ರಾಮ ಬರಣ ಯಾದವ್
ಗೋಚರ
| ಡಾ. ರಾಮ ಬರಣ ಯಾದವ್ रामवरण यादव | |
|---|---|
| ಹಾಲಿ | |
| ಅಧಿಕಾರ ಸ್ವೀಕಾರ ಜುಲೈ ೨೩, ೨೦೦೮ | |
| ಪ್ರಧಾನ ಮಂತ್ರಿ | ಗಿರಿಜಾ ಪ್ರಸಾದ್ ಕೊಯ್ರಾಲ |
| ಉಪ ರಾಷ್ಟ್ರಪತಿ | ಪರ್ಮಾನಂದ್ ಝಾ |
| ಪೂರ್ವಾಧಿಕಾರಿ | ಮೊದಲನೆಯವರು |
| ವೈಯಕ್ತಿಕ ಮಾಹಿತಿ | |
| ಜನನ | ಫೆಬ್ರುವರಿ ೪, ೧೯೪೮ ಧನುಷ, ನೇಪಾಳ |
| ರಾಜಕೀಯ ಪಕ್ಷ | ನೇಪಾಳಿ ಕಾಂಗ್ರೆಸ್ |
| ಧರ್ಮ | ಹಿಂದೂ |
ಡಾ. ರಾಮ ಬರಣ ಯಾದವ್ (रामवरण यादव) (ಹುಟ್ಟು: ಫೆಬ್ರುವರಿ ೪, ೧೯೪೮[೧]) ನೇಪಾಳದ ಮೊದಲನೆಯ ರಾಷ್ಟ್ರಪತಿ.ನೇಪಾಳಿ ಕಾಂಗ್ರೆಸ್ ಪಕ್ಷಕ್ಕೆ ಸೇರಿರುವ ಇವರು ೨೦೦೮ರ ಜುಲೈ ೨೩ರಂದು ಅಧಿಕಾರಕ್ಕೆ ಬಂದರು.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ↑ "ಆರ್ಕೈವ್ ನಕಲು". Archived from the original on 2008-08-04. Retrieved 2008-07-26.