ವಿಷಯಕ್ಕೆ ಹೋಗು

ರಗಡ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ



ರಗಡ್ ಎಂಬುದು 2019 ರ ಕನ್ನಡ ಭಾಷೆಯ ರೋಮ್ಯಾಂಟಿಕ್ ಆಕ್ಷನ್ ಚಿತ್ರವಾಗಿದ್ದು, ಮಹೇಶ್ ಗೌಡ ಬರೆದು ನಿರ್ದೇಶಿಸಿದ್ದಾರೆ ಮತ್ತು ಅರುಣ್ ಕುಮಾರ್ ಎ ನಿರ್ಮಿಸಿದ್ದಾರೆ. [] ಈ ಚಲನಚಿತ್ರವನ್ನು ನವೆಂಬರ್ 2017 ರಲ್ಲಿ ಪ್ರಾರಂಭಿಸಲಾಯಿತು [] []

ಈ ಚಿತ್ರವು ಮಹೇಶ್ ಗೌಡ, ವಿನೋದ್ ಪ್ರಭಾಕರ್ ಮತ್ತು ನಿರ್ಮಾಪಕ ಅರುಣ್ ಕುಮಾರ್ ಎ ಇವರುಗಳು ಒಟ್ಟಾಗಿ ಮಾಡಿದ ಮೊದಲ ಚಿತ್ರವಾಗಿದೆ.

ಪಾತ್ರವರ್ಗ

[ಬದಲಾಯಿಸಿ]

ಹಿನ್ನೆಲೆಸಂಗೀತ

[ಬದಲಾಯಿಸಿ]

ಚಿತ್ರಕ್ಕೆ ಅಭಿಮಾನ್ ರಾಯ್ ಸಂಗೀತ ಸಂಯೋಜನೆ ಮಾಡಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಅವನದೇ ಯೋಚನೆ"ಶ್ರೀ ಮಹೇಶ್ ಗೌಡಸೋನಿ ಕೊಮಂಡೂರಿ 
2."ಏಕೆ ಹೇಳದೆ ಹೋದೆ"ಶ್ರೀ ಮಹೇಶ್ ಗೌಡಅಭಿಮಾನ್ ರಾಯ್ 
3."ನಿನ್ನನ್ನೇ ಪ್ರೀತಿಸುವೆ"ಶ್ರೀ ಮಹೇಶ್ ಗೌಡರಾಜೇಶ್ ಕೃಷ್ಣನ್ 
4."ಯಾರೋ ಇವಳು ಗ್ರಾಮ ದೇವತೆ"ಶ್ರೀ ಮಹೇಶ್ ಗೌಡಅಭಿಮಾನ್ ರಾಯ್, ವಿಜೇತಾ ವಿಶ್ವನಾಥ್ 
5."ಎ ಬಿ ಸಿ ಡಿ ಅಂದರೆ"ಶ್ರೀ ಮಹೇಶ್ ಗೌಡವ್ಯಾಸರಾಜ್ 
6."ನಿನ್ನನ್ನೇ ಪ್ರೀತಿಸುವೆ"ಶ್ರೀ ಮಹೇಶ್ ಗೌಡಮಾರ್ಗರೆಟ್ 

ಉಲ್ಲೇಖಗಳು

[ಬದಲಾಯಿಸಿ]
  1. "Daarsan as Chief Guest". indiaglitz. 25 November 2017.
  2. "Movie Launch, November 2017". chitraloka. Archived from the original on 2021-12-15. Retrieved 2021-12-15.
  3. "Film Launch, November 2017". nettv4u.


ಬಾಹ್ಯ ಕೊಂಡಿಗಳು

[ಬದಲಾಯಿಸಿ]