ರಾಷ್ಟ್ರೀಯ ಹೆದ್ದಾರಿ ೨೧೮

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಷ್ಟ್ರೀಯ ಹೆದ್ದಾರಿ ೨೧೮(ಹೊಸ ಹೊಸ ಸಂಖೆ: ರಾಷ್ಟ್ರೀಯ ಹೆದ್ದಾರಿ ೧೬೧):ಕರ್ನಾಟಕದ ದಲ್ಲಿ ಇರುವ ರಸ್ತೆಒಟ್ಟು ೪೭೬ಕಿಮೀ ಉದ್ದವಿದ್ದು ಬೀದರ್, ಕಲ್ಬುರ್ಗಿ, ವಿಜಯಪುರ, ಬಾಗಲಕೋಟೆ, ಹುಬ್ಬಳ್ಳಿ ನಗರಗಳನ್ನು ಕೂಡಿಸುವುದು.