ಲವ್ ಮಾಡಿ ನೋಡು (ಚಲನಚಿತ್ರ)
ಗೋಚರ
| ಲವ್ ಮಾಡಿ ನೋಡು (ಚಲನಚಿತ್ರ) | |
|---|---|
| ಲವ್ ಮಾಡಿ ನೋಡು | |
| ನಿರ್ದೇಶನ | ಸುಬ್ರಮಣ್ಯ |
| ನಿರ್ಮಾಪಕ | ಎ.ಸುಬ್ರಹ್ಮಣ್ಯನ್ |
| ಪಾತ್ರವರ್ಗ | ಕಾಶೀನಾಥ್ , ಶ್ರೀಲತಾ, ಮಾ.ಮಂಜುನಾಥ್, ಶ್ರೀಧರ್ |
| ಸಂಗೀತ | ಎಲ್.ವೈದ್ಯನಾಥನ್ |
| ಛಾಯಾಗ್ರಹಣ | ಮಲ್ಲಿಕಾರ್ಜುನ್ |
| ಬಿಡುಗಡೆಯಾಗಿದ್ದು | ೧೯೮೯ |
| ಚಿತ್ರ ನಿರ್ಮಾಣ ಸಂಸ್ಥೆ | ಸಾಗರ್ ಪಿಕ್ಚರ್ಸ್ |
| ಹಿನ್ನೆಲೆ ಗಾಯನ | ಎಸ್.ಪಿ.ಬಾಲಸುಬ್ರಹ್ಮಣ್ಯಂ,ಮಂಜುಳಾ ಗುರುರಾಜ್ |
ಲವ್ ಮಾಡಿ ನೋಡು, ಸುಬ್ರಮಣ್ಯ ನಿರ್ದೇಶನ ಮತ್ತು ಎ.ಸುಬ್ರಹ್ಮಣ್ಯನ್ ನಿರ್ಮಾಣ ಮಾಡಿರುವ ೧೯೮೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಲ್.ವೈದ್ಯನಾಥನ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಕಾಶೀನಾಥ್ ಮತ್ತು ಶ್ರೀಲತಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.
ಪಾತ್ರವರ್ಗ
[ಬದಲಾಯಿಸಿ]ಹಾಡುಗಳು
[ಬದಲಾಯಿಸಿ]- ಬೆಂಗಳೂರು ಟೀನೇಜ್ ಹೆಣ್ಣೆ
- ನಿನ್ನ ನೋಡೊ
- ಲವ್ ಮಾಡು ಮಾಡಿ ನೋಡು
ಉಲ್ಲೇಖಗಳು
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]