ವಿಷಯಕ್ಕೆ ಹೋಗು

ಲಾಗೊಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಲಾಗೊಸ್
ಎಕೊ
ವಿಕ್ಟೋರಿಯ ದ್ವೀಪದಿಂದ ಕಾಣುವ ಲಾಗೊಸ್ ದ್ವೀಪ.
ವಿಕ್ಟೋರಿಯ ದ್ವೀಪದಿಂದ ಕಾಣುವ ಲಾಗೊಸ್ ದ್ವೀಪ.
Official seal of ಲಾಗೊಸ್
ಲಾಗೊಸ್ ನಗರ
ಲಾಗೊಸ್ ನಗರ
ದೇಶ ನೈಜೀರಿಯ ನೈಜೀರಿಯ
ರಾಜ್ಯಲಾಗೊಸ್ ರಾಜ್ಯ
Area
 • ನಗರ
೯೯೯.೬ km (೩೮೫.೯ sq mi)
Population
 (೨೦೦೬ ಸೆನ್ಸಸ್, ಅಂದಾಜು)[೨]
 • ಸಾಂದ್ರತೆ೭,೯೪೧/km (೨೦,೫೬೯.೯/sq mi)
 • Urban
೭೯,೩೭,೯೩೨
ಸಮಯ ವಲಯಯುಟಿಸಿ+1 (CET)
ಜಾಲತಾಣhttp://www.lagosstate.gov.ng/

ಲಾಗೊಸ್ ನೈಜೀರಿಯ ದೇಶದ ಅತ್ಯಂತ ದೊಡ್ಡ ನಗರ ಮತ್ತು ಹಿಂದಿನ ರಾಜಧಾನಿ ನಗರ. ೨೦೦೬ರ ಸೆನ್ಸಸ್ ಪ್ರಕಾರ ಇಲ್ಲಿ ಸುಮಾರು ೮ ದಶಲಕ್ಷ ಜನ ವಾಸಿಸುತ್ತಿದ್ದಾರೆ.[೨] ಪ್ರಸ್ತಕವಾಗಿ ಇದು ಆಫ್ರಿಕ ಖಂಡದ ೨ನೆಯ ಅತ್ಯಂತ ದೊಡ್ಡ ನಗರ ಮತ್ತು ೨ನೆಯ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರವಾಗಿದೆ.[೩] ಲಾಗೊಸ್ ನಗರವು ನೈಜೀರಿಯದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿದೆ.

ಉಲ್ಲೇಖಗಳು

[ಬದಲಾಯಿಸಿ]
  1. Summing the 16 LGAs making up Metropolitan Lagos (Agege, Ajeromi-Ifelodun, Alimosho, Amuwo-Odofin, Apapa, Eti-Osa, Ifako-Ijaiye, Ikeja, Kosofe, Lagos Island, Lagos Mainland, Mushin, Ojo, Oshodi-Isolo, Shomolu, Surulere) as per:
    The Nigeria Congress. "Administrative Levels - Lagos State". Archived from the original on 2005-12-25. Retrieved 2007-06-29.
  2. ೨.೦ ೨.೧ Summing the 16 LGAs making up Metropolitan Lagos (Agege, Ajeromi-Ifelodun, Alimosho, Amuwo-Odofin, Apapa, Eti-Osa, Ifako-Ijaiye, Ikeja, Kosofe, Lagos Island, Lagos Mainland, Mushin, Ojo, Oshodi-Isolo, Shomolu, Surulere) as per:
    Federal Republic of Nigeria Official Gazette (15 May 2007). "Legal Notice on Publication of the Details of the Breakdown of the National and State Provisional Totals 2006 Census" (PDF). Archived from the original (PDF) on 2007-07-04. Retrieved 2007-06-29.
  3. World's fastest growing cities and urban areas from 2006 to 2020, by CityMayors.com

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]
"https://kn.wikipedia.org/w/index.php?title=ಲಾಗೊಸ್&oldid=1167519" ಇಂದ ಪಡೆಯಲ್ಪಟ್ಟಿದೆ