ರಾಗೌ
ಗೋಚರ
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ಡಾ| ರಾಮೇಗೌಡ(ರಾಗೌ) : - ಕನ್ನಡದ ಸಾಹಿತ್ಯದ ಜಾನಪದ ವಿದ್ವಾಂಸರು,ಕವಿ, ನಾಟಕಕಾರರು, ವಿಮರ್ಶಕರು, ಸಂಶೋಧನಕರು. ಅವರ ಸಾಹಿತ್ಯ ಕೃತಿಗಳು ಇಂತಿವೆ:
ಸಾಹಿತ್ಯ
[ಬದಲಾಯಿಸಿ]ಕವಿತೆ
[ಬದಲಾಯಿಸಿ]- ಯಾತ್ರೆ
- ತೆಪ್ಪ
- ಮೋಡ ಮುಸುಕಿದ ಆಕಾಶ
- ನೆಲದ ಮರೆಯ ನಿಧಾನ
- ಮಾತು ಮೌನಗಳ ನಡುವೆ
- ಆರದಿರಲಿ ಈ ಬೆಳಕು
- ಮಾತು ಮಾರ್ಗ
- ನಿನ್ನೆ ನಾಳೆಗಳ ನಡುವೆ (ಸಮಗ್ರ)
ನಾಟಕ
[ಬದಲಾಯಿಸಿ]- ದೊರೆ ದುರ್ಯೋಧನ
ಮಕ್ಕಳ ಸಾಹಿತ್ಯ
[ಬದಲಾಯಿಸಿ]- ಕುಮಾರ ರಾಮ
- ಕಂದನ ಕವನಗಳು
- ಆರು ಪ್ರಾಣಿಕಥೆಗಳು
ಸಾಹಿತ್ಯ ವಿಮರ್ಶೆ
[ಬದಲಾಯಿಸಿ]- ರಾಘವಾಂಕ
- ಕಾವ್ಯಾನುಶೀಲನ
- ಅವಗಾಹನ
- ಕುವೆಂಪು ಸಾಹಿತ್ಯ ವಿಮರ್ಶನ
- ದುರ್ಗಸಿಂಹ
- ಪ್ರಾಸ್ತಾವಿಕ
- ಸಮಾಕೀರ್ಣ
- ಕೆ.ಎಸ್.ನರಸಿಂಹಸ್ವಾಮಿ
- ಲಕ್ಷೀಶನ ಕಾವ್ಯ ಪ್ರವೇಶ
- ರನ್ನನ ಕಾವ್ಯಾಧ್ಯಯನ
ಸಂಶೋಧನ
[ಬದಲಾಯಿಸಿ]- ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ
ಮಹಾಪ್ರಬಂಧ
[ಬದಲಾಯಿಸಿ]- ವಿಚಾರಗಳು
ಗ್ರಂಥಸಂಪಾದನೆ
[ಬದಲಾಯಿಸಿ]- ಸಾಹಸ ಭೀಮವಿಜಯ
- ಅಜಿತತೀರ್ಥಂಕರ ಪುರಾಣಮ್
- ಲಕ್ಷ್ಮೀಶನ ಜೈಮಿನಿ ಭಾರತ
ಜಾನಪದ
[ಬದಲಾಯಿಸಿ]- ನಮ್ಮ ಗಾದೆಗಳು
- ಕಿಟ್ಟೆಲ್ ಕೋಶದ ಗಾದೆಗಳು
- ಕರ್ಣಾಟಕದ ಜನಪದ ಕಥೆಗಳು
- ನಮ್ಮ ಒಗಟುಗಳು
- ಜನಪದ ನಂಬಿಕೆಗಳು
- ಕನ್ನಡ ಶಿಶು ಪ್ರಾಸಗಳು
- ಜನಪದ ರಾಮಾಯಣ
- ಜಾನಪದ ಸಂಕೀರ್ಣ
- ಜನಪದ ಸಾಹಿತ್ಯ ರೂಪಗಳು
- ಚಾಮಾಯಿ
- ಜಾನಪದ ಸಂಶೋಧನ
- ಜನಪದ ಆಟಗಳು
ಸಂಪಾದನೆ
[ಬದಲಾಯಿಸಿ]- ಬಿ.ಎಮ್.ಶ್ರೀ: ನೂರರ ನೆನಪು
- ಕೈಲಾಸಂ: ಬದುಕು ಬರಹ
- ಮಾಸ್ತಿಯವರು ಮತ್ತು ಚಿಕವೀರರಾಜೇಂದ್ರ
- ವಿನಯೋನ್ನತಿ
- ಕನ್ನಡ ಕವಿಗಳು ಕಂಡ ಮೈಸೂರು
- ಬೇಂದ್ರೆ ಮತ್ತು ಸಾಹಿತ್ಯ ಸಮಾಲೋಚನೆ