ವಿಷಯಕ್ಕೆ ಹೋಗು

ಲೂಯಿಸ್ ಎರ್ಡ್ರಿಚ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೂಯಿಸ್ ಎರ್ಡ್ರಿಚ್
Erdrich at the 2015 National Book Festival.
ಜನನಕರೆನ್ ಲೂಯಿಸ್ ಎರ್ಡ್ರಿಚ್
(1954-06-07) ಜೂನ್ ೭, ೧೯೫೪ (ವಯಸ್ಸು ೭೦)
ಲಿಟಲ್ ಫಾಲ್ಸ್, ಮಿನ್ನೇಸೋಟ
ವೃತ್ತಿಕಾದಂಬರಿಗಾರ್ತಿ, ಕಥೆಗಾರ್ತಿ, ಕವಯಿತ್ರಿ
ಅಭ್ಯಾಸ ಮಾಡಿದ ವಿದ್ಯಾ ಸಂಸ್ಥೆಡಾರ್ಟ್ಮೌತ್ ಕಾಲೇಜು
ಪ್ರಮುಖ ಕೆಲಸ(ಗಳು)
  • ಲವ್ ಮೆಡಿಸಿನ್
  • ಟ್ರ್ಯಾಕ್ಸ್
  • ದಿ ಬೀಟ್ ಕ್ವೀನ್
  • ದಿ ಬಿಂಗೊ ಪ್ಯಾಲೇಸ್
  • ದಿ ರೌಂಡ್ ಹೌಸ್
ಪ್ರಮುಖ ಪ್ರಶಸ್ತಿ(ಗಳು)ನ್ಯಾಷನಲ್ ಬುಕ್ ಅವಾರ್ಡ್ ಫಾರ್ ಫಿಕ್ಷನ್

ಲೂಯಿಸ್ ಎರ್ಡ್ರಿಚ್ ರವರು ಅಮೆರಿಕಾದ ಲೇಖಕಿ ಮತ್ತು ಕಾದಂಬರಿಗಳ ಬರಹಗಾರ್ತಿ. ಸ್ಥಳೀಯ ಅಮೆರಿಕನ್ ನವೋದಯದ ಗಮರ್ನಾಹ ಬರಹಗಾರರಲ್ಲಿ ಒಬ್ಬರಾಗಿದ್ದರೆ. ಮಿನ್ನಿಯಾಪೋಲಿಸ್ ನಲ್ಲಿರುವ ಬಿರ್ಚ್ಬರ್ಕ್ ಬುಕ್ಸ್ ಎಂಬ ಸಣ್ಣ ಪುಸ್ತಕದಂಗಡಿಯ ಮಾಲೀಕರೂ ಸಹ ಆಗಿದ್ದಾರೆ.

ಎರ್ಡ್ರಿಚ್ ರವರು ೭ ಜೂನ್ ೧೯೫೪ರಲ್ಲಿ ಮಿನ್ನೇಸೋಟದ ಲಿಟಲ್ ಫಾಲ್ಸ್ ನಲ್ಲಿ ಜನಿಸಿದರು.[]

ಆರಂಭಿಕ ಜೀವನ

[ಬದಲಾಯಿಸಿ]

ಅವರು ೧೯೭೨ರಿಂದ ೧೯೭೬ರವರೆಗೆ ಡಾರ್ಟ್ಮೌತ್ ಕಾಲೇಜಿನಲ್ಲಿ ಓದಿದರು. ನಂತರ ಇಂಗ್ಲೀಷ್ ನಲ್ಲಿ ಎ.ಬಿ. ಪದವಿಯನ್ನು ಪಡೆದರು. ತನ್ನ ಮೊದಲ ವರ್ಷದಲ್ಲಿ, ಎರ್ಡ್ರಿಚ್ ಮಾನವಶಾಸ್ತ್ರಜ್ಞ, ಬರಹಗಾರ ಮತ್ತು ಹೊಸ ಸ್ಥಳೀಯ ಅಮೆರಿಕನ್ ಅಧ್ಯಯನ ಕಾರ್ಯಕ್ರಮದ ನಿರ್ದೇಶಕ ಮೈಕೆಲ್ ಡೋರಿಸ್ ರವರನ್ನು ಭೇಟಿಯಾದರು. ೧೯೭೮ರಲ್ಲಿ ಎರ್ಡ್ರಿಚ್ ಬಾಲ್ಟಮೋರ್ ನ ಜಾನ್ಸ್ ಹಾಪ್ಕಿನ್ಸ್ ವಿಶ್ವವಿದ್ಯಾಲಯದಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಪ್ರೋಗ್ರಾಂಗೆ ಸೇರಿಕೊಂಡರು. ಅವರು ೧೯೭೯ರಲ್ಲಿ ವಿಚಾರ ಗೋಷ್ಠಿಗಳನ್ನು ಬರೆಯುವುದರಲ್ಲಿ ಮಾಸ್ಟರ್ ಆಫ್ ಆರ್ಟ್ಸ್ ಅನ್ನು ಗಳಿಸಿದರು. ಎಂ.ಎ. ಪ್ರೋಗ್ರಾಂನಲ್ಲಿ ಎರ್ಡ್ರಿಚ್ ರವರು ಬರೆದ ಕೆಲವು ಕವಿತೆಗಳನ್ನು ಮತ್ತು ಕಥೆಗಳನ್ನು ಪ್ರಕಟಿಸಿದರು.[]

