ರಿಕ್ತ (ಚಲನಚಿತ್ರ)
ಗೋಚರ
ರಿಕ್ತ | |
---|---|
ನಿರ್ದೇಶನ | ಅಮೃತ್ ಕುಮಾರ್ |
ನಿರ್ಮಾಪಕ | ಜಿ. ಅರುಣ್ ಕುಮಾರ್ |
ಲೇಖಕ | ಅಮೃತ್ ಕುಮಾರ್ |
ಚಿತ್ರಕಥೆ | ಅಮೃತ್ ಕುಮಾರ್ |
ಕಥೆ | ಅಮೃತ್ ಕುಮಾರ್ |
ಪಾತ್ರವರ್ಗ | ಸಂಚಾರಿ ವಿಜಯ್ ವಾಗ್ದೇವಿ ಅಧ್ವಿಕ ರಮ್ಯಾ ವರ್ಷಿಣಿ |
ಸಂಗೀತ | ರಾಕಿ ಸೋನು |
ಛಾಯಾಗ್ರಹಣ | ಮುರಳಿಧರ್ |
ಸಂಕಲನ | ಎಂ. ವರ್ಮನ್ |
ಸ್ಟುಡಿಯೋ | ಲಕ್ಷ್ಮಿ ಹಯಗ್ರೀವ ಕಂಬೈನ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ರಿಕ್ತ ೨೦೧೭ರಲ್ಲಿ ಬಿಡುಗಡೆಯಾದ, ಅಮೃತ್ ಕುಮಾರ್ ನಿರ್ದೇಶಿಸಿರುವ ಕನ್ನಡ ಭಾಷೆಯ ಚಿತ್ರ. ಈ ಚಿತ್ರವನ್ನು ಜಿ. ಅರುಣ್ ಕುಮಾರ್ ನಿರ್ಮಿಸಿದ್ದಾರೆ. ಸಂಚಾರಿ ವಿಜಯ್ ಕುಡುಕ, ಪ್ರೇಮಿ, ಮಗು, ಹಾಸ್ಯ ನಟ , ಹೀಗೆ ನಾಲ್ಕು ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ವಾಗ್ದೇವಿ ಅಧ್ವಿಕ ಮತ್ತು ರಮ್ಯಾ ವರ್ಷಿಣಿ ಮುಖ್ಯ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ರಾಕಿ ಸೋನು ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈ ಚಿತ್ರಕ್ಕೆ ಮುರಳಿಧರ್ ರವರ ಛಾಯಾಗ್ರಹಣವಿದೆ.[೧][೨]
ಮತ್ತುReferences
[ಬದಲಾಯಿಸಿ]- ↑ "Riktha (U/A) Kannada film". Book My Show. 10 November 2016.
- ↑ "Sanchari Vijay's 'Riktha' already a hit on social media". News Karnataka. 16 February 2016. Archived from the original on 10 ನವೆಂಬರ್ 2016. Retrieved 10 November 2016.Check date values in:
|access-date=
(help)