ಲಿಂಗಾನುಪಾತ

ವಿಕಿಪೀಡಿಯ ಇಂದ
Jump to navigation Jump to search

ಲಿಂಗಾನುಪಾತ ಎಂದರೆ ಒಂದು ಸಾವಿರ ಪುರುಷರಿಗೆ ಇರುವ ಮಹಿಳೆಯರ ಸಂಖ್ಯೆ. 2014ರ ಗಣತಿಯ ಪ್ರಕಾರ ಜಾಗತಿಕ ಮಟ್ಟದಲ್ಲಿ ನೂರು ಮಹಿಳೆಯರಿಗೆ ಪುರುಷಾನುಪಾತ ನೂರಾಏಳು ಇದೆ, ಅಂದರೆ ಸಾವಿರ ಹುಡುಗರಿಗೆ ಕೇವಲ 934 ಹೆಣ್ಣುಮಕ್ಕಳು.

ಲಿಂಗಾನುಪಾತದ ವಿಧಗಳು[ಬದಲಾಯಿಸಿ]

ಲಿಂಗಾನುಪಾತದಲ್ಲಿ ನಾಲ್ಕು ಮುಖ್ಯ ವಿಧಗಳಿವೆ. ಅವೆಂದರೆ,
  • ಪ್ರಾಥಮಿಕ ಲಿಂಗಾನುಪಾತ - ಗರ್ಭದಲ್ಲಿರುವ ಶಿಶುಗಳ ಅನುಪಾತ
  • ಮಾಧ್ಯಮಿಕ ಲಿಂಗಾನುಪಾತ - ಜನನ ಸಮಯದಲ್ಲಿ ಅನುಪಾತ.