ವಿಷಯಕ್ಕೆ ಹೋಗು

ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ
ಧ್ಯೇಯಸಂಸ್ಕೃತ: ಪ್ರಜ್ವಲಿತೋ ಜ್ಞಾನಮಯ ಪ್ರದೀಪಃ
Motto in English
ಜ್ಞಾನದ ದೀಪವನ್ನು ಪ್ರಜ್ವಲಿಸು
ಪ್ರಕಾರPrivate un-aided engineering college
ಸ್ಥಾಪನೆ೧೯೬೩
ಪ್ರಿನ್ಸಿಪಾಲ್Prof. B.S Sathyanarayana [೧]
ಆಡಳಿತಾತ್ಮಕ ಸಿಬ್ಬಂಧಿ
~300
ಪದವಿ ಶಿಕ್ಷಣ~3500
ಸ್ನಾತಕೋತ್ತರ ಶಿಕ್ಷಣ~250
ಸ್ಥಳಬೆಂಗಳೂರು, ಕರ್ನಾಟಕ, ಭಾರತ
12°55′26.13″N 77°29′58.78″E / 12.9239250°N 77.4996611°E / 12.9239250; 77.4996611
ಆವರಣನಗರ ಪ್ರದೇಶ, 56 acres (230,000 m2), ಬೆಂಗಳೂರು ನಗರದಿಂದ ೧೩ ಕಿ.ಮಿ.
ಮಾನ್ಯತೆಗಳುVTU
ಜಾಲತಾಣrvce.edu.in


ರಾಷ್ಟ್ರೀಯ ವಿದ್ಯಾಲಯ ತಾಂತ್ರಿಕ ಮಹಾವಿದ್ಯಾಲಯ (ಆರ್.ವೀ.ಸೀ.ಈ) ಬೆಂಗಳೂರಿನ ಮ್ಯಸೊರು ರಸ್ತೆಯಲ್ಲಿರುವ ಒಂದು ತಾಂತ್ರಿಕ ಮಹಾವಿದ್ಯಾಲಯ. ಈ ಮಹಾವಿದ್ಯಾಲಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವ್ಯಾಪ್ತಿಯ ಕೆಳಗೆ ಸ್ವಾತಂತ್ರ ಹೊಂದಿದೆ. ೧೯೬೩ ವರುಷದಲ್ಲಿ ಸ್ಥಾಪಿಸಲಾದ ಈ ಮಹಾವಿದ್ಯಾಲಯ ಬೀ.ಈ, ಬೀ.ಆರ್ಕ್, ಎಂ.ಟೆಕ್, ಎಂ.ಆರ್ಕ್ ಹಾಗೂ ಎಂ.ಸೀ.ಎ ಪದವಿಗಳನ್ನು ನೀಡುತ್ತದೆ.

ಮಹಾವಿದ್ಯಾಲಯವು ವೃಷಭಾವತಿ ನದಿಯ ದಡದಲ್ಲಿ ಇದೆ. ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದಿಂದ ಸುಮಾರು ೮ ಮೈಲಿಗಳ ದೊರದಲ್ಲಿದೆ. ೫೨ ಎಕರೆಗಳ ಪ್ರದೇಶದಲ್ಲಿ ಹರಡಿದೆ.

ವಿಭಾಗಗಳು

[ಬದಲಾಯಿಸಿ]
 1. ವಿದ್ಯುನ್ಮಾನ ಮತ್ತು ಸಂವಹನ (Electronics and Communication)
 2. ಗಣಕ ವಿಜ್ಞಾನ (Computer Science)
 3. ಮಾಹಿತಿ ವಿಜ್ಞಾನ (Information Science)
 4. ಜೈವಿಕ ತಂತ್ರಜ್ಞಾನ (Biotechnology)
 5. ಸಿವಿಲ್
 6. ಮೆಕ್ಯಾನಿಕಲ್
 7. ಎಲೆಕ್ಟ್ರಿಕಲ್ ಮತ್ತು ವಿದ್ಯುನ್ಮಾನ
 8. ಸಾಧನಿಕ ತಂತ್ರಜ್ಞಾನ (Instrumentation Technology)
 9. ಇಂಡಸ್ಟ್ರಿಯಲ್ ತಂತ್ರಜ್ಞಾನ