ಕಾದಂಬರಿಗಳು

[ಬದಲಾಯಿಸಿ]
  • ಲವ್ ಮೆಡಿಸಿನ್ (೧೯೮೪)
  • ದಿ ಬೀಟ್ ಕ್ವೀನ್ (೧೯೮೬)
  • ಟ್ರ್ಯಾಕ್ಸ್ (೧೯೮೮)
  • ದಿ ಕ್ರೌನ್ ಆಫ್ ಕೊಲಂಬಸ್ [ಮೈಕೆಲ್ ಡೋರಿಸ್ ಜೊತೆ ಸಹಭಾಗಿತ್ವ] (೧೯೯೧)
  • ದಿ ಬಿಂಗೊ ಪ್ಯಾಲೇಸ್ (೧೯೯೪)
  • ಟೇಲ್ಸ್ ಆಫ್ ಬರ್ನಿಂಗ್ ಲವ್ (೧೯೯೭)
  • ದಿ ಆಂಟೆಲೋಪ್ ವೈಫ್ (೧೯೯೮)
  • ದಿ ಲಾಸ್ಟ್ ರಿಪೋರ್ಟ್ ಆನ್ ದಿ ಮಿರಾಕಲ್ಸ್ ಅಟ್ ಲಿಟಲ್ ನೋ ಹಾರ್ಸ್ (೨೦೦೧)
  • ದಿ ಮಾಸ್ಟರ್ ಬುತ್ಚೆರ್ಸ್ ಸಿಂಗಿಂಗ್ ಕ್ಲಬ್ (೨೦೦೩)
  • ಫೋರ್ ಸೋಲ್ಸ್ (೨೦೦೪)
  • ದಿ ಪೇಟೆಂಡ್ ಡ್ರಮ್ (೨೦೦೫)
  • ದಿ ಪ್ಲೇಗ್ ಆಫ್ ಡೋವ್ಸ್ (ಹಾರ್ಪರ್, ೨೦೦೮)
  • ಷಾಡೋ ಟ್ಯಾಗ್ (ಹಾರ್ಪರ್, ೨೦೧೦)
  • ದಿ ರೌಂಡ್ ಹೌಸ್ (೨೦೧೨)
  • ಲಾರೋಸ್ (೨೦೧೬)
  • ಫ್ಯೂಚರ್ ಹೋಮ್ ಆಫ್ ದಿ ಲಿವಿಂಗ್ ಗಾಡ್ (೨೦೧೭)[]

ಮಕ್ಕಳ ಸಾಹಿತ್ಯ

[ಬದಲಾಯಿಸಿ]
  • ಗ್ರಾಂಡ್ ಮದರ್ಸ್ ಪಿಜನ್ (೧೯೯೬)
  • ದಿ ಬಿರ್ಚ್ಬರ್ಕ್ ಹೌಸ್ (೧೯೯೯)
  • ದಿ ರೇಂಜ್ ಎಟರ್ನಲ್ (೨೦೦೨)
  • ದಿ ಗೇಮ್ ಆಫ್ ಸೈಲೆನ್ಸ್ (೨೦೦೫)
  • ದಿ ಪೊರ್ಕ್ಯುಪಿನ್ ಇಯರ್ (೨೦೦೮)
  • ಚಿಕಡೆ (೨೦೧೨)
  • ಮಾಕೂನ್ಸ್ (೨೦೧೬)[]
  • ಜಾಕ್ಲೈಟ್ (೧೯೮೪)
  • ಬ್ಯಾಪ್ಟಿಸಮ್ ಆಫ್ ಡಿಸೈರ್ (೧೯೮೯)
  • ಒರಿಜಿನಲ್ ಫೈರ್: ಸೆಲೆಕ್ಟೆಡ್ ಅಂಡ್ ನ್ಯೂ ಪೊಯೆಮ್ಸ್ (೨೦೦೩)

