ಲೂನ ಕಾರ್ಯಕ್ರಮ
Jump to navigation
Jump to search
ಲೂನ ಕಾರ್ಯಕ್ರಮ ಸೋವಿಯಟ್ ಒಕ್ಕೂಟ ಚಂದ್ರನ ಅನ್ವೇಷಣೆಗೆ ೧೯೫೯ರಿಂದ ೧೯೭೬ರ ಮಧ್ಯೆ ಉಡಾವಣೆ ಮಾಡಿದ ಸ್ವಯಂಚಾಲಿತ ಬಾಹ್ಯಾಕಾಶ ನೌಕೆಗಳ ಸರಣಿ. ಚಂದ್ರನನ್ನು ಪ್ರದಕ್ಷಣೆ ಮಾಡಲು ಆಥವ ಚಂದ್ರನ ಮೇಲೆ ನಿಲ್ದಾಣ ಮಾಡಲು ಕಳುಹಿಸಿದ ಈ ಸರಣಿಯ ೨೪ ನೌಕೆಗಳಲ್ಲಿ ೧೫ ಯಶಸ್ಸನ್ನು ಪಡೆದವು.