ವಿಷಯಕ್ಕೆ ಹೋಗು

ಲತಾ ಗುತ್ತಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಲತಾ ಗುತ್ತಿ ಕನ್ನಡದ ಹೊಸ ಪೀಳಿಗೆಯ ಲೇಖಕಿ. ಸದ್ಯ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.

ಅವರ ಕೃತಿ ಮತ್ತು ಪ್ರಶಸ್ತಿಗಳ ಪಟ್ಟಿ:

  • ಕಾವ್ಯ

೧.ವರ್ತಮಾನ - ೧೯೮೦ ರಾಜ್ಯ ಸರಕಾರದ ಯುವ ಕವಿ ಬಹುಮಾನ

೨.ಗಾಂಜಾಡಾಲಿ - ೧೯೯೮

ಕನ್ನಡ ಸಾಹಿತ್ಯ ಪರಿಷತ್ತಿನ ’ರತ್ನಾಕರವರ್ಣಿ ಮುದ್ದಣ ಕಾವ್ಯ ಪ್ರಶಸ್ತಿ’
ಗೊರೂರು ಸಾಹಿತ್ಯ ಪ್ರಶಸ್ತಿ
ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ

೩.ಬೆಳ್ಳಿಹೂವು - ೨೦೦೦ ಚುಟುಕು ಭೂಷಣ ಪ್ರಶಸ್ತಿ (ಮೈಸೂರು)

೪.ಸೂಜಿಗಲ್ಲು - ೨೦೦೨ ಕನ್ನಡ ಸಾಹಿತ್ಯ ಪರಿಷತ್ತಿನ ’ನೀಲಗಂಗಾ ದತ್ತಿ ಪ್ರಶಸ್ತಿ’ ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಪ್ರಶಸ್ತಿ

೫.ಇರುವಿಕೆ - ೨೦೦೭ ಕನ್ನಡ ಅಭಿವೃದ್ಧಿ ಬಳಗದಿಂದ ಸುವರ್ಣ ಕವಿಯತ್ರಿ ಪ್ರಶಸ್ತಿ

೬.ಆಕಾಶ ಗೀತೆಗಳು - ೨೦೧೧

೭.ಭೂಮಿ ಬಾನಿನ ನಡುವೆ - ೨೦೧೦ ಸಮಗ್ರ ಕಾವ್ಯ

  • ಪ್ರವಾಸ

೧.ಯುರೋನಾಡಿನಲ್ಲಿ - ೧೯೯೩, ೨೦೦೯

ಕನ್ನಡ ಸಾಹಿತ್ಯ ಪರಿಷತ್ತಿನ ಅಂತರ್ರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ

೨.ನಾ ಕಂಡಂತೆ ಅರೇಬಿಯಾ ೧೯೯೫, ೧೯೯೭ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಆರ್ಯಭಟ ಪ್ರಶಸ್ತಿ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಬಿ.ಎಂ. ಶ್ರೀ ಪ್ರತಿಷ್ಠಾನದ ಪ್ರಶಸ್ತಿ ವಿಶ್ವೇಶ್ವರಯ್ಯ ಸಾಹಿತ್ಯ ಪ್ರಶಸ್ತಿ ಗುಲಬರ್ಗಾ ವಿಶ್ವವಿದ್ಯಾಲಯದ ಪದವಿ ತರಗತಿಗಳಿಗೆ ಪಠ್ಯ ಪುಸ್ತಕವಾಗಿದೆ.

  • ಸಂಶೋಧನೆ

೧.“ಪ್ರವಾಸ ಸಾಹಿತ್ಯ ವಿಶ್ವ ಸಂಸ್ಕೃತಿಗಳು” - ೨೦೦೬ ಪಿಎಚ್.ಡಿ. ಮಹಾಪ್ರಬಂಧ (ಕರ್ನಾಟಕ ವಿಶ್ವ ವಿದ್ಯಾಲಯ, ಧಾರವಾಡ)

  • ಕಥಾಸಂಕಲನ

೧.ಕಡಲಾಚೆಯ ಕಥೆಗಳು - ೨೦೦೧ ಮಾತೋಶ್ರೀ ರತ್ನಮ್ಮ ಹೆಗ್ಗಡೆ ಪ್ರಶಸ್ತಿ ಗೊರೂರು ಸಾಹಿತ್ಯ ಪ್ರಶಸ್ತಿ

  • ಕಾದಂಬರಿ

೧.ಹೆಜ್ಜೆ - ೨೦೦೪ ೨.ಕಾಲಾಪಾಣಿ - ೨೦೧೧

  • ಸಂಪಾದನೆ

೧.ರಾಷ್ಟ್ರೀಯ ಅಂತರ್ರಾಷ್ಟ್ರೀಯ ದಿನಚರಣೆಗಳು - ೧೯೯೮ ೨.ಮಹಿಳಾ ಸಾಹಿತ್ಯ ಚರಿತ್ರೆ (ಸಂಕೀರ್ಣ) - ೨೦೧೧, ವಿಜಾಪೂರ ವಿಶ್ವವಿದ್ಯಾಲಯ ಯೋಜನೆಯಡಿ ಪ್ರಕಟಣೆ ೩.’ಕವಿತೆ - ೨೦೧೦’, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಕಟಣೆ

  • ಅನುವಾದ

೧.ಕವಿತೆ ಉದಯಿಸಿದಾಗ - ೨೦೧೧ ಸಮಕಾಲೀನ ಬಂಗಾಲಿ ಕವಿಯತ್ರಿಯರ ಕವಿತೆಗಳು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ

  • ಬದುಕು ಬರಹ

೧.ಲೀಲಾವತಿ ತೋರಣಗಟ್ಟಿ - ೨೦೦೬

ಬಾಹ್ಯ ಕೊಂಡಿಗಳು

[ಬದಲಾಯಿಸಿ]