ಪ್ರಶಸ್ತಿಗಳು

[ಬದಲಾಯಿಸಿ]
  • ೧೯೮೩ರಲ್ಲಿ ಪುಷ್ಕಾರ್ಟ್ ಪ್ರೈಜ್
  • ೧೯೮೪ರಲ್ಲಿ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್
  • ೧೯೮೭ರಲ್ಲಿ ಓ.ಹೆನ್ರಿ ಅವಾರ್ಡ್
  • ೧೯೯೯ರಲ್ಲಿ ವರ್ಲ್ಡ್ ಫ್ಯಾಂಟಸಿ ಅವಾರ್ಡ್
  • ೨೦೦೬ರಲ್ಲಿ ಸ್ಕಾಟ್ ಓ'ಡೆಲ್ ಅವಾರ್ಡ್
  • ೨೦೦೯ರಲ್ಲಿ ಡಾರ್ಟ್ಮೌತ್ ಕಾಲೇಜಿನಿಂದ ಗೌರವಾನ್ವಿತ ಡಾಕ್ಟರೇಟ್ ಪ್ರಶಸ್ತಿ
  • ೨೦೦೯ರಲ್ಲಿ ಸಾಹಿತ್ಯಿಕ ಸಾಧನೆಗಾಗಿ ಕೆನ್ಯನ್ ರಿವ್ಯೂ ಅವಾರ್ಡ್
  • ೨೦೦೯ರಲ್ಲಿ ದಿ ಪ್ಲೇಗ್ ಆಫ್ ಡೋವ್ಸ್ ಕಾದಂಬರಿಗೆ ಅನೀಸ್ಫೀಲ್ಡ್-ವೋಲ್ಫ್ ಬುಕ್ ಅವಾರ್ಡ್
  • ೨೦೧೨ರಲ್ಲಿ ರೌಂಡ್ ಹೌಸ್ ಗೆ ನ್ಯಾಷನಲ್ ಬುಕ್ ಅವಾರ್ಡ್ ಫಾರ್ ಫಿಕ್ಷನ್
  • ೨೦೧೩ರಲ್ಲಿ ರಫ್ ರೈಡರ್ ಅವಾರ್ಡ್
  • ೨೦೧೪ರಲ್ಲಿ ಡೇಟನ್ ಲಿಟರರಿ ಪೀಸ್ ಪ್ರೈಜ್
  • ೨೦೧೪ರಲ್ಲಿ ಪಿಇಎನ್/ಸೌಲ್ ಬೆಲ್ಲೊ ಅವಾರ್ಡ್ ಫಾರ್ ಅಚಿವ್ ಮೆಂಟ್ ಇನ್ ಫಿಕ್ಷನ್
  • ೨೦೧೫ರಲ್ಲಿ ಲೈಬ್ರರಿ ಆಫ್ ಕಾಂಗ್ರೆಸ್ ಪ್ರೈಜ್ ಫಾರ್ ಅಮೆರಿಕನ್ ಫಿಕ್ಷನ್
  • ೨೦೧೬ರಲ್ಲಿ ಲಾರೋಸ್ ಕಾದಂಬರಿಗಾಗಿ ನ್ಯಾಷನಲ್ ಬುಕ್ ಕ್ರಿಟಿಕ್ಸ್ ಸರ್ಕಲ್ ಅವಾರ್ಡ್

ಉಲ್ಲೇಖಗಳು

[ಬದಲಾಯಿಸಿ]
  1. https://www.notablebiographies.com/newsmakers2/2005-A-Fi/Erdrich-Louise.html
  2. https://www.britannica.com/biography/Louise-Erdrich
  3. https://www.thriftbooks.com/a/louise-erdrich/198721/
  4. "ಆರ್ಕೈವ್ ನಕಲು". Archived from the original on 2017-09-11. Retrieved 2019-02-21.