ವಿಷಯಕ್ಕೆ ಹೋಗು

ರಾಜು ಭರತನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಾಜು ಭರತನ್ (೧೯೩೪- ಫೆಬ್ರವರಿ ೭, ೨೦೨೦) ಭಾರತೀಯ ಕ್ರಿಕೆಟ್ ಮತ್ತು ಬಾಲಿವುಡ್ ಸಂಗೀತದ ಕುರಿತು ವರದಿ ಮಾಡುವ ಪತ್ರಕರ್ತ ಮತ್ತು ಬರಹಗಾರ.[] [] [] ಇವರು ವಾರಪತ್ರಿಕೆಯಾದ, ದಿ ಇಲ್ಲಸ್ಟ್ರೇಟೆಡ್ ವೀಕ್ಲಿ ಆಫ್ ಇಂಡಿಯಾ ಮತ್ತು ಭಾರತೀಯ ಚಲನಚಿತ್ರಗಳ ವಾರಪತ್ರಿಕೆ, ಸ್ಕ್ರೀನ್‌ ಗಳಿಗಾಗಿ ಕೆಲಸ ಮಾಡಿದ್ದಾರೆ. ಇವರು ದಿ ವಿಕ್ಟರಿ ಸ್ಟೋರಿ (೧೯೭೪) ಎಂಬ ಭಾರತೀಯ ಕ್ರಿಕೆಟ್ ಸಾಕ್ಷ್ಯಚಿತ್ರವನ್ನು ನಿರ್ದೇಶಿಸಿದ್ದಾರೆ. []

ಇವರು ದೀರ್ಘಕಾಲದ ಅನಾರೋಗ್ಯದ ನಂತರ ಫೆಬ್ರವರಿ ೨೦೨೦ ರಲ್ಲಿ ಮುಂಬೈನಲ್ಲಿ ತಮ್ಮ ೮೬ ನೇ ವಯಸ್ಸಿನಲ್ಲಿ ನಿಧನರಾದರು. [] ಅವರ ಪತ್ನಿ ಗಿರಿಜಾ ರಾಜೇಂದ್ರನ್ ಕೂಡ ಸಿನಿಮಾ ಪತ್ರಕರ್ತೆ. []

ಪುಸ್ತಕಗಳು

[ಬದಲಾಯಿಸಿ]

ಕ್ರಿಕೆಟ್ ಮತ್ತು ಹಿಂದಿ ಚಲನಚಿತ್ರ ಸಂಗೀತದ ವ್ಯಕ್ತಿಗಳೊಂದಿಗೆ ನಿಕಟ ಒಡನಾಟವನ್ನು ಹೊಂದಿದ್ದ ಭರತನ್ ಅವರು ಅವರ ಬಗ್ಗೆ ಹಲವಾರು ಪುಸ್ತಕಗಳನ್ನು ಬರೆದಿದ್ದಾರೆ.

  • ಆಶಾ ಭೋಂಸ್ಲೆ: ಅ ಮ್ಯೂಸಿಕಲ್ ಬೈಯೋಗ್ರಾಫಿ [](Publisher: Hay House; Latest edition (೫ August ೨೦೧೬) ISBN 978-9385827150)
  • ನೌಷಾದ್‌ನಾಮ: ದ ಲೈಫ್ ಆಂಡ್ ಮ್ಯೂಸಿಕ್ ಆಫ್ ನೌಷಾದ್ [] (Publisher: Hay House India (೨೦೧೪) ISBN 978-9381431931)
  • ಎ ಜರ್ನಿ ಡೌನ್ ಮೆಲೊಡಿ ಲೇನ್ [] (Publisher: Hay House (೧ September ೨೦೧೦) Kindle edition in Amazon.in )
  • ಲತಾ ಮಂಗೇಶ್ಕರ್: ಅ ಬಯೋಗ್ರಫಿ [೧೦] (Publisher: UBS Publishers Distributors (೨ January ೧೯೯೫) ISBN 978-8174760234
  • ಇಂಡಿಯನ್ ಕ್ರಿಕೆಟ್: ದ ವೈಟಲ್ ಫೇಸ್ ( Published by Bell Books, ೧೯೭೭)[೧೧]
  • ರೈವಲ್ಸ್ ಇನ್ ದ ಸನ್:ಅ ಸರ್ವೇ ಆಫ್ ದ ೧೯೫೨ ಟೂರ್ ಆಫ್ ಇಂಗ್ಲೆಂಡ್ (Publisher: Popular Book Depot, ೧೯೫೨)

ಉಲ್ಲೇಖಗಳು

[ಬದಲಾಯಿಸಿ]
  1. "Why Lata Mangeshkar cancelled song recordings". Retrieved 9 January 2017.
  2. "'There was a ruthlessness in the relationship between the sisters'". 25 September 2016. Retrieved 9 January 2017.
  3. "MOHD. RAFI DESERVE MUCH MORE "PADMA SHREE " - RAJU BHARATAN" – via www.youtube.com.
  4. "Noted cricket scribe Raju Bharatan dies". Deccan Herald. 7 February 2020. Retrieved 31 August 2021.
  5. "Noted cricket scribe Raju Bharatan dies". Deccan Herald. 7 February 2020. Retrieved 31 August 2021."Noted cricket scribe Raju Bharatan dies". Deccan Herald. 7 February 2020. Retrieved 31 August 2021.
  6. "Veteran Cricket Journalist And Film Historian Raju Bharatan Dies At 86". ABPlive. 7 February 2020. Retrieved 31 August 2021.
  7. Bharatan, Raju (1 August 2016). "Asha Bhosle: A Musical Biography". Hay House. Retrieved 9 January 2017 – via Amazon.
  8. Naushadnama: The Life & Music Of Naushad. ASIN 9381431930.
  9. Bharatan, Raju (1 September 2010). "A Journey Down Melody Lane". Hay House. Retrieved 9 January 2017 – via Amazon.
  10. Bharatan, Raju (2 January 1995). Lata Mangeshkar: A Biography. UBS Publishers Distributors. ASIN 8174760237.
  11. "Indian Cricket - The Vital Phase by Raju Bharatan: Bell Books Signed by Author(s) - Sportspages". Retrieved 9 January 2017.