ರಾಜ ಹಕ್ಕಿ

ವಿಕಿಪೀಡಿಯ ಇಂದ
Jump to navigation Jump to search
ರಾಜ ಹಕ್ಕಿ
Rhipidura aureola 1.jpg
Conservation status
Egg fossil classification
Kingdom:
Phylum:
Class:
Order:
Family:
Genus:
Species:
R. aureola
Binomial nomenclature
ರಿಫಿಡ್ಯುರಾ ಅರಿಯೋಲಾ
Lesson, 1830


ರಾಜ ಹಕ್ಕಿ'ಇದು ಭಾರತ, ಶ್ರೀಲಂಕಾ ಹಾಗೂ ವಿಯೆಟ್ನಾಮ್ ಗಳ ಕಾಡುಗಳಲ್ಲಿ ಕಂಡು ಬರುವ ಸಣ್ಣ ಜಾತಿಯ ಹಕ್ಕಿ, ಕಡು ಕಂದು ಬಣ್ಣ. ಹುಬ್ಬು,ಎದೆ,ಹೊಟ್ಟೆ ಬಿಳಿ ಬಣ್ಣದ್ದಾಗಿರುತ್ತದೆ. ಬೀಸಣಿಗೆ ಬಾಲದ ಅಂಚು ಬಿಳಿಯದ್ದಾರಿರುತ್ತದೆ. ಹೆಚ್ಚ್ಚಾಗಿ ಕೆಳ ಮಟ್ಟದಲ್ಲಿ ವಾಸಿಸುತ್ತವೆ.ಬಟ್ಟಲಿನಾಕಾರದ ಗೂಡು ಕಟ್ಟುತ್ತವೆ. ಕುರುಚಲು ಕಾಡು,ಪರ್ಣಪಾತಿ ಕಾಡುಗಳಲ್ಲಿ ವಾಸ.[೧]

ವೈಜ್ಞಾನಿಕ ಹೆಸರು[ಬದಲಾಯಿಸಿ]

ಇದು ರಿಪಿಡ್ಯುರಿಡೇ ಉಪಕುಟುಂಬಕ್ಕೆ ಸೇರಿದ್ದು,ರಿಫಿಡ್ಯುರಾ ಅರಿಯೋಲಾ ಎಂಬುದು ವೈಜ್ಞಾನಿಕ ಹೆಸರು

ಛಾಯಾಂಕಣ[ಬದಲಾಯಿಸಿ]


ಆಧಾರ[ಬದಲಾಯಿಸಿ]

೧. ಪಕ್ಷಿ ಪ್ರಪಂಚ: ಹರೀಶ್ ಆರ್.ಭಟ್ ಹಾಗೂ ಪ್ರಮೋದ್ ಸುಬ್ಬರಾವ್

  1. http://www.iucnredlist.org/details/22706796/0