ಲೀಲಾವತಿ ಎಸ್.ರಾವ್
ಗೋಚರ
ಲೀಲಾವತಿ ಎಸ್.ರಾವ್ ಇವರೂ ಲೇಖಕಿಯಾಗಿ ಪ್ರಸಿದ್ದರಾಗಿರುವವರು ವಿ.ವಿ .ಯಿ೦ದ ಕನ್ನಡ ಎ೦.ಎ.ಯನ್ನು ತೃತೀಯ ಪದವಿಯಲ್ಲಿ ಪಾಸ್ ಮಾಡಿದರು. ೧೯೯೭ರಲ್ಲಿ ಪ್ರಕಟವಾದ ಅವರ ಕಿರಿಯರಿಗೆ ಹಿರಿಯರ ಕಥೆಗಳು ಜಿ.ಪಿ.ರಾಜರತ್ನ೦ ಮಕ್ಕಳ ಸಾಹಿತ್ಯ ಪ್ರಶಸ್ತಿಯನ್ನು ತ೦ದುಕೊ೦ಡ ಕೃತಿಯಾಗಿದೆ[೧]
ಇವರ ಮುಖ್ಯ ಕೃತಿಗಳು
[ಬದಲಾಯಿಸಿ]- ಏರುವ ಬಾ ಕೆದರ ಶೀಖಾರಾ
- ಅದ್ದುತ ಕಲಾಕರನಪ್ಪ ಈ ಫ್ರಕ್ರತೀ!
- ಹೇಳಾವಾನಕಟ್ಟೇ ಗಿರಿಯಮ್ಮ ಕಿರ್ತನೆಗಳೂ
ಗ್ರ೦ಥಗಳು
[ಬದಲಾಯಿಸಿ]- ದಾಸ ಸಾಹಿತ್ಯ ನೋಟಗಳೂ
- ಪ್ರಾಚೀನ ಕನ್ನಡ ಸಾಹಿತ್ಯದಲಿ ಮಹಿಳೆ
ಕೃತಿಗಳು
[ಬದಲಾಯಿಸಿ]- ಮರುಪರಿಶೀಲನೆ
- ಪುರ೦ದರದಸರು ಕ೦ಡ ಹೆಣ್ಣೂ
ಜನನ
[ಬದಲಾಯಿಸಿ]- ೧೦-೮-೧೯೪೩ರ೦ದು ದಾವಣಗೆರೆಯಲ್ಲಿ ಜನಿಸಿದರು
- ಇವರ ತ೦ದೆ -ಶ್ರೀ ಪಿ.ಎಚ್ ಸೆತುರಾವ್ ಮತ್ತು ತಾಯಿ-ಶಾ೦ತಾಬಾಯಿಯವರ ಸುಪುತ್ರೆ
- ದಾವಣಗೆರೆಯಲ್ಲಿ ವಿದ್ಯಾಬ್ಯಾಸ
- ಹಿ೦ದಿಯಾಲ್ಲಿ ಪದವಿಯನ್ನ ಪಡೇದಿದಾರೆ
ಆಸಕ್ತಿಗಳು
[ಬದಲಾಯಿಸಿ]ಪ್ರಬ೦ಧ
[ಬದಲಾಯಿಸಿ]- ತುಳು ಸಾಹಿತ್ಯ ಆಕಾಡೆಮಿ
- ರಾಜ್ಯ ಕನ್ನಡ
- ಸ೦ಸ್ಕ್ರತಿ ಇಲಾಖೆಯ ಪ್ರಬಂಧ
ಲೇಖನಗಳು
[ಬದಲಾಯಿಸಿ]- ಅನುಪಮ ನಿರ೦ಜನ ಶುಭಕಾಮನೆ
- ಮಾನಿನಿ
ಕಥೆಗಳು
[ಬದಲಾಯಿಸಿ]- ೨೫ ಕಥೆಗಳು
- ದಾಸ ಸಾಹಿತ್ಯದಲ್ಲಿ ಗಣಪತಿಯ ಚಿತ್ರಣವನ್ನ ನಿರೂಪಿಸುತ್ತದೆ
- ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮಹಿಳೆ ಲೇಖನ ಸ೦ಗ್ರಹ ೨೦೦೦