ರಿಯ ಪಿಳ್ಳೆ
ಭಾರತದ ಪ್ರಸಿದ್ಧ ಮಾಡೆಲ್ ಆಗಿರುವ, ರಿಯ ಪಿಳ್ಳೆ ೧೯೯೮ ರಲ್ಲಿ ಒಬ್ಬ ಮುಖ್ಯ ಬಾಲಿವುಡ್ ನಟ ಸಂಜಯ್ ದತ್ ರನ್ನು ಮದುವೆಯಾದರು. ಆ ಮದುವೆ ಹೆಚ್ಚು ಸಮಯ ಉಳಿಯದೆ, ೨೦೦೫ ರಲ್ಲಿ ಅವರಿಬ್ಬರೂ ಬೇರೆಯಾದರು. ರಿಯಾ ಈಗ ಮದುಯಾಗಿರುವುದು, ಭಾರತದ ಸುಪ್ರಸಿದ್ಧ ಯಶಸ್ವಿ ಟೆನ್ನಿಸ್ ತಾರೆ, ಲಿಯಾಂಡರ್ ಪೇಸ್ ರವರನ್ನು. ಈ ದಂಪತಿಗಳಿಗೆ ಒಬ್ಬ ಮಗಳು, ಆಯಿನಾ ಇದ್ದಾಳೆ. ರಿಯ ಪಿಳ್ಳೆ ಯವರ ತಾತ, ಮಹಾರಾಜ್ ನರ್ಸಿಂಗಿರ್ ಧನರಾಜ್ ಗಿರ್, ಗ್ಯಾನ್ ಬಹಾದುರ್ ಹೈದರಾಬಾದ್ ಮತ್ತು ತಾಯಿ ಮೂಕಿಚಿತ್ರದ ಕಾಲದ ಅಭಿನೇತ್ರಿ, ಝುಬೇದ. ಭಾರತದ ಪ್ರಪ್ರಥಮ ಟಾಕಿ ಚಿತ್ರ, ಆಲಮ್ ಆರಾದಲ್ಲಿ (೧೯೩೧) ನಟಿಸಿದ್ದರು.
ರಿಯ ಪಿಳ್ಳೆ ವರ್ಷದ ಮಹಿಳೆ ಪ್ರಶಸ್ತಿ ಯನ್ನು ಪಡೆದರು
[ಬದಲಾಯಿಸಿ]೨೦೦೩ ರಲ್ಲಿ 'ವರ್ಷದ ಮಹಿಳೆ ಪ್ರಶಸ್ತಿ' ಯನ್ನು ಪಡೆದರು. "(Woman of the Year)" ಇದನ್ನು ಪಡೆದ ಇನ್ನಿತರ ಮಹಿಳೆಯರು, ರವೀನಾ ಟಂಡನ್, ಅನುಷ್ಕಾ ಶಂಕರ್, ಮತ್ತು ರಿತು ಬೆರಿ, ಅಂತಾರಾಷ್ಟ್ರೀಯ ವರ್ಷದ ಸಮಾರಂಭದಲ್ಲಿ ಪ್ರದಾನಮಾಡಲಾಯಿತು. ಈ ಪ್ರಶಸ್ತಿಯನ್ನು ಪ್ರಮೋಟ್ ಮಾಡಿದ, ಇಂಡಿಯ ಟೈಮ್ಸ್, ಆಸ್ಮಿ ಡೈಮಂಡ್ಸ್, ಮತ್ತು ಇಂಡಿಯನ್ ಟೆಲಿವಿಶನ್ ಅಕಾಡೆಮಿ, 'ಸಾರ್ವಜನಿಕ ಸೇವೆ'ಯನ್ನು ಗುರುತಿಸಿ, 'ರಿಯಾ ಪಿಳ್ಳೆ'ಯವರಿಗೆ ಕೊಡಲಾಯಿತು.
'ರಿಯ ಪಿಳ್ಳೆ,' 'ಆರ್ಟ್ ಆಫ್ ಲಿವಿಂಗ್ ಸಂಸ್ಥೆ'ಯಲ್ಲಿ ಮೇಲ್ವಿಚಾರಕಿಯಾಗಿದ್ದಾರೆ
[ಬದಲಾಯಿಸಿ]'ರಿಯ ಪಿಳ್ಳೆ' ಯವರು ತಮ್ಮ ಸೇವಾ ಕಾರ್ಯವನ್ನು ಶ್ರೀ. ಶ್ರೀ. ರವಿಶಂಕರ್ ಗುರೂಜಿಯವರ, ಆರ್ಟ್ ಆಫ್ ಲಿವಿಂಗ್ ಫೌಂಡೇಶನ್ ಸಂಸ್ಥೆ ಗೆ, ಸಮರ್ಪಿಸಿಕೊಂಡಿದ್ದಾರೆ. 'ಆರ್ಟ್ ಆಫ್ ಲಿವಿಂಗ್ ಸಂಸ್ಥೆ'ಯಲ್ಲಿ ಮೇಲ್ವಿಚಾರಕಿಯಾಗಿ ಕೆಲಸಮಾಡುತ್ತಿದ್ದಾರೆ.
References
[ಬದಲಾಯಿಸಿ]^ a b Rhea Pillai interview, One India, November 29, 2006
^ Sanjay Dutt, India eNews, July 31, 2007
^ The ITA Awards » GR8! Women Achiever Awards 2003
- This Indian biographical article is a stub. You can help Wikipedia by expanding it.