ಲೂನ ೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೂನ ೯
ದೇಶ: ಸೋವಿಯೆಟ್ ಒಕ್ಕೂಟ
ಧ್ಯೇಯ: ಚಂದ್ರನ ಅನ್ವೇಶಣೆ
ಉಡಾವಣೆ: ಜನವರಿ ೩೧, ೧೯೬೬. ೧೧:೪೫:೦೦ UTC
ಉಡಾವಣೆ ವಾಹನ: ಮೋಲ್ನಿಯ
ಪ್ರಮುಖ ಸಾಧನೆಗಳು: ಚಂದ್ರನ ಮೇಲೆ ಇಳಿದ ಮೊದಲ ಗಗನನೌಕೆ
ಫೆಬ್ರುವರಿ ೩, ೧೯೬೬, 18:44:52 UTC
ಕೊನೆಯ ಪ್ರಸಾರ: ಫೆಬ್ರುವರಿ ೬, ೧೯೬೬, 22:55 UTC.
ತೂಕ: 1580 kg
ಅಂತರ್ಜಾಲ ತಾಣ: NASA NSSDC Master Catalog
Instruments
ಛಾಯಾಚಿತ್ರ ಗ್ರಾಹಕ: ಚಂದ್ರನ ಛಾಯಾಚಿತ್ರಣ

ಲೂನ ೯ ಅಥವಾ ಲೂನಿಕ್ ೯ ಸೋವಿಯೆಟ್ ಒಕ್ಕೂಟಲೂನ ಕಾರ್ಯಕ್ರಮದ ಒಂದು ಮಾನವರಹಿತ ಗಗನನೌಕೆ. ೧೯೬೬ರ ಜನವರಿ ೩೧ರಂದು ಉಡಾವಣೆಗೊಂಡ ಈ ನೌಕೆಯು ಫೆಬ್ರುವರಿ ೩ರಂದು ಚಂದ್ರನ ಮೇಲೆ ನಿಯಂತ್ರಿತವಾಗಿ ಇಳಿದು ಅಲ್ಲಿಂದ ಛಾಯಾಚಿತ್ರಗಳನ್ನು ಕಳುಹಿಸಿದ ಮೊದಲ ಗಗನನೌಕೆಯಾಯಿತು.ಇದು ೧೫೮೦ ಕೆಜಿ ತೂಕವಿತ್ತು. ಇದು ಸೊವಿಯಟ್‍ನ ೧೨ನೇ ಪ್ರಯತ್ನ.

"https://kn.wikipedia.org/w/index.php?title=ಲೂನ_೯&oldid=719030" ಇಂದ ಪಡೆಯಲ್ಪಟ್ಟಿದೆ