ಸ್ನಾತಕೋತ್ತರ

[ಬದಲಾಯಿಸಿ]
 1. ಗಣಕ ವಿಜ್ಞಾನದಲ್ಲಿ ಎಂ.ಟೆಕ್
 2. ಗಣಕ ವಿಜ್ಞಾನದಲ್ಲಿ ಎಂ.ಸಿ.ಎ
 3. ಎಂ. ಆರ್ಕ್

ಪ್ರವೇಶ

[ಬದಲಾಯಿಸಿ]

ದ್ವಿತೀಯ ಪಿಯುಸಿ (೧೦+೨) ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಪ್ರವೇಶವಿದೆ. ಅದರಂತೆ ಬಿ.ಎಸ್ಸಿ , ಡಿಪ್ಲೊಮಾ, ಜಿಟಿಟಿಸಿ, ಸಿಬಿಎಸ್ಸಿ (೧೦+೨) ಮತ್ತು ಐಸಿಎಸ್ಸಿ (೧೦+೨) ವಿದ್ಯಾರ್ಥಿಗಳಿಗೂ ಪ್ರವೇಶವಿದೆ.

ವಿದ್ಯಾರ್ಥಿನಿಲಯಗಳು

[ಬದಲಾಯಿಸಿ]
 • ವಿದ್ಯಾರ್ಥಿನಿಲಯ
 • ವಿದ್ಯಾರ್ಥಿನಿಯರ ಹಾಸ್ಟೆಲ್

ವಿದ್ಯಾರ್ಥಿವೇತನ

[ಬದಲಾಯಿಸಿ]
 • ಅರ್ಹತೆ ವಿದ್ಯಾರ್ಥಿವೇತನ
 • ರಕ್ಷಣಾ ವಿದ್ಯಾರ್ಥಿವೇತನ
 • ಎಸ್.ಸಿ/ಎಸ್.ಟಿ ವಿದ್ಯಾರ್ಥಿವೇತನ
 • ಯೋಜನೆ ವಿದ್ಯಾರ್ಥಿವೇತನ
 • ಆಯಾ ರಾಜ್ಯ ಸರ್ಕಾರದ ಇತರ ರಾಜ್ಯಗಳ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ
 • ಮೆಟ್ರಿಕ್ ವಿದ್ಯಾರ್ಥಿ ವಿದ್ಯಾರ್ಥಿವೇತನ
 • ರಾಷ್ಟ್ರೀಯ ಮೆರಿಟ್ ವಿದ್ಯಾರ್ಥಿವೇತನ
 • ರಾಷ್ಟ್ರೀಯ ಸಾಲ ವಿದ್ಯಾರ್ಥಿವೇತನ
 • ಮಾಜಿ ರಕ್ಷಣಾ ವಿದ್ಯಾರ್ಥಿವೇತನ
 • ಅಂಗವಿಕಲರ ವಿದ್ಯಾರ್ಥಿವೇತನ

ಜೀವನ ಮಾರ್ಗದರ್ಶನ ಕೇಂದ್ರ

[ಬದಲಾಯಿಸಿ]

ಟಿ ಸಿ ಎಸ್ (ಟಾಟಾ ಕನ್ಸಲ್ಟನ್ಸಿ ಸರ್ವಿಸಸ್), ಮೈಂಡ್ ಟ್ರೀ, ಐ ಗೇಟ್, ಎಂಪಾಸಿಸ್ ಹಾಗೂ ಐಬಿಎಮ್ ಮುಂತಾದ ಅಂತರರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಕಂಪನಿಗಳು ಕ್ಯಾಂಪಸ್ ಸಂದರ್ಶನ ನಡುಸುತ್ತವೆ.

ಆರ್.ವಿ.ಕಾಲೇಜ್
ಆರ್.ವಿ.ಕಾಲೇಜ್ ಆವರಣ

ಸೌಲಭ್ಯಗಳು

[ಬದಲಾಯಿಸಿ]

ಈ ಮಹಾವಿದ್ಯಾಲಯದಲ್ಲಿ ೧೨ ವಿಭಾಗಗಳು ಇವೆ. ಮುಖ್ಯ ಗ್ರಂಥಾಲಯವಲ್ಲದೆ ಪ್ರತೀ ವಿಭಾಗಕ್ಕೂ ತನ್ನದೇ ಒಂದು ಗ್ರಂಥಾಲಯವಿದೆ.

 1. "Principal profile". RVCE, Bangalore. 5 Aug 2009. Archived from the original on 27 ನವೆಂಬರ್ 2010. Retrieved 9 January 2011.