ರಾಷ್ಟ್ರೀಯ ಭದ್ರತಾ ಪಡೆ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಎನ್.ಎಸ್.ಜಿ. (ರಾಷ್ಟ್ರೀಯ ಭದ್ರತಾ ಪಡೆ ಅಥವಾ ನ್ಯಾಷನಲ್ ಸೆಕುರಿಟಿ ಗಾರ್ಡ್ಸ್ ಅಥವಾ ಬ್ಲ್ಯಾಕ್ ಕ್ಯಾಟ್ ಕಮಾಂಡೋಸ್) ಇದು ವಿಶೇಷ ಸಂದರ್ಭಗಳಲ್ಲಿ ಬಳಸಲಾಗುವ ಉಗ್ರವಾದ-ನಿಗ್ರಹಣ ದಳ ಇದನ್ನು ೧೯೮೫ರಲ್ಲಿ ಸಂಸತ್ತಿನಲ್ಲಿ 'ನ್ಯಾಷನಲ್ ಸೆಕ್ಯುರಿಟಿ ಗಾರ್ಡ್ಸ್' ಆಕ್ಟ್ ಮೂಲಕ ರಚಿಸಲಾಯಿತು. ಇದು ಭಾರತದ ಗೃಹ ಸಚಿವಾಲಯದ ಸುಪರ್ದಿಗೆ ಒಳಪಟ್ಟಿರುತ್ತದೆ. ಈ ದಳಕ್ಕೆ ನೇರ ನೇಮಕಾತಿಯು ನಡೆಯುವದಿಲ್ಲ. ಭಾರತದ ಭದ್ರತಾ ಪಡೆಗಳಲ್ಲಿನ ಅತ್ಯುತ್ತಮ ದೇಹಧಾರ್ಡ್ಯವನ್ನು ಹೊಂದಿರುವವರನ್ನು ೫ ವರ್ಷಗಳ ಕಾಲ ಈ ಪಡೆಗೆ ನೇಮಿಸಲಾಗುತ್ತದೆ. ಇವರೆಲ್ಲರೂ ೨೫ರಿಂದ ೩೫ ವರ್ಷ ವಯೋಮಿತಿಯವರು. ಇವರಿಗೆ ೯೦ ದಿನಗಳ ವಿಶೇಷ ತರಬೇತಿಯ ದೊರೆಯುತ್ತದೆ. ಈ ಪಡೆಯ ಮುಖ್ಯ ಸ್ಥಾನ ಹರ್ಯಾಣಮಾನೇಸರ್. ನವೆಂಬರ್ ೨೬,೨೦೦೮ರಂದು ಮುಂಬಯಿಯಲ್ಲಿ ನಡೆದ ಭಯೋತ್ಪಾದಕರ ದಳಿಯ ಹಿನ್ನೆಲೆಯಲ್ಲಿ ಈ ದಳವನ್ನು ದೆಹಲಿ, ಮುಂಬಯಿ, ಬೆಂಗಳೂರು, ಕೊಲ್ಕತ್ತಾ ಮತ್ತು ಹೈದರಾಬಾದ್ ನಾಗರಗಳಲ್ಲೂ ಸ್ಥಾಪಿಸಲು ನಿರ್ಧರಿಸಲಾಗಿದೆ.

ಬಾಹ್ಯ ಸಂಪರ್ಕ[ಬದಲಾಯಿಸಿ]

  • NSG. "National Security Guard". : Official Website of NSG
  • Lua error in ಮಾಡ್ಯೂಲ್:Citation/CS1 at line 3606: bad argument #1 to 'pairs' (table expected, got nil).