊಂಬೆಗಳ ನಗರಿ ಚನ್ನಪಟ್ಟಣ ತಾಲ್ಲೂಕಿನ ಪ್ರಮುಖ ಸ್ಥಳಗಳು.
೧) ಬೆಂಗಳೂರು-ಮೈಸೂರು ರಸ್ತೆ
೨) ಶ್ರೀ ನರಸಿಂಹ ಸ್ವಾಮಿ ದೇವಸ್ಥಾನ,ನರಸಿಂಹ ಸ್ವಾಮಿ ಬೆಟ್ಟ,ಬೆಂಗಳೂರು-ಮೈಸೂರು ರಸ್ತೆ
೩)ಕಣ್ವ ಅಣೆಕಟ್ಟು,ಚನ್ನಪಟ್ಟಣ ದಿಂದ ೧೩ ಕೀ.ಮೀ.
೪)ಶ್ರೀ ಅಪ್ರಮೇಯ ದೇವಸ್ಥಾನ, ದೊಡ್ಡಮಳೂರು,ಬೆಂಗಳೂರು-ಮೈಸೂರು ರಸ್ತೆ
೫)ಶ್ರೀ ಆಂಜನೇಯ ದೇವಸ್ಥಾನ, ಕೆಂಗಲ್,ಬೆಂಗಳೂರು-ಮೈಸೂರು ರಸ್ತೆ
೬)ಇಗ್ಗಲೂರು ಅಣೆಕಟ್ಟು,ಚನ್ನಪಟ್ಟಣ ದಿಂದ ಸಂತೆಮೊಗಳ್ಳಿ-ಅಕ್ಕೂರು ಮಾರ್ಗವಾಗಿ ೨೦ ಕೀ.ಮೀ.
೭) ನಾಗವಾರದಿಂದ ೧ಕೀ.ಮೀ. ಶ್ರೀ ಆಂಜನೇಯ ದೇವಸ್ಥಾನ ಕೆಲಗೆರೆ ಗ್ರಾಮ
೮) ಸಿಂಗರಾಜಿಪುರ ಮಾರ್ಗದಲ್ಲಿ "ಹನಿಯೂರು" ಗ್ರಾಮದ "ಶ್ರೀ ಗವಿರಂಗ ಸ್ವಾಮಿ ದೇವಾಲಯ" ಚನ್ನಪಟ್ಟಣದಿಂದ ೧೭ಕೀ.ಮೀ.