ವಜ್ರಮುಷ್ಟಿ (ಚಲನಚಿತ್ರ)
ಗೋಚರ
| ವಜ್ರಮುಷ್ಟಿ (ಚಲನಚಿತ್ರ) | |
|---|---|
| ವಜ್ರಮುಷ್ಟಿ | |
| ನಿರ್ದೇಶನ | ಭಾರ್ಗವ |
| ನಿರ್ಮಾಪಕ | ಕೃಷ್ಣರಾಜು |
| ಪಾತ್ರವರ್ಗ | ಶಂಕರನಾಗ್, ಗಾಯತ್ರಿ, ವಜ್ರಮುನಿ, ಮುಖ್ಯಮಂತ್ರಿ ಚಂದ್ರು, ತೂಗುದೀಪ ಶ್ರೀನಿವಾಸ್, ಶಕ್ತಿಪ್ರಸಾದ್ |
| ಸಂಗೀತ | ಸತ್ಯಂ |
| ಛಾಯಾಗ್ರಹಣ | ಆರ್.ಮಧುಸೂದನ್ |
| ಬಿಡುಗಡೆಯಾಗಿದ್ದು | ೧೯೮೫ |
| ಚಿತ್ರ ನಿರ್ಮಾಣ ಸಂಸ್ಥೆ | ಮೋಹನಮುರಳಿ ಪ್ರೊಡಕ್ಷನ್ಸ್ |
ವಜ್ರಮುಷ್ಟಿ, ಭಾರ್ಗವ ನಿರ್ದೇಶನ ಮತ್ತು ಕೃಷ್ಣರಾಜು ನಿರ್ಮಾಪಣ ಮಾಡಿರುವ ೧೯೮೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್, ವಜ್ರಮುನಿ ಮತ್ತು ಗಾಯತ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]
ಪಾತ್ರವರ್ಗ
[ಬದಲಾಯಿಸಿ]- ನಾಯಕ(ರು) = ಶಂಕರನಾಗ್
- ನಾಯಕಿ(ಯರು) = ಗಾಯತ್ರಿ
- ವಜ್ರಮುನಿ
- ಮುಖ್ಯಮಂತ್ರಿ ಚಂದ್ರು
- ತೂಗುದೀಪ ಶ್ರೀನಿವಾಸ್
- ಶಕ್ತಿಪ್ರಸಾದ್