ರೊವನ್ ಅಟ್ಕಿನ್ಸನ್

ವಿಕಿಪೀಡಿಯ ಇಂದ
Jump to navigation Jump to search
ರೊವನ್ ಅಟ್ಕಿನ್ಸನ್
CBE
Rowan Atkinson, 2011.jpg
Atkinson at the Johnny English Reborn Première in 2011.
Birth name ರೋವನ್ ಸೆಬಾಸ್ಟಿಯನ್ ಅಟ್ಕಿನ್ಸನ್
Born

(1955-01-06) ೬ ಜನವರಿ ೧೯೫೫(ವಯಸ್ಸು ೬೩)

[೧][೨][೩]
Consett, County Durham, England
Medium Stand up, television, film
Genres Physical comedy, Satire, Black comedy
Influences Peter Sellers, Charlie Chaplin, Jacques Tati[೪]Spike Milligan[೫]
Influenced Steve Pemberton
David Walliams
Sacha Baron Cohen
Rik Mayall
Steve Punt
Henry Naylor
Mitchell and Webb
Spouse Sunetra Sastry (m. 1990)

ರೋವನ್ ಸೆಬಾಸ್ಟಿಯನ್ ಅಟ್ಕಿನ್ಸನ್ ಸೆಬಾಸ್ಟಿಯನ್ ಎಲಾ ಮೇ (ಬೈನ್ ಬ್ರಿಡ್ಜ್) ಮತ್ತು ಎರಿಕ್ ಅಟ್ಕಿನ್ಸನ್ ದಂಪತಿಗೆ ಜನವರಿ 6 ೧೯೫೫ ರಂದು ಜನಿಸಿದರು. ಇವರು ಒಬ್ಬ ಇಂಗ್ಲೀಷ್ ನಟ, ಹಾಸ್ಯನಟ, ಮತ್ತು ಚಿತ್ರಕಥೆಗಾರ. ಇವರು ಹೆಸರುವಾಸಿಯಾಗಿದ್ದು ಇವರ ಸಿಟ್ಕಾಮ್ಸ್ ಮಿಸ್ಟರ್ ಬೀನ್ ಮತ್ತು ಬ್ಲ್ಯಾಕ್ಆಡರ್‍ನಿಂದ.

Rowan Atkinson in 1997, promoting Bean

ರೂಪರ್ಟ್ ಮತ್ತು ರಾಡ್ನಿ ಇವರ ಇಬ್ಬರು ಹಿರಿಯ ಸಹೋದರರು. ಇವರು ನ್ಯೂಕಾಸಲ್ ವಿಶ್ವವಿದ್ಯಾಲಯದಿಂದ ವಿದ್ಯುತ್ ಎಂಜಿನಿಯರಿಂಗ್ ಪದವಿ ಗಳಿಸಿದರು. ೧೯೭೫ರಲ್ಲಿ ಆಕ್ಸ್‌ಫ಼ರ್ಡ್ ವಿಶ್ವವಿದ್ಯಾಲಯ ಸೇರಿಕೊಂಡರು. ಆ ಸಮಯದಲ್ಲಿ ಅವರು ಬರೆದ ವಿಡಂಬನ ರೂಪಕದ ಪ್ರದರ್ಶನ ಅವರಿಗೆ ರಾಷ್ಟ್ರದ ಗಮನ ಗಳಿಸಿಕೊಟ್ಟಿತು. ಅಲ್ಲಿ ಅವರು ಕಥೆಗಾರ ರಿಚರ್ಡ್ ಕರ್ಟಿಸ್‍ರನ್ನು ಭೇಟಿಯಾದರು.

ಅವರ ಸಹವರ್ತಿ ಹಾಸ್ಯಗಾರರ ಒಂದು 2005ರ ಸಮೀಕ್ಷೆಯಲ್ಲಿ, ಬ್ರಿಟಿಷ್ ಹಾಸ್ಯದ ಅಗ್ರ 50 ಹಾಸ್ಯಗಾರರಲ್ಲಿ ಇವರನ್ನು ದಿ ಅಬ್ಸರ್ವರ್ ಪಟ್ಟಿ ಮಾಡಿತು. ಮಿಸ್ಟರ್ ಬೀನ್‍ನ ಚಿತ್ರ ಅಳವಡಿಕೆಗಳಾದ ಬೀನ್ ಮತ್ತು ಮಿಸ್ಟರ್ ಬೀನ್ಸ್ ಹಾಲಿಡೇ, ಮತ್ತು ಜಾನಿ ಇಂಗ್ಲೀಷ್ ಮತ್ತು ಅದರ ಉತ್ತರಭಾಗ ಜಾನಿ ಇಂಗ್ಲೀಷ್ ರೀಬಾರ್ನ್‍ನಲ್ಲಿನ ತಮ್ಮ ಪ್ರದರ್ಶನಗಳಿಂದ ಸಿನಿಮೀಯ ಯಶಸ್ಸು ಗಳಿಸಿದ್ದಾರೆ.

೧೯೭೯ರಲ್ಲಿ ಅವರು ನಾಟ್ ದ ನೈನ್ ಒ ಕ್ಲಾಕ್ ನ್ಯೂಸ್‍ನಲ್ಲಿ ಕಾಣಿಸಿಕೊಂಡರು.

ಉಲ್ಲೇಖಗಳು[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]