ವಿಷಯಕ್ಕೆ ಹೋಗು

ಲೀನಾ ಹೀಡೀ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲೀನಾ ಹೀಡೀ 
ಚಿತ್ರ:Caption=ಲೀನಾ ಹೀಡೀ, 2014
ಜನನ3 ಅಕ್ಟೋಬರ್ 1973 (ವಯಸ್ಸು 44)
ರಾಷ್ಟ್ರೀಯತೆಬ್ರಿಟಿಷ್
ಶಿಕ್ಷಣ(s)ನಟಿ, ನಿರ್ಮಾಪಕಿ
Years active1992-ಇಂದಿನವರೆಗೆ
ವೃತ್ತಿFilmography
Spouse
ಪೀಟರ್ ಲಾಗ್ರಾನ್
(ವಿ. 2007; ವಿಚ್ಛೆ. 2013)
Partnerಡಾನ್ ಕ್ಯಾಡಾನ್ (2015-ಇಂದಿನವರೆಗೆ)
ಮಕ್ಕಳು2

ಲೀನಾ ಹೀಡೀ (/ˈlnə ˈhdi//ˈlnə ˈhdi/ LEE-nə HEED-ee;ಜನನ 3 ಅಕ್ಟೋಬರ್ 1973) [] ಒರ್ವ ಇಂಗ್ಲೀಷ್ ನಟಿ,ಚಲನಚಿತ್ರ ನಿರ್ಮಾಪಕಿ. 

ಲೀನಾ ಹೀಡೀ  ಎಚ್ ಬಿ ಓ  ಫ್ಯಾಂಟಸಿ ಸರಣಿ ಗೇಮ್ ಆಫ್ ಥ್ರೋನ್ಸ್ ನಲ್ಲಿ  ಸೆರ್ಸಿ ಲ್ಯಾನಿಸ್ಟರ್ ಪಾತ್ರದಿ೦ದ ಬಹಳ ಹೆಸರುವಾಸಿಯಾಗಿದ್ದಾರೆ. ಈ ಪಾತ್ರಕ್ಕೆ ಇವರು ಪ್ರೇಕ್ಷಕರಿ೦ದ ಬಹಳ ಮೆಚ್ಚುಗೆ ಗಳಿಸಿದ್ದಾರೆ ಹಾಗು ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಇವರು ಒಬ್ಬರು.  ಟೆರ್ಮಿನೇಟರ್ ನಲ್ಲಿ ಸರಃ ಕಾರ್ನರ್ ಪಾತ್ರ ಮತ್ತು 300 ಚಲನಚಿತ್ರದ ನಟನೆಯಿಂದಲು ಪ್ರಸಿದ್ದರು. 

ಲೀನಾ ಹೀಡೀ, ೨೦೦೭

ಉಲ್ಲೇಖಗಳು

[ಬದಲಾಯಿಸಿ]
  1. "Lena Headey". TV Guide.