ವಿಷಯಕ್ಕೆ ಹೋಗು

ರಮಾಪುರ ಮಹಾಲಕ್ಷ್ಮಿ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ರಮಾಪುರ ಎಂಬ ಹಳ್ಳಿ ಕನಾ೯ಟಕದ ರಾಜ್ಯದ ಚಿಕ್ಕಿಬಳ್ಳಾಪುರ ಜಿಲ್ಲೆಯಲ್ಲಿದೆ ಕುಮುದ್ವತಿಯ ದಡದಲ್ಲಿದೆ ಬೆಂಗಳೂರಿನಿಂದ ೮೭ ಕಿ.ಲೂ ತುಮಾಕೂರಿನಿಂದ ೫೯ ಕಿ.ಲೋ

ಜಿಲ್ಲಾ ಕೇಂದ್ರದಿಂದ ೪೩ ಕಿ.ಲೋ ದೂರದಲ್ಲಿದೆ

ಇತಿಹಾಸ

[ಬದಲಾಯಿಸಿ]

ರಮಾಪುರವನ್ನು ಪಾಪಗಾನಹಳ್ಳಿ ಎಂದು ಕರೆಯುತ್ತಿದ್ದರು ೩ನೇ ಬಲ್ಲಾಳ ಹೋಯ್ಸಳ ವಂಶದ ಕೊನೆಯ ಚಕ್ರವತಿ೯ ೩ನೇ ನರಸಿಂಹನ ಮಗ ೧೨೯೨-೧೩೪೨ ವೀರಬಲ್ಲಾಳ

ಎಂದೇ ಪ್ರಸಿದ್ದನಾಗಿದ್ದನು ಇವನ ಆಳ್ವಿಕೆಗೆ ಒಳಪಟ್ಟಿತ್ತು

ಶಾಸನಗಳ ಪ್ರಕಾರ

[ಬದಲಾಯಿಸಿ]

ಶಾಸನಗಳ ಪ್ರಕಾರ ಈ ನಗರ ಪಾಪನಗರಿಪುರಿ (ಪಾಪನಾಗನಹಳ್ಳೀ ) ಎಂದು ಕರೆಯುತ್ತಿದ್ದರು .ಆಗಿನ ಕಾಲಕ್ಕೆ ಇದು ವಾಣಿಜ್ಯ ಕೇಂದ್ರವಾಗಿತು .

ದೊಡ್ಡ ಸೈನ್ಯ ಇತ್ತು ಸುತ್ತಮುತ್ತಲ್ಲಿನ ಜನರು ವ್ಯಾಪರಸ್ಥರು ವ್ಯಾಪರಕ್ಕಾಗಿ ಬರುತ್ತಿದ್ದರು ಎಂದು ವರಹಾಮುದ್ರ ಶಾಸನದಲ್ಲಿ ನಂತರ ವೀರಕಲ್ಲು

ಕಾಣಬಹುದು ಇದಕ್ಕೆ ಪೂರಕವಾಗಿ ಕಂದಾಯ ಭೂದಾಖಲೆಗಳ್ಳಿ ಉಲ್ಲೇಖವಾಗಿದೆ

. ಈ ಪ್ರದೇಶದಲ್ಲಿ ಮನೆಯ ಕಟ್ಟುವ ಸಮಯದಲ್ಲಿ ಜನರು ಬಳಸುತ್ತಿರುವ ವಸ್ತುಗಳು ಅಂದರೆ ಮಡಿಕೆಗಳು ಅಸ್ಥಿಪಂಜರಗಳು ತಲೆಯ ಬುರಡೆಗಳು ದೊರಕ್ಕಿದೆ.

ಮುಖ್ಯ ಆಕಷ೯ಣೆಗಳು

[ಬದಲಾಯಿಸಿ]

ರಮಾಪುರ ವರಲಕ್ಷ್ಮೀದೇವಾಲಯ ಆವರಣವೇ ಮುಖ್ಯ ಆಕಷ೯ಣೆ ಶಿಲ್ಪಕಲೆಗೆ ನಿದ೯ಶನವಾಗಿದೆ

ಕದಿರಿಯ ಲಕ್ಷ್ಮೀನರಸಿಂಹ ಸ್ವಾಮಿಯ ಸ್ತಂಭ

ವೀರಭದ್ರನ ದೇವಾಸ್ಥಾನ

ಮುಖ್ಯ ದ್ವಾರಕ್ಕೆ ಎದುರಿಗೆ ಗರುಡುಗಂಭ

ಮಾರಮ್ಮತಾಯಿಯ ದೇವಾಸ್ಥಾನ

ವಾಸ್ತುಶಿಲ್ಪ

[ಬದಲಾಯಿಸಿ]

ದೇವಾಲಯ ಗಭ೯ಗುಡಿಯು ಪೂವ೯ ಪಶಿ೯ಮವಾಗಿ ೧೩ ಅಡಿ ಉತ್ತರ ದಕ್ಷಿಣವಾಗಿ ೧೩ ಅಡಿ ಮೊಗಸಾಲೆ ೨೭ ಅಡಿ ಉದ್ದ ೨೭ ಅಗಲ ಕುಎಳಿತುಕೊಳ್ಳು ಅನುಕೂಲವಾಗಿದೆ ೨೨ ಕಂಬಗಳು ನಿಮಿ೯ಸಲಾಗಿದೆ ಒಂದೂಂದು ಕಂಬವು ೧೨ ಅಡಿಯ ಎತ್ತರದಲ್ಲಿದೆ

ವಿಮಾನ ಗೋಪುರ

ಇದು ಕೆಳಗಿನಿಂದ ೨೪ ಅಡಿಯ ಎತ್ತರವಿದೆ ಸುತ್ತಳತೆಯು ೨೭ಅಡಿಯಲ್ಲಿ ವ್ಯಾಪಿಸಿ ಸುಂದರವಾಗಿದೆ ದ್ರಾವಿಡ ಶೈಲಿಯಲ್ಲಿದೆ ಅಮೈತ ಶಿಲೆಯಿಂ.

ಕೂಡಿದೆ

ಉಲ್ಲೇಖ

[ಬದಲಾಯಿಸಿ]
  1. https://www.karnataka.com/tumkur/mahalakshmi-temple-goravanahalli/
  2. https://www.tripadvisor.in/Attraction_Review-g858478-d2651142-Reviews-Goravanahalli_Maha_Lakshmi_Temple-Tumkur_Tumkur_District_Karnataka.html