ವನಿಲಾ

ವಿಕಿಪೀಡಿಯ ಇಂದ
Jump to navigation Jump to search
Vanilla
ಕಾಲಮಾನ ವ್ಯಾಪ್ತಿ: Early Cretaceous - Recent
109–0Ma
Vanilla1web.jpg
Flat-leaved Vanilla (Vanilla planifolia)
ವೈಜ್ಞಾನಿಕ ವರ್ಗೀಕರಣ
ಸಾಮ್ರಾಜ್ಯ: plantae
(unranked): Angiosperms
(unranked): Monocots
ಗಣ: Asparagales
ಕುಟುಂಬ: Orchidaceae
ಉಪಕುಟುಂಬ: Vanilloideae
ಬುಡಕಟ್ಟು: Vanilleae
ಉಪಬುಡಕಟ್ಟು: Vanillinae
ಕುಲ: ವನಿಲ್ಲಾ
Plumier ex Mill., 1754
Species

see List of Vanilla species

Map Vanilla.png
ಹಸಿರು: ವನಿಲ್ಲಾ ತಳಿಗಳ ಹರಡುವಿಕೆಯ ನಕ್ಷೆ
ಸಮಾನಾರ್ಥಕಗಳು

Myrobroma Salisb.[೧]


ವನಿಲಾ ಕೋಡುಗಳು

ವನಿಲಾ ಮೆಕ್ಸಿಕೋಗೆ ಸ್ಥಳೀಯವಾದ ವನಿಲಾ ಪಂಗಡದ ಸೀತಾಳೆ ಸಸ್ಯಗಳಿಂದ ಪಡೆಯಲಾದ ಒಂದು ರುಚಿಕಾರಕ. ವ್ಯುತ್ಪತ್ತಿಯಲ್ಲಿ, ವನಿಲಾ ಪದವು ಸ್ಪೇಯ್ನ್‌ನ ಭಾಷೆಯ ಶಬ್ದವಾದ "ವೈನಿಯಾ", (ಸಣ್ಣ ಕೋಡು) ದಿಂದ ಉದ್ಭವಿಸಿದೆ. ಮೂಲವಾಗಿ ಕಲಂಬಸ್‌ನಿಗಿಂತ ಮುಂಚಿನ ಮೆಸೋಅಮೇರಿಕಾದ ಜನರಿಂದ ಬೇಸಾಯಮಾಡಲಾಗುತ್ತಿದ ಇದು, ಮನ್ನಣೆ ಪಡೆದಿರುವ ಸ್ಪೇಯ್ನ್‌ನ ಸಾಹಸಿ ಅರ್ನಾನ್ ಕೋರ್ಟೀಸ್‍‍ನಿಂದ ೧೫೨೦ರ ದಶಕದಲ್ಲಿ ಸಂಬಾರ ಪದಾರ್ಥ ಮತ್ತು ಚಾಕಲಿಟ್ ಎರಡೂ ಯೂರಪ್‌ಗೆ ಪರಿಚಯಿಸಲ್ಪಟ್ಟಿತು.

ಉಲ್ಲೇಖಗಳು[ಬದಲಾಯಿಸಿ]

  1. "Genus: Vanilla Mill". Germplasm Resources Information Network. United States Department of Agriculture. 2003-10-01. Retrieved 2011-03-02.
"https://kn.wikipedia.org/w/index.php?title=ವನಿಲಾ&oldid=684516" ಇಂದ ಪಡೆಯಲ್ಪಟ್ಟಿದೆ