ರಾಯಬಾಗ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಯಬಾಗವು ಕರ್ನಾಟಕದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಭಾಗವಾಗಿದೆ.[೧] [೨][೩]

ರಾಯಬಾಗ
ವಿಧಾನಸಭಾ ಕ್ಷೇತ್ರ
ದೇಶ ಭಾರತ
ರಾಜ್ಯಕರ್ನಾಟಕ
ಲೋಕಸಭಾ ಕ್ಷೇತ್ರಚಿಕ್ಕೋಡಿ
ವಿಧಾನಸಭೆಯ ಸದಸ್ಯರು
ಶಾಸಕರುದುರ್ಯೋಧನ್ ಮಹಾಲಿಂಗಪ್ಪ ಐಹೊಳೆ
ಪಕ್ಷಬಿಜೆಪಿ
ಚುನಾಯಿತ ವರ್ಷ2018

ಚುನಾವಣಾ ಫಲಿತಾಂಶ[ಬದಲಾಯಿಸಿ]

ರಾಯಬಾಗ ವಿಧಾನಸಭಾ ಕ್ಷೇತ್ರ[ಬದಲಾಯಿಸಿ]

2018
ಪಕ್ಷ ಅಭ್ಯರ್ಥಿ‌ ಮತಗಳು % ±%
ಬಿಜೆಪಿ ದುರ್ಯೋಧನ್ ಮಹಾಲಿಂಗಪ್ಪ ಐಹೊಳೆ 67,502 44.88
ಕಾಂಗ್ರೆಸ್ ಪ್ರದೀಪ್ ಕುಮಾರ್ 50,954 33.88
ಪಕ್ಷೇತರ ಮಹಾವೀರ್ 24,627 16.37
NOTA None of the above 1,184 0.79

ಇವನ್ನೂ ನೋಡಿ[ಬದಲಾಯಿಸಿ]

ಉಲ್ಲೇಖ[ಬದಲಾಯಿಸಿ]

  1. "Raibag Assembly Election Result 2018: Raibag Candidates Lists, Winners and Votes". www.indiatoday.in. India: India Today. Archived from the original on 2020-01-26. Retrieved 2020-01-25.
  2. "Sitting and previous MLAs from Raibag Assembly Constituency". www.elections.in.
  3. "DELIMITATION OF PARLIAMENTARY AND ASSEMBLY CONSTITUENCIES ORDER, 2008" (PDF). www.eci.nic.in.