ವಿಷಯಕ್ಕೆ ಹೋಗು

ಲೆಮನ್ ಟ್ರೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲೆಮನ್ ಟ್ರೀ ಹೊಟೇಲ್ ಭಾರತ ಮೂಲದ ಹೋಟೆಲ್ ಸರಣಿ ಕಂಪನಿಯಾಗಿದೆ. 2002 ರಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಸಂಸ್ಥೆ ಭಾರತದ 16 ನಗರಗಳಲ್ಲಿ 27 ಹೋಟೆಲ್ಗಳು ಮತ್ತು 3000 ಕ್ಕೂ ಹೆಚ್ಚು ಕೋಣೆಗಳನ್ನು ಹೊಂದಿದೆ.[][]

ಲೆಮನ್ ಟ್ರೀ ಹೊಟೇಲ್ ಅನ್ನು 2002ರಲ್ಲಿ ಪಟು ಕೇಸವಾನಿ ಸ್ಥಾಪಿಸಿದರು. ಮೊದಲ ಲೆಮನ್ ಟ್ರೀ ಹೋಟೆಲ್ ಜೂನ್ 2004 ರಲ್ಲಿ ಗುರಗಾಂವ್ನಲ್ಲಿ ತೆರೆಯಿತು ಇದರಲ್ಲಿ 49 ಕೋಣೆಗಳಿದ್ದು ಉದ್ಯೋಗ್ ವಿಹಾರ್ ಪ್ರದೇಶದಲ್ಲಿದೆ.

ಕಂಪನಿ ಅಡಿಯಲ್ಲಿ 3 ಬ್ರ್ಯಾಂಡ್ಗಳು ಕಾರ್ಯನಿರ್ವಹಿಸುತ್ತದೆ. ಲೆಮನ್ ಟ್ರೀ ಪ್ರೀಮಿಯರ್ (ವಾಣಿಜ್ಯ), ಲೆಮನ್ ಟ್ರೀ ಹೊಟೇಲ್ (ಮಧ್ಯಮ ವರ್ಗ) ಮತ್ತು ರೆಡ್ ಫಾಕ್ಸ್ ಹೊಟೇಲ್ (ಆರ್ಥಿಕ ವರ್ಗ) []

ಭಾರತದಲ್ಲಿ, ಇದರ ಹೊಟೇಲುಗಳು ಅಹಮದಾಬಾದ್, ಔರಂಗಾಬಾದ್, ಬೆಂಗಳೂರು, ಚಂಡೀಗಡ, ಚೆನೈ, ದೆಹ್ರಾದೂನ್, ದೆಹಲಿ, ಗೋವಾ, ಗುರ್ಗಾಂವ್, ಘಾಜಿಯಾಬಾದ್, ಹೈದರಾಬಾದ್, ಇಂಡೋರ್, ಜೈಪುರ, ಕೇರಳ, ನೋಯ್ಡಾ, ಪುಣೆ ಮತ್ತು ವಡೋದರ ಪ್ರಮುಖ ಸ್ಥಳಗಳಿಗೆ ನೆಲೆಗೊಂಡಿವೆ.[][][]

ಲೆಮನ್ ಟ್ರೀ ಹೊಟೇಲ್ 2018ರ ಹೊತ್ತಿಗೆ 8000 ಕೊಠಡಿಗಳನ್ನು ಹೊಂದುವ ಮತ್ತು ತನ್ನ ಬಂಡವಾಳ ವಿಸ್ತರಿಸುವ ಇಚ್ಛೆ ಹೊತ್ತಿದೆ ಹೊಟೇಲ್ ಮುಂಬಯಿ, ಪುಣೆ, ಕೋಲ್ಕತಾ, ಕೊಯಿಮತ್ತೂರು, ದಹೇಜ್ , ಜಮ್ಮು, ಮನೇಸರ್, ತ್ರಿಚಿ, ಶಿಮ್ಲಾ ಮತ್ತು ಉದಯ್ಪುರಗಳಲ್ಲಿ ಪ್ರಸ್ತುತ ಅಭಿವೃದ್ಧಿಗೊಳ್ಳುತ್ತಿವೆ.[][]

ಕಾರ್ಪೊರೇಟ್ ಮತ್ತು ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್)

[ಬದಲಾಯಿಸಿ]

ನ್ಯೂನತೆಯಿರುವ ನೌಕರರುಪ್ರಸ್ತುತ,

[ಬದಲಾಯಿಸಿ]

