ರೇಣು ಖನ್ನಾ - ಚೋಪ್ರಾ
ಗೋಚರ
ರೇಣು ಖನ್ನಾ ಚೋಪ್ರಾ | |
---|---|
ಜನನ | ೨೪-೦೯-೧೯೪೯ ಇಂದೋರ್, ನವದೆಹಲಿ |
ರಾಷ್ಟ್ರೀಯತೆ | ಭಾರತೀಯ |
ಅಭ್ಯಸಿಸಿದ ವಿದ್ಯಾಪೀಠ | ಲೇಡಿ ಇರ್ವಿನ್ ಶಾಲೆ ಕಮ್ಲಾ ರಾಜಾ ಗರ್ಲ್ಸ್ ಶಾಲೆ(ಗ್ವಾಲಿಯರ್) ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ |
ಗಮನಾರ್ಹ ಪ್ರಶಸ್ತಿಗಳು | ಆರ್.ಡಿ.ಅಸನ ಎನ್ಡೌಂನ್ಮೆಂಟ್ ಅವಾರ್ಡ್(೧೯೮೦-೧೯೮೩) ಆರ್.ಡಿ.ಅಸನ ಪ್ರೈಜ್(೧೯೮೩) ಐಸಿಎಆರ್ ಔಟ್ ಸ್ಟ್ಯಾಂಡಿಂಗ್ ವಿಮೆನ್ ಸೈಂಟಿಸ್ಟ್ ಅವಾರ್ಡ್(೧೯೯೫) ಪ್ಲಾಟಿನಮ್ ಜುಬ್ಲೀ ಲೆಕ್ಚರ್ ಅವಾರ್ಡ್(೧೯೯೮) |
ರೇಣು ಖನ್ನಾ - ಚೋಪ್ರಾ(೨೪ ಸೆಪ್ಟೆಂಬರ್ ೧೯೩೯) ರವರು ಭಾರತೀಯ ವಿಜ್ಞಾನಿ. ಇವರು ಐಸಿಎಆರ್,ನ್ಯಾಷನಲ್ ಫೆಲೋ ಸ್ಟ್ರೆಸ್ ಫಿಸಿಯಾಲಜಿ ಮತ್ತು ಬಯೋಕೆಮಿಸ್ಟ್ರಿ ಲ್ಯಾಬೊರೇಟೊರಿ ವಾಟರ್ ಟೆಕ್ನಾಲಜಿ ಸೆಂಟರ್, ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್, ನವದೆಹಲಿಯಲ್ಲಿ ಪ್ರಧಾನ ವಿಜ್ಞಾನಿಯಾಗಿದ್ದಾರೆ.[೧]
ಜನನ
[ಬದಲಾಯಿಸಿ]ರೇಣು ಖನ್ನಾ - ಚೋಪ್ರಾ ರವರು ೨೪ ಸೆಪ್ಟೆಂಬರ್ ೧೯೪೯ ರಂದು ದೆಹಲಿಯ ಇಂದೋರ್ ನಲ್ಲಿ ಜನಿಸಿದರು.
ಶಿಕ್ಷಣ
[ಬದಲಾಯಿಸಿ]ರೇಣು ರವರು ದೆಹಲಿಯ ಲೇಡಿ ಇರ್ವಿನ್ ಶಾಲೆಯಲ್ಲಿ ತಮ್ಮ ಪ್ರೌಢ ಶಿಕ್ಷಣವನ್ನು(೧೯೬೧-೧೯೬೫), ಗ್ವಾಲಿಯರ್ ನ ಕಮ್ಲಾ ರಾಜಾ ಗರ್ಲ್ಸ್ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣವನ್ನು(೧೯೬೫-೧೯೬೮) ಪಡೆದರು. ಅವರು ತಮ್ಮ ಬಿ.ಎಸ್ಸಿ.(೧೯೬೮), ಎಮ್.ಎಸ್ಸಿ.(೧೯೭೦), ಪಿಎಚ್ಡಿ.(೧೯೭೪) ಪದವಿ ಶಿಕ್ಷಣವನ್ನು ಇಂಡಿಯನ್ ಅಗ್ರಿಕಲ್ಚರಲ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ ಪಡೆದರು.[೨]
ಕೊಡುಗೆ
[ಬದಲಾಯಿಸಿ]ರೇಣು ರವರು ಸಂಶೋಧನಾ ಗೇಟ್ ನಲ್ಲಿ ಸುಮಾರು ೭೨ ಸಂಶೋಧನಾ ಲೇಖನಗಳನ್ನು ಕೊಡುಗೆಯಾಗಿ ನೀಡಿದ್ದಾರೆ. [೩][೪]
ಪ್ರಶಸ್ತಿಗಳು
[ಬದಲಾಯಿಸಿ]- ಆರ್.ಡಿ.ಅಸನ ಎನ್ಡೌಂನ್ಮೆಂಟ್ ಅವಾರ್ಡ್(೧೯೮೦-೧೯೮೩).
- ಆರ್.ಡಿ.ಅಸನ ಪ್ರೈಜ್(೧೯೮೩).[೫]
- ಐಸಿಎಆರ್ ಔಟ್ ಸ್ಟ್ಯಾಂಡಿಂಗ್ ವಿಮೆನ್ ಸೈಂಟಿಸ್ಟ್ ಅವಾರ್ಡ್(೧೯೯೫).[೬]
- ಪ್ಲಾಟಿನಮ್ ಜುಬ್ಲೀ ಲೆಕ್ಚರ್ ಅವಾರ್ಡ್(೧೯೯೮).[೭]
ಉಲ್ಲೇಖಗಳು
[ಬದಲಾಯಿಸಿ]- ↑ https://www.revolvy.com/page/Renu-Khanna-Chopra
- ↑ https://biography.omicsonline.org/india/indian-national-science-academy/renu-khannachopra-687559
- ↑ https://scholar.google.com/citations?user=aJ_fgXMAAAAJ&hl=en
- ↑ https://www.researchgate.net/profile/Renu_Khanna-Chopra
- ↑ "ಆರ್ಕೈವ್ ನಕಲು". Archived from the original on 2019-03-21. Retrieved 2019-03-21.
- ↑ https://www.ias.ac.in/Initiatives/Women_in_Science/The_Women_Scientists_of_India
- ↑ https://www.ias.ac.in/public/Resources/Initiatives/Women_in_Science/Contributors/RKchopra.pdf