ಇದರ ನೌಕರರಲ್ಲಿ 13% ಜನಸಂಖ್ಯೆಯ ಈ ವಿಭಾಗದಿದಂದ ಬಂದವರಾಗಿದ್ದಾರೆ.ಲೆಮನ್ ಟ್ರೀ ತನ್ನ ಎಲ್ಲ ಹೊಟೇಲ್ ಗಳಿಗೆ ನ್ಯುನ್ಯತೆ ಇರುವ ಜನರನ್ನೇ ಸೇರ್ಪಡೆಗೊಳಿಸುವ ಪ್ರಮಾಣಿತ ಪ್ರಕ್ರಿಯೆಯನ್ನು ಭಾರತದಾದ್ಯಂತ ಅಭಿವೃದ್ಧಿಪಡಿಸಿದೆ. ಲೆಮನ್ ಟ್ರೀ ಹೊಟೇಲ್ ಸಮಾನ ಅವಕಾಶ ಕೊಡುವ ಉದ್ಯೋಗ ಎಂಬ ನಂಬಿಕೆ ಹೊಂದಿದ್ದು ಹಾಗು ತನ್ನ ಕೆಲಸಕ್ಕೆ ವಿವಿಧ ವೇದಿಕೆಗಳಲ್ಲಿ ಅಂಗವಿಕಲರನ್ನು ಪ್ರೋತ್ಸಾಹಿಸುವಲ್ಲಿ ಪ್ರಯತ್ನಿಸುತ್ತಿದೆ.

ಪೂಚ್ ನೀತಿ

[ಬದಲಾಯಿಸಿ]

ಲೆಮನ್ ಟ್ರೀ ಹೋಟೆಲ್ ಕಂಪನಿಯು ಬೀದಿ ನಾಯೀಗಳನ್ನು ದತ್ತು ತೆಗೆದುಕೊಂಡು ಅವುಗಳಿಗೆಂದೆ ಇರುವ ಲೆಮನ್ ಟ್ರೀ ತಂಡವು ಅವುಗಳನ್ನು ನೋಡಿಕೊಳ್ಳುತ್ತಾರೆ . ಎನ್ಜಿಒ ಪೇಟಾ (ಪೀಪಲ್ ಫಾರ್ ಅನಿಮಲ್ಸ್ ಎಥಿಕಲ್ ಚಿಕಿತ್ಸೆಗಳು ) ಬೆಂಬಲಿಗರಾದ ಇವರು ಭಾರತದಲ್ಲಿ ತನ್ನ ಪ್ರತಿ ಹೋಟೆಲುಗಳಿಗೂ ಒಂದು ದತ್ತು ನಾಯಿಯನ್ನು ತನ್ನ ಮಸ್ಕಾತ್ ಆಗಿ ಹೊಂದಿದೆ. ಇದು ಭಾರತದಲ್ಲಿ ಬೀದಿ ನಾಯಿಗಳ ದತ್ತು ತೆಗೆದುಕೊಳ್ಳುವ ದೊಡ್ಡ ಕಾರ್ಪೊರೇಟ್ ಆಗಿದೆ.[]

ಉಲ್ಲೇಖಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Lemon Tree Hotels to invest Rs 600 crore by next fiscal end". The Economic Times-The Times of India. Archived from the original on 2016-03-05. Retrieved July 7, 2016.
  2. "Lemon Tree Hotels enters Vadodara". The Hindu Business Line. February 3, 2015. Retrieved July 7, 2016.
  3. "About Lemon Tree Hotels". cleartrip.com. Retrieved July 7, 2016.
  4. "Lemon Tree pumps in ₹1,000 cr to ramp up room capacity". Hindu BusinessLine-The Hindu. Retrieved July 7, 2016.
  5. "Lemon Tree Hotels enters Vadodara". Hindu BusinessLine-The Hindu. Retrieved July 7, 2016.
  6. "Carnation Hotels announce their inaugural foray in Coimbatore for Lemon Tree". India Infoline-IIFL Holdings Limited. Retrieved July 7, 2016.
  7. [Lemon Tree pumps in ₹1,000 cr to ramp up room capacity "Lemon Tree Hotel on big expansion drive, to invest Rs. 600 cr, mulls IPO"]. Hindu BusinessLine-The Hindu. Retrieved July 7, 2016. {{cite web}}: Check |url= value (help)
  8. "Lemon Tree to come up with mega hotel project in Mumbai". Financial Express-The Indian Express. Retrieved July 7, 2016.[ಶಾಶ್ವತವಾಗಿ ಮಡಿದ ಕೊಂಡಿ]
  9. "Csr Takes Centre Stage". Archived from the original on ಜುಲೈ 25, 2015. Retrieved July 7, 